ಶಾಕಿಂಗ್(video) :ಕುಣಿಯುತ್ತಿದ್ದ ಯುವಕನ ದೇಹದಿಂದ ಹೊರಬಂದ ಪ್ರೇತಾತ್ಮ.!ಹುಬ್ಬಳ್ಳಿಯ ಮಂಟೂರಿನಲ್ಲಿ ಘಟನೆ

yuva
yuva

ಹೌದು ಹುಬ್ಬಳ್ಳಿಯ ಮಂಟೂರಿನಲ್ಲಿ ಇಂತ ಘಟನೆಯೊಂದು ಜರುಗಿದೆ..
ಈ ಕೆಳಗಿನ ವಿಡಿಯೋ ತಪ್ಪದೆ ನೋಡಿ
https://youtu.be/kalDzvQrenw

ಅಂದು ಪ್ರತಾಪ್ ಎನ್ನುವ ಹುಡುಗನ ಹುಟ್ಟು ಹಬ್ಬ. ಸಂಭ್ರಮ ಸಡಗರ ದಿಂದ ಮಂಟೂರಿನ ರಸ್ತೆ ಬದಿ ಯಲ್ಲಿ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದ ಹುಡುಗನ ದೇಹದಿಂದ ಪ್ರೇತಾತ್ಮ ವೊಂದು ಅವನ ದೇಹದಿಂದ ಹೊರಬಂದಿದೆ ಈ ದೃಶ್ಯ ಕ್ಯಾಮೆರಾ ಕಣ್ಣಿನಿಂದ ಸೇರಿ ಆಗಿದೆ.

ಈ ಘಟನೆ ನಡೆದ ಕೆಲವು ದಿನಗಳ ನಂತರ ಪ್ರತಾಪ್ ಒಂದು ರಸ್ತೆ ಅಪಘಾತವೊಂದರಲ್ಲಿ ಮರಣವೊಂದುತ್ತಾನೆ.ಇದಾದ ಬಳಿಕ ಕೆಲವು ದಿನಗಳ ನಂತರ ಆ ಸ್ನೇಹಿತನನ್ನು ನೆನೆದು ಬೇಸರದಿಂದ ಹುಟ್ಟು ಹಬ್ಬದ ವಿಡಿಯೋ ವನ್ನ ಗೆಳೆಯರು ನೋಡುತ್ತಿದ್ದಾಗ ಈ ದೃಶ್ಯ ಕಂಡು ಬಂದಿದೆ..

ಹಾಗೂ ಆ ದೃಶ್ಯ ದಲ್ಲಿ ಪ್ರೇತಾತ್ಮ ವೊಂದು ಪ್ರತಾಪ್ ನ ದೇಹದಿಂದ ಹೊರಹೋಗುವುದನ್ನು ಕಂಡು ಸ್ನೇಹಿತ ರು ಬೆಚ್ಚಿ ಬಿದ್ದಿದ್ದಾರೆ. ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ ಹಾಗೂ ಈ ಸುದ್ಧಿ ನಿಮಗೆ ಇಷ್ಟವಾಗಿದ್ದರೆ ಕಾಮೆಂಟ್ ಮಾಡಿ ಶೇರ್ ಹಾಗೂ ಈ ಪೇಜ್ like ಮಾಡಿ

Previous article(video)ರಘು ದೀಕ್ಷಿತ್ ಮತ್ತು ಪತ್ನಿ ಮಯೂರಿ ಡೈವೋರ್ಸ್ ಸ್ಫೋಟಕ ಮಾಹಿತಿ ಈಗ ಲೀಕ್ ಆಗಿದೆ!
Next articleಹೊಲ ದಲ್ಲಿ ಆಗೆಯುತಿದ್ದ ಕೂಲಿ ಗೆ ಎಷ್ಟು ಕೋಟಿ ಹಣ ಸಿಕ್ತು ಅಂತ ಕೇಳಿದ್ರೆ ಶಾಕ್ ಆಗ್ತೀರಾ