Film News
ಬಾಲಿವುಡ್ ನಟಿಯರನ್ನೂ ಮೀರಿಸುವಂತಹ ಬೋಲ್ಡ್ ಲುಕ್ಸ್ ಕೊಟ್ಟ ಕನ್ನಡದ ಯಂಗ್ ಬ್ಯೂಟಿ ಮಾನ್ವಿತಾ, ವೈರಲ್ ಆದ ಟಗರು ಪುಟ್ಟಿ ಹಾಟ್ ಪೋಸ್….!
ಸೋಷಿಯಲ್ ಮಿಡಿಯಾದಲ್ಲಿ ದಿನೇ ದಿನೇ ನಟಿಯರ ಗ್ಲಾಮರ್ ಶೋ ಜೋರಾಗುತ್ತಿದೆ. ಸೀರಿಯಲ್ ನಟಿಯರಿಂದ ಸ್ಟಾರ್ ನಟಿಯರವರೆಗೂ ಬೋಲ್ಡ್ ಪೊಟೋಶೂಟ್ಸ್ ಹಂಚಿಕೊಳ್ಳುವ ಮೂಲಕ ಎಲ್ಲರ ಗಮನ ಸೆಳೆಯುತ್ತಿರುತ್ತಾರೆ. ಇದೀಗ ಕನ್ನಡದ ಟಗರು...