News

(video)KGF ಬಗ್ಗೆ ರಿಯಲ್ ಸ್ಟಾರ್ ಉಪೇಂದ್ರ ಹೇಳಿದ್ದೇನು ಗೊತ್ತ? ಉಪೇಂದ್ರ ಮನದಾಳದ ಮಾತು

upendra-kgf

ಬೀರ್ಬಲ್ ಎಂಬ ಹೊಸ ಕನ್ನಡ ಚಿತ್ರದ ಒಂದು ಪ್ರೆಸ್ ಮೀಟ್ ನಲ್ಲಿ ನಮ್ಮ ನಿಮ್ಮೆಲ್ಲರ ಮೆಚ್ಚಿನ ರಿಯಲ್ ಸ್ಟಾರ್ ಉಪೇಂದ್ರ ಅವರು ಕೂಡ ಬಂದಿದ್ದರು. ಈ ಸಮಯದಲ್ಲಿ ಮಾಧ್ಯಮದವರ ಜೊತೆ ಮಾತಾಡುತ್ತ ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ KGF ಬಗ್ಗೆ ಕೇಳಿದಾಗ ಉಪೇಂದ್ರ ಅವರು “KGF ಚಿತ್ರಕ್ಕೆ ಸಿಕ್ಕಾ ಪಟ್ಟೆ expectation ಇದೆ, ನಾನು ಈ ಚಿತ್ರಕ್ಕೆ ವೇಟ್ ಮಾಡ್ತಾ ಇದ್ದೀನಿ, ಇದು ಕನ್ನಡದ ಹೆಮ್ಮೆಯ ಚಿತ್ರ” ಎಂದು ಹೇಳಿದ್ದಾರೆ. ಇನ್ನು KGF ಹಾಗು ಯಶ್ ಬಗ್ಗೆ ಉಪೇಂದ್ರ ಏನ್ ಹೇಳಿದ್ದಾರೆ ಈ ಕೆಳಗಿನ ವಿಡಿಯೋ ದಲ್ಲಿ ನೋಡಿರಿ
ನಿಮಗೆಲ್ಲ ಗೊತ್ತಿರೋ ಹಾಗೆ ಇತ್ತೀಚಿಗೆ KGF ಚಿತ್ರದ 3 ಹಾಡುಗಳು ಬಿಡುಗಡೆ ಆಗಿ ಯೌಟ್ಯೂಬ್ ನಲ್ಲಿ ಸುಮಾರು 2 ವಾರಗಳ ಕಾಲ ಟ್ರೆಂಡ್ ಆಗಿತ್ತು. ಈಗ KGF ಚಿತ್ರದ ಬಹು ನಿರೀಕ್ಷೆಯ ಐಟಂ ಸಾಂಗ್ ಜೋಕೆ ನಾನು ಬಳ್ಳಿಯ ಮಿಂಚು ಹಾಲಿನ ಲಿರಿಕ್ಸ್ ವಿಡಿಯೋ ಬಿಡುಗಡೆ ಆಗಿದೆ. ಬಿಡುಗಡೆ ಆಗಿ ಕೆಲವೇ ಕೆಲವು ಗಂಟೆ ಗಳಲ್ಲಿ ಸುಮಾರು 2 ಲಕ್ಷ ಜನ ನೋಡಿದ್ದಾರೆ. ಈ ಐಟಂ ಹಾಡಿನಲ್ಲಿ ದಕ್ಷಿಣ ಭಾರತದ ಫೇಮಸ್ ನಟಿ ತಮನ್ನಾ ಡಾನ್ಸ್ ಮಾಡಿದ್ದಾರೆ. ಈ ವಿಡಿಯೋ ಸದ್ಯ ವೈರಲ್ ಆಗಿದೆ. ಈ ಕೆಳಗಿನ ಐಟಂ ಹಾಡು ನೀವೇ ನೋಡಿರಿ
KGF ಚಿತ್ರ ಇನ್ನೇನು ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಇದೆ ತಿಂಗಳು 21 ಕ್ಕೆ ವಿಶ್ವ ದಾದ್ಯಂತ KGF ಚಿತ್ರ ಬಿಡುಗಡೆ ಆಗಲಿದೆ. KGF ಚಿತ್ರ ಕನ್ನಡ ಅಲ್ಲದೆ ತಮಿಳು, ತೆಲುಗು, ಮಲಯಾಳಂ ಹಾಗು ಹಿಂದಿ ಭಾಷೆಯಲ್ಲಿ ಬಿಡುಗಡೆ ಆಗಲಿದೆ. KGF ಚಿತ್ರದ ಸಲಾಂ ರಾಕಿ bhai , ತಾಯಿ ಸೆಂಟಿಮೆಂಟ್ ಹಾಡು ಹಾಗು ನೆನ್ನೆ ಅಷ್ಟೇ Sidila Bharava ಹಾಡು ಬಿಡುಗಡೆ ಆಗಿತ್ತು. ಈಗ KGF ಚಿತ್ರದ ಗಲಿ ಗಲಿ ಐಟಂ ಸಾಂಗ್ ವಿಡಿಯೋ ಬಿಡುಗಡೆ ಆಗಿದೆ. ಸಕತ್ ಆಗಿದೆ ಗುರು!ಈ ಐಟಂ ಹಾಡು ಬಿಡುಗಡೆ ಆಗಿ ಒಂದೇ ಒಂದು ದಿನಕ್ಕೆ 1 ಕೋಟಿಗೂ ಹೆಚ್ಚು ಮಂದಿ ಇದನ್ನು ನೋಡಿದ್ದಾರೆ. ಸದ್ಯ ಇದೆ ದೇಶದಲ್ಲಿ ಈ ಹಾಡಿನದ್ದೇ ಹವಾ! ಈ ಹಾಡು ಒಮ್ಮೆ ನೋಡಿ, ನೀವು ಈ ಕೆಳಗಿನ ವಿಡಿಯೋ ಐಟಂ ಸಾಂಗ್ ನೋಡಿರಿ
ಇತ್ತೀಚಿಗೆ KGF ಚಿತ್ರದ ಸಲಾಂ ರಾಕಿ bhai ಹಾಗು ಮತ್ತೊಂದು ತಾಯಿ ಸೆಂಟಿಮೆಂಟ್ ಹಾಡು ಬಿಡುಗಡೆ ಆಗಿ ಯೌಟ್ಯೂಬ್ ನಲ್ಲಿ ಹಾಗು ಸೋಶಿಯಲ್ ಮೀಡಿಯಾ ದಲ್ಲಿ ಟ್ರೆಂಡ್ ಆಗಿತ್ತು. ಈ ಎರಡು ಹಾಡುಗಳ ಲಿರಿಕಲ್ ಹಾಗು ಫುಲ್ ವಿಡಿಯೋ ಬಿಡುಗಡೆ ಆಗಿತ್ತು. ಈ ಎರಡು ಹಾಡುಗಳು ಇಡೀ ದೇಶದಲ್ಲಿ ಟ್ರೆಂಡ್ ಆಗಿತ್ತು. ನಿಮಗೆಲ್ಲ ಗೊತ್ತಿರೋ ಹಾಗೆ KGF ಚಿತ್ರ ಇದೆ ತಿಂಗಳು 21 ಕ್ಕೆ ಬಿಡುಗಡೆ ಆಗಲಿದೆ. ಈಗ KGF ಚಿತ್ರದ ಮತ್ತೊಂದು ಹಾಡು “Sidila Bharava ” ಹಾಡು ಬಿಡುಗಡೆ ಆಗಿದೆ. ಈ ಹಾಡನ್ನು Ananya Bhat, Santhosh Venki, Sachin Basrur, Puneeth Rudranag, Mohan, H.Shreenivas Moorthi, Vijy ಆರ್ಸ್ ಅವರು ಹಾಡಿದ್ದಾರೆ.

Trending

To Top