News

(video)KGF ಚಿತ್ರದ ಟ್ರೇಲರ್ ಬಿಡುಗಡೆ ಸಂದರ್ಭದಲ್ಲಿ ಯಶ್ ಮನದಾಳದ ಮಾತು! ವಿಡಿಯೋ ನೋಡಿ

kgf11

KGF ಚಿತ್ರದ ಟ್ರೇಲರ್ ಬಿಡುಗಡೆ ಸಮಯದಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರ ಮನದಾಳದ ಮಾತು ತಪ್ಪದೆ ನೋಡಿರಿ! ಈ ಸಂದರ್ಭದಲ್ಲಿ ತಮಿಳು ನಟ ವಿಶಾಲ್ ಕೂಡ ಇದ್ದರು! ಯಶ್ ಅವರ ಮಾತುಗಳನ್ನು ಕೇಳಿ! (video)KGF ಚಿತ್ರದ ಟ್ರೇಲರ್ ಬಿಡುಗಡೆ ಸಂದರ್ಭದಲ್ಲಿ ಯಶ್ ಮನದಾಳದ ಮಾತು! ವಿಡಿಯೋ ನೋಡಿ
ಈ ಕೆಳಗಿನ ವಿಡಿಯೋ ನೋಡಿ

ನೀವು KGF ಚಿತ್ರದ ಹಿಂದಿ ಟ್ರೇಲರ್ ಅನ್ನು ನೋಡಬೇಕೆಂದರೆ ಈ ಕೆಳಗಿನ ವಿಡಿಯೋ ತಪ್ಪದೆ ನೋಡಿರಿ! ನಿಜಕ್ಕೂ ಪ್ರಶಾಂತ್ ನೀಲ್ ಹಾಗು ಯಶ್ ಅವರಿಗೆ ಹಾಟ್ಸ್ ಆಫ್! ಕೆಳಗಿನ ವಿಡಿಯೋ ನೋಡಿ

ಇತ್ತೀಚಿಗಷ್ಟೇ ನಮ್ಮ ಕನ್ನಡದ ಸೂಪರ್ ಸ್ಟಾರ್ ರಾಕಿಂಗ್ ಸ್ಟಾರ್ ಯಶ್ ಅವರು ತಮ್ಮ KGF ಚಿತ್ರದ ಶೂಟಿಂಗ್ ಮುಗಿಸಿದ್ದಾರೆ. ಶೂಟಿಂಗ್ ಮುಗಿದ ನಂತರ ಅವರು ತಮ್ಮ ಗೆಟಪ್ ಅನ್ನು ಚೇಂಜ್ ಮಾಡಿ ಈಗ ಕಿರಾತಕ ಚಿತ್ರದ ಶೂಟಿಂಗ್ ಅಲ್ಲಿ ಬಹಳ ಬ್ಯುಸಿ ಆಗಿದ್ದಾರೆ.

KGF ಚಿತ್ರದ ಶೂಟಿಂಗ್ ನಂತರ ಇದು ರಾಕಿಂಗ್ ಸ್ಟಾರ್ ಯಶ್ ಅವರ ಮೊಟ್ಟ ಮೊದಲ ಸಂದರ್ಶನ. ಈ ಸಂದರ್ಶನ ದಲ್ಲಿ ನಟ ರಾಕಿಂಗ್ ಸ್ಟಾರ್ ಯಶ್ ಅವರು ತಮ್ಮ KGF ಚಿತ್ರದ ಬಗ್ಗೆ, ಚಿತ್ರದ ಬಿಡುಗಡೆ ಬಗ್ಗೆ ಸಾಕಷ್ಟು ಮಾಹಿತಿ ಕೊಟ್ಟಿದ್ದಾರೆ. ಯಶ್ ಹೇಳುವ ಪ್ರಕಾರ ಕನ್ನಡದ ಹೆಮ್ಮೆಯ KGF ಚಿತ್ರ ಹಾಲಿವುಡ್ ರೇಂಜಲ್ಲಿ ಮೂಡಿ ಬಂದಿದೆ. ಈ ಚಿತ್ರಕ್ಕಾಗಿ ಬೇರೆ ಭಾಷೆಯ ಜನರು ಕೂಡ ವೇಟ್ ಮಾಡ್ತಾ ಇದ್ದಾರೆ. ಇದು ನಿಮಗೆಲ್ಲ ಗೊತ್ತಿರೋ ವಿಷ್ಯ.

KGF ಬಿಡುಗಡೆ ಆದಮೇಲೆ ಇಡೀ ಭಾರತ ಚಿತ್ರರಂಗ ಕನ್ನಡ ಚಿತ್ರರಂಗದ ಕಡೆ ತಿರುಗಿ ನೋಡುವ ಹಾಗೆ ಆಗುತ್ತದೆ ಎನ್ನೋದು ಗ್ಯಾರಂಟೀ. KGF ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ ಅವರು ನಿರ್ದೇಶನ ಮಾಡಿದ್ದಾರೆ. ಈ ಚಿತ್ರವನ್ನು ಹೊಂಬಾಳೆ ನಿರ್ಮಾಣ ಸಂಸ್ಥೆ ನಿರ್ಮಾಣ ಮಾಡಿದ್ದೆ.

ರಾಕಿಂಗ್ ಸ್ಟಾರ್ ಯಶ್ ಅವರು ಸಧ್ಯ ತಮ್ಮ ಕಿರಾತಕ ಚಿತ್ರದಲ್ಲಿ ಬಹಳ ಬ್ಯುಸಿ ಆಗಿದ್ದಾರೆ. ಈ ಚಿತ್ರದಲ್ಲಿ ನಂದ ಲವ್ಸ್ ನಂದಿತಾ ಚಿತ್ರದ ನಾಯಕಿ ನಂದಿತಾ ಅವರು ನಟಿಸಿದ್ದಾರೆ.

ಕಿರಾತಕ ಭಾಗ ೨ ಚಿತ್ರವೂ ಮುಂದಿನ ವರ್ಷ ಬಿಡುಗಡೆ ಆಗಲಿದೆ. KGF ಚಿತ್ರ ಇದೆ ವರ್ಷ ನವೆಂಬರ್ ಅಲ್ಲಿ ಬಿಡುಗಡೆ ಆಗಲಿದೆ. KGF ಚಿತ್ರ ಕನ್ನಡ ಅಲ್ಲದೆ, ತಮಿಳು , ತೆಲುಗು, ಹಾಗು ಹಿಂದಿ ಭಾಷೆಯಲ್ಲಿ ಬರುತ್ತಿದೆ.

Click to comment

You must be logged in to post a comment Login

Leave a Reply

Trending

To Top