Kannada Music

(video)ವೇದಿಕೆ ಮೇಲೆ ಯೇಸುದಾಸ್ ಹಾಡಿರುವ ಪ್ರೇಮಲೋಕ ಅದ್ಭುತ ಹಾಡನ್ನು ನೀವು ನೋಡಲೇಬೇಕು! ವಿಡಿಯೋ ನೋಡಿ

premaloka-song

ನಮ್ಮ ದಕ್ಷಿಣ ಭಾರತದ ಹೆಮ್ಮೆಯ ಗಾಯಕರಾದ ಯೇಸುದಾಸ್ ಯಾರಿಗೆ ಗೊತ್ತಿಲ್ಲ ಹೇಳಿ! ಮೂಲತಃ ಕೇರಳದವರು ಆದ ಯೇಸುದಾಸ್ ಅವರು ಮಲಯಾಳಂ ಭಾಷೆ ಸೇರಿದಂತೆ ಕನ್ನಡ, ತಮಿಳು, ತೆಲುಗು, ಮರಾಠಿ ಹಾಗು ಹಿಂದಿ ಭಾಷೆಯಲ್ಲಿ ಕೂಡ ಬಹಳಷ್ಟು ಅದ್ಭುತವಾದ ಹಾಡುಗಳನ್ನು ಹಾಡಿದ್ದಾರೆ! ಯೇಸುದಾಸ್ ಅವರು ಕ್ರಿಸ್ಟಿಯನ್ ಜಾತಿಗೆ ಸೇರಿದರೂ ಕೂಡ ಹಿಂದೂ ದೇವರ ಹಾಡುಗಳನ್ನು ಬಹಳ ಅದ್ಭುತವಾಗಿ ಹಾಡಿದ್ದಾರೆ. ಯೇಸುದಾಸ್ ಅವರು ಸ್ವಾಮಿ ಅಯ್ಯಪ್ಪ ಮೇಲೆ ಹಾಡಿರುವ ಒಂದು ಹಾಡಿನಿಂದ ಬಹಳ ಫೇಮಸ್ ಆಗಿದ್ದರು. ಒಂದು ಕಾಲದಲ್ಲಿ ನಮ್ಮ ಯೇಸುದಾಸ್, ಹಂಸಲೇಖ ಹಾಗು ಕ್ರೇಝಿ ಸ್ಟಾರ್ ರವಿ ಚಂದ್ರನ್ ಅವರ ಕಾಂಬಿನೇಶನ್ ಹೇಗಿತ್ತು ಗೊತ್ತ? ಇವರ ಪ್ರೇಮಲೋಕ ಚಿತ್ರದ ಯೇಸುದಾಸ್ ಹಾಡಿರುವ ಈ ಹಾಡನ್ನು ನೀವು ನೋಡಲೇಬೇಕು! ವೇದಿಕೆ ಮೇಲೆ ಯೇಸುದಾಸ್ ಅದ್ಭುತವಾಗಿ ಹಾಡಿದ್ದಾರೆ, ಈ ಕೆಳಗಿನ ವಿಡಿಯೋ ಒಮ್ಮೆ ನೋಡಿರಿ
ಕನ್ನಡ ಕೋಗಿಲೆ ಕನ್ನಡದ ಬಹಳ ಫೇಮಸ್ ಆದ ಹಾಡಿನ ರಿಯಾಲಿಟಿ ಶೋನಲ್ಲಿ ಒಂದು. ಈ ರಿಯಾಲಿಟಿ ಶೋನಲ್ಲಿ ಕನ್ನಡದ ಯುವ ಪ್ರತಿಭೆಗಳು ತಮ್ಮ ಅದ್ಭುತವಾದ ಟ್ಯಾಲೆಂಟ್ ಮೂಲಕ ಜನರಿಗೆ ಮನೋರಂಜನೆ ನೀಡಿದ್ದಾರೆ. ಇತ್ತೀಚಿಗೆ ಕನ್ನಡದ ಫೇಮಸ್ ನಟ ಶರಣ್ ಅವರು ಕನ್ನಡ ಕೋಗಿಲೆ ರಿಯಾಲಿಟಿ ಶೋನಲ್ಲಿ ಗೆಸ್ಟ್ ಆಗಿ ಬಂದಿದ್ದರು. ಕನ್ನಡ ನಟ ಶರಣ್ ಅವರು ಅದ್ಭುತ ವಾಗಿ ಹಾಡುತ್ತಾರೆ ಅಂತ ನಿಮಗೆ ಗೊತ್ತಿತ್ತಾ? ಕನ್ನಡ ಕೋಗಿಲೆ ಜಡ್ಜ್ ಚಂದನ್ ಶೆಟ್ಟಿ ಅವರ ಕೋರಿಕೆಯ ಮೇರೆಗೆ ಕನ್ನಡ ನಟ ಶರಣ್ ಅವರು ತಾಯಿಯ ಮೇಲೆ ಒಂದು ಅದ್ಭುತ ಹಾಡನ್ನು ಹಾಡಿದ್ದಾರೆ. ಆ ಹಾಡಿನ ವಿಡಿಯೋ ಈಗ ಸೋಶಿಯಲ್ ಮೀಡಿಯಾ ದಲ್ಲಿ ಸಕ್ಕತ್ ವೈರಲ್ ಆಗಿದೆ. ಈ ಕೆಳಗಿನ ವಿಡಿಯೋ ನೋಡಿರಿ. ಕನ್ನಡ ಕೋಗಿಲೆ ರಿಯಾಲಿಟಿ ಶೋನಲ್ಲಿ ಚಂದನ್ ಶೆಟ್ಟಿ, ಸಾಧು ಕೋಕಿಲ, ಗುರು ಕಿರಣ್ ಅವರು ಜಡ್ಜ್ ಆಗಿ ಇದ್ದಾರೆ. ಈ ರಿಯಾಲಿಟಿ ಶೋನಲ್ಲಿ ಬರುವ ಎಲ್ಲಾ ಯುವ ಪ್ರತಿಭೆಗಳು ಅದ್ಭುತ ವಾಗಿ ಹಾಡುತ್ತಾರೆ. ನೀವು ಈ ರಿಯಾಲಿಟಿ ಷೋ ಮಿಸ್ ಮಾಡದೇ ನೋಡಿರಿ. ಚಿತ್ರಗಳ ಬಗ್ಗೆ ಕನ್ನಡ ನಾಡಿನ ಬಗ್ಗೆ , ಕನ್ನಡ ನಟರ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಕಾನಂದ ರಿಯಾಲಿಟಿ ಶೋಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಲೈಕ್ ಮಾಡಿರಿ. ಈ ವಿಡಿಯೋ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವ ವನ್ನು ನಮಗೆ ತಿಳಿಸಿ. ಕನ್ನಡ ಕೋಗಿಲೆ ಕನ್ನಡದ ಬಹಳ ಫೇಮಸ್ ಆದ ಹಾಡಿನ ರಿಯಾಲಿಟಿ ಶೋನಲ್ಲಿ ಒಂದು. ಈ ರಿಯಾಲಿಟಿ ಶೋನಲ್ಲಿ ಕನ್ನಡದ ಯುವ ಪ್ರತಿಭೆಗಳು ತಮ್ಮ ಅದ್ಭುತವಾದ ಟ್ಯಾಲೆಂಟ್ ಮೂಲಕ ಜನರಿಗೆ ಮನೋರಂಜನೆ ನೀಡಿದ್ದಾರೆ. ಇತ್ತೀಚಿಗೆ ಕನ್ನಡದ ಫೇಮಸ್ ನಟ ಶರಣ್ ಅವರು ಕನ್ನಡ ಕೋಗಿಲೆ ರಿಯಾಲಿಟಿ ಶೋನಲ್ಲಿ ಗೆಸ್ಟ್ ಆಗಿ ಬಂದಿದ್ದರು.
ಕನ್ನಡ ಕೋಗಿಲೆ ರಿಯಾಲಿಟಿ ಶೋನಲ್ಲಿ ಚಂದನ್ ಶೆಟ್ಟಿ, ಸಾಧು ಕೋಕಿಲ, ಗುರು ಕಿರಣ್ ಅವರು ಜಡ್ಜ್ ಆಗಿ ಇದ್ದಾರೆ. ಈ ರಿಯಾಲಿಟಿ ಶೋನಲ್ಲಿ ಬರುವ ಎಲ್ಲಾ ಯುವ ಪ್ರತಿಭೆಗಳು ಅದ್ಭುತ ವಾಗಿ ಹಾಡುತ್ತಾರೆ. ನೀವು ಈ ರಿಯಾಲಿಟಿ ಷೋ ಮಿಸ್ ಮಾಡದೇ ನೋಡಿರಿ. ಚಿತ್ರಗಳ ಬಗ್ಗೆ ಕನ್ನಡ ನಾಡಿನ ಬಗ್ಗೆ , ಕನ್ನಡ ನಟರ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಕಾನಂದ ರಿಯಾಲಿಟಿ ಶೋಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಲೈಕ್ ಮಾಡಿರಿ. ಈ ವಿಡಿಯೋ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವ ವನ್ನು ನಮಗೆ ತಿಳಿಸಿ. ಕನ್ನಡ ಕೋಗಿಲೆ ಕನ್ನಡದ ಬಹಳ ಫೇಮಸ್ ಆದ ಹಾಡಿನ ರಿಯಾಲಿಟಿ ಶೋನಲ್ಲಿ ಒಂದು. ಈ ರಿಯಾಲಿಟಿ ಶೋನಲ್ಲಿ ಕನ್ನಡದ ಯುವ ಪ್ರತಿಭೆಗಳು ತಮ್ಮ ಅದ್ಭುತವಾದ ಟ್ಯಾಲೆಂಟ್ ಮೂಲಕ ಜನರಿಗೆ ಮನೋರಂಜನೆ ನೀಡಿದ್ದಾರೆ. ಇತ್ತೀಚಿಗೆ ಕನ್ನಡದ ಫೇಮಸ್ ನಟ ಶರಣ್ ಅವರು ಕನ್ನಡ ಕೋಗಿಲೆ ರಿಯಾಲಿಟಿ ಶೋನಲ್ಲಿ ಗೆಸ್ಟ್ ಆಗಿ ಬಂದಿದ್ದರು. ಚಿತ್ರಗಳ ಬಗ್ಗೆ ಕನ್ನಡ ನಾಡಿನ ಬಗ್ಗೆ , ಕನ್ನಡ ನಟರ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಕಾನಂದ ರಿಯಾಲಿಟಿ ಶೋಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಲೈಕ್ ಮಾಡಿರಿ. ಈ ವಿಡಿಯೋ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವ ವನ್ನು ನಮಗೆ ತಿಳಿಸಿ.
ಕನ್ನಡ ಕೋಗಿಲೆ ಕನ್ನಡದ ಬಹಳ ಫೇಮಸ್ ಆದ ಹಾಡಿನ ರಿಯಾಲಿಟಿ ಶೋನಲ್ಲಿ ಒಂದು. ಈ ರಿಯಾಲಿಟಿ ಶೋನಲ್ಲಿ ಕನ್ನಡದ ಯುವ ಪ್ರತಿಭೆಗಳು ತಮ್ಮ ಅದ್ಭುತವಾದ ಟ್ಯಾಲೆಂಟ್ ಮೂಲಕ ಜನರಿಗೆ ಮನೋರಂಜನೆ ನೀಡಿದ್ದಾರೆ. ಇತ್ತೀಚಿಗೆ ಕನ್ನಡದ ಫೇಮಸ್ ನಟ ಶರಣ್ ಅವರು ಕನ್ನಡ ಕೋಗಿಲೆ ರಿಯಾಲಿಟಿ ಶೋನಲ್ಲಿ ಗೆಸ್ಟ್ ಆಗಿ ಬಂದಿದ್ದರು. ಕನ್ನಡ ನಟ ಶರಣ್ ಅವರು ಅದ್ಭುತ ವಾಗಿ ಹಾಡುತ್ತಾರೆ ಅಂತ ನಿಮಗೆ ಗೊತ್ತಿತ್ತಾ? ಕನ್ನಡ ಕೋಗಿಲೆ ಜಡ್ಜ್ ಚಂದನ್ ಶೆಟ್ಟಿ ಅವರ ಕೋರಿಕೆಯ ಮೇರೆಗೆ ಕನ್ನಡ ನಟ ಶರಣ್ ಅವರು ತಾಯಿಯ ಮೇಲೆ ಒಂದು ಅದ್ಭುತ ಹಾಡನ್ನು ಹಾಡಿದ್ದಾರೆ. ಆ ಹಾಡಿನ ವಿಡಿಯೋ ಈಗ ಸೋಶಿಯಲ್ ಮೀಡಿಯಾ ದಲ್ಲಿ ಸಕ್ಕತ್ ವೈರಲ್ ಆಗಿದೆ. ಈ ಕೆಳಗಿನ ವಿಡಿಯೋ ನೋಡಿರಿ.

Trending

To Top