News
ಕೊಡುಗು ಜಿಲ್ಲಾ ನ್ಯಾಯಾಲಯದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ, 64 ಹುದ್ದೆಗಳ ನೇಮಕಾತಿ…..!
ಕೊಡುಗು ಜಿಲ್ಲಾ ನ್ಯಾಯಾಲಯದಲ್ಲಿ ಖಾಲಿಯಿರುವಂತಹ ಸ್ಟೇನೋಗ್ರಾಫರ್, ಜವಾನ ಸೇರಿದಂತೆ ಒಟ್ಟು 64 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ನ.10 ರಿಂದ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಿದ್ದು, ಡಿ. 10 ಕೊನೆಯ ದಿನಾಂಕವಾಗಿದೆ....