Film News
ಸೂಪರ್ ಸ್ಟಾರ್ ರಜನಿಕಾಂತ್ ರವರಿಗೆ ಎಚ್ಚರಿಕೆ ಕೊಟ್ಟ ವಾಟಾಲ್, ಕಾವೇರಿ ವಿಚಾರದ ಬಗ್ಗೆ ನಿಲುವು ಪ್ರಕಟಿಸುವಂತೆ ಒತ್ತಾಯ….!
ರಾಜ್ಯದಾದ್ಯಂತ ಕಾವೇರಿಯ ಕಿಚ್ಚು ಜೊರಾಗಿಯೇ ಇದ್ದು, ಈಗಾಗಲೇ ಅನೇಕ ಸಂಘಟನೆಗಳು ಜೋರಾಗಿಯೇ ಪ್ರತಿರೋಧ ವ್ಯಕ್ತಪಡಿಸುತ್ತಾ ಪ್ರತಿಭಟನೆಗಳನ್ನು ಮಾಡುತ್ತಿದ್ದಾರೆ. ಕಳೆದೆರಡು ದಿನಗಳ ಹಿಂದೆಯಷ್ಟೆ ಬೆಂಗಳೂರು ಬಂದ್ ಸಹ ನಡೆಸಲಾಗಿತ್ತು. ಇದೀಗ ಸೆ.29...