News
ಮನೆಗೆ ನುಗ್ಗಿದ ದರೋಡೆಕೋರರನ್ನು ಅಟ್ಟಾಡಿಸಿ ಹೊಡೆದ ತಾಯಿ-ಮಗಳು, ಹೆಣ್ಣು ಮಕ್ಖಳ ಧೈರ್ಯಕ್ಕೆ ಮೆಚ್ಚಿ ಪೊಲೀಸರಿಂದ ಸನ್ಮಾನ…..!
ಮನೆಗೆ ನುಗ್ಗಿದ ದರೋಡೆಕೋರನ್ನು ಇಬ್ಬರು ಮಹಿಳೆಯರು ಅಂದರೇ ತಾಯಿ ಹಾಗೂ ಮಗಳು ಇಬ್ಬರೂ ಸೇರಿ ಅಟ್ಟಾಡಿಸಿ ಹೊಡೆದ ಘಟನೆಯೊಂದು ಹೈದರಾಬಾದ್ ನಲ್ಲಿ ನಡೆದಿದೆ. ಹೆಣ್ಣು ಮಕ್ಕಳಿಬ್ಬರ ಧೈರ್ಯ ಹಾಗೂ ಸಾಹಸಕ್ಕೆ...