Film News
ಹಾಟ್ ಡೋಸ್ ಏರಿಸಿದ ನೇಹಾ ಶೆಟ್ಟಿ, ಮತ್ತೇರಿಸುವಂತಹ ಪೋಸ್ ಗಳ ಮೂಲಕ ಹಲ್ ಚಲ್ ಸೃಷ್ಟಿಸಿದ ಬ್ಯೂಟಿ…!
ಟಾಲಿವುಡ್ ನಟಿ ನೇಹಾ ಶೆಟ್ಟಿ ಕೆಲವೇ ಸಿನೆಮಾಗಳ ಮೂಲಕ ತೆರೆ ಮೇಲೆ ಬಂದರೂ ದೊಡ್ಡ ಮಟ್ಟದಲ್ಲೇ ಖ್ಯಾತಿ ಪಡೆದುಕೊಂಡ ನಟಿಯಾಗಿದ್ದಾರೆ. ಮೆಹಬೂಬ, ಗಲ್ಲಿ ರೌಡಿ, ಡಿಜೆ ಟಿಲ್ಲು ಮೊದಲಾದ ಸಿನೆಮಾಗಳ...