News

(video)ಅಂದ್ರ ದಲ್ಲಿ ರಾಕಿಂಗ್ ಸ್ಟಾರ್ ಯಶ್ ಹವಾ ಸೂಪರ್ ಗುರು! ತೆಲುಗುನಲ್ಲೇ ಮಾತಾಡಿ ಜನರ ಮನ ಗೆದ್ದ ಯಶ್

yash-telugu

ನೆನ್ನೆ ಹೈದೆರಾಬಾದ್ ನಲ್ಲಿ ನಡೆದ KGF ಚಿತ್ರದ ಪ್ರಿ ರಿಲೀಸ್ ಸಮಾರಂಭದಲ್ಲಿ ನಮ್ಮ ರಾಕಿಂಗ್ ಸ್ಟಾರ್ ಯಶ್ ಅವರು KGF ಚಿತ್ರದ ಬಗ್ಗೆ ತೆಲುಗು ಭಾಷೆಯಲ್ಲೇ ಮಾತಾಡಿ ಅಂದ್ರ ಜನರ ಮನಸ್ಸನ್ನು ಗೆದಿದ್ದಾರೆ. ಕೆಲವು ಬುದ್ದಿ ಇಲ್ಲದವರು ಯಶ್ ತೆಲುಗು ಭಾಷೆಯಲ್ಲಿ ಮಾತಾಡಿದ್ದಾರೆ ಅಂತ ಇದಕ್ಕೆ ಕೂಡ ಟ್ರೊಲ್ ಮಾಡಿದ್ದಾರೆ. ಅವರ ರಾಜ್ಯಕ್ಕೆ ಹೋಗಿ ಅವರ ಭಾಷೆಯಲ್ಲಿ ಮಾತಾಡಿದ್ರೆ ತಪ್ಪೇನಿದೆ ಅಲ್ವಾ ಸ್ನೇಹಿತರೆ. ಎಲ್ಲಾ ಭಾಷೆಯನ್ನು ಗೌರವ ದಿಂದ ಕಾಣಬೇಕು! ಯಶ್ ಅವರು KGF ಚಿತ್ರದ ಬಗ್ಗೆ ತೆಲುಗು ಭಾಷೆಯಲ್ಲಿ ಏನ್ ಹೇಳಿದ್ದಾರೆ ನೀವೇ ನೋಡಿ. ಈ ಕೆಳಗಿನ ವಿಡಿಯೋ ತಪ್ಪದೆ ನೋಡಿರಿ
ಇಂದು ಹೈದೆರಾಬಾದ್ ನಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರ ಪ್ರಶಾಂತ್ ನೀಲ್ ನಿರ್ದೇಶನದ KGF ಚಿತ್ರದ premiere ಕಾರ್ಯಕ್ರಮ ಇತ್ತು. ನಿಮಗೆಲ್ಲ ಗೊತ್ತಿರೋ ಹಾಗೆ KGF ಚಿತ್ರ ಕನ್ನಡ ಅಲ್ಲದೆ, ತೆಲುಗು, ತಮಿಳು, ಹಿಂದಿ ಹಾಗು ಮಲಯಾಳಂ ಭಾಷೆಯಲ್ಲಿ ಬಿಡುಗಡೆ ಆಗಲಿದೆ. ಈ ಸಮಯದಲ್ಲಿ ತೆಲುಗು ಟಾಪ್ ನಿರ್ದೇಶಕ ರಾಜಮೌಳಿ ಅವರು ಕೂಡ ಬಂದಿದ್ದರು. ರಾಜಮೌಲು ಅವರು KGF ಚಿತ್ರದ ಟ್ರೇಲರನ್ನು ನೋಡಿ, ಹಾಡುಗಳನ್ನು ನೋಡಿ ಯಶ್ ಹಾಗು ತಂಡಕ್ಕೆ ಭೇಷ್ ಎಂದಿದ್ದಾರೆ. ರಾಜಮೌಳಿ ಹೇಳಿರುವ ಮಾತುಗಳನ್ನು ಈ ಕೆಳಗಿನ ವಿಡಿಯೋ ದಲ್ಲಿ ನೋಡಿರಿ
ನಿಮಗೆಲ್ಲ ಗೊತ್ತಿರೋ ಹಾಗೆ KGF ಚಿತ್ರಕ್ಕಾಗಿ ಇದೆ ಭಾರತ ದೇಶವೇ ಕಾಯುತ್ತಿದೆ. ಈ ಚಿತ್ರ ಇದೆ ತಿಂಗಳು 21 ಕ್ಕೆ ವಿಶ್ವ ದಾದ್ಯಂತ ಬಿಡುಗಡೆ ಆಗಲಿದೆ. KGF ಚಿತ್ರ ಕನ್ನಡ ಅಲ್ಲದೆ, ತಮಿಳು, ತೆಲುಗು, ಮಲಯಾಳಂ ಹಾಗು ಹಿಂದಿ ಭಾಷೆ ಗಳಲ್ಲಿ ಬಿಡುಗಡೆ ಆಗಲಿದೆ. ಇತ್ತೀಚಿಗೆ KGF ಚಿತ್ರದ ಟ್ರೇಲರ್ ಹಾಗು ಹಾಡನ್ನು ಬಿಡುಗಡೆ ಮಾಡಿದ್ದರು. ಈ ಚಿತ್ರದ ಟ್ರೇಲರ್ ಹಾಗು ಹಾಡುಗಳು ಯೌಟ್ಯೂಬ್ ನಲ್ಲಿ ಸುಮಾರು ದಿನಗಳಿಂದ ಟ್ರೆಂಡಿಂಗ್ ನಲ್ಲಿ ಇದೆ. ತೆಲುಗು ಚಿತ್ರ ರಂಗದ ಟಾಪ್ ನಿರ್ದೇಶಕ ರಾಜ ಮೌಲಿ ಅವರು KGF ಚಿತ್ರದ ಟ್ರೇಲರನ್ನು ನೋಡಿ, ಅದರ ಹಾಡುಗಳನ್ನು ನೋಡಿ ಯಶ್ ಹಾಗು ತಂಡಕ್ಕೆ ಭೇಷ್ ಎಂದು ಹೇಳಿದ್ದಾರೆ. ಈ ಕೆಳಗಿನ ವಿಡಿಯೋ ತಪ್ಪದೆ ನೋಡಿರಿ
KGF ಈ ವರ್ಷದ ಬಹು ನಿರೀಕ್ಷೆಯ ಚಿತ್ರಗಳಲ್ಲಿ ಒಂದು. ಇಡೀ ಭಾರತದ ಜನ ಈ ಚಿತ್ರಕ್ಕಾಗಿ ಕಾತುರದಿಂದ ಇದ್ದಾರೆ. KGF ಇದೆ ತಿಂಗಳು 21 ಕ್ಕೆ ವಿಶ್ವದಾದ್ಯಂತ KGF ಚಿತ್ರ ಬಿಡುಗಡೆ ಆಗಲಿದೆ. KGF ಕನ್ನಡ ಅಲ್ಲದೆ, ತಮಿಳು, ತೆಲುಗು, ಮಲಯಾಳಂ ಹಾಗು ಹಿಂದಿ ಭಾಷೆಯಲ್ಲಿ ಬಿಡುಗಡೆ ಆಗಲಿದೆ. ಈ ಚಿತ್ರದ ಮೊದಲ ಟ್ರೇಲರ್ 20 ದಿನಗಳ ಹಿಂದೆ ಬಿಡುಗಡೆ ಆಗಿ ಬರೊಬ್ಬರು 40 ಲಕ್ಷ ಜನ ಈ ಚಿತ್ರದ ಟ್ರೇಲರನ್ನು ನೋಡಿದ್ದರು. ಹಾಗು KGF ಚಿತ್ರದ ಮೊದಲ ಟ್ರೇಲರ್ ಯೌಟ್ಯೂಬ್ ನಲ್ಲಿ ಸುಮಾರು ಒಂದು ವಾರಗಳ ಕಾಲ ಟ್ರೆಂಡ್ ಆಗಿತ್ತು. ಈಗ KGF ಚಿತ್ರದ ಎರಡನೇ ಟ್ರೆಅಲರ್ ಬಿಡುಗಡೆ ಆಗಿದೆ. ಬಿಡುಗಡೆ ಆಗಿ ಕೆಲವೇ ಕೆಲವು ನಿಮಿಷದಲ್ಲಿ ಬರೊಬ್ಬರು ೧ ಲಕ್ಷ ಮಂದಿ ಇದನ್ನು ನೋಡಿದ್ದಾರೆ. ನೀವು KGF ಚಿತ್ರದ 2 ನೇ ಟ್ರೈಲರ್ ತಪ್ಪದೆ ನೋಡಿ, ಈ ಕೆಳಗಿನ ವಿಡಿಯೋ ನೋಡಿ
ನಿಮಗೆಲ್ಲ ಗೊತ್ತಿರೋ ಹಾಗೆ KGF ಈ ವರ್ಷದ ಬಹು ನಿರೀಕ್ಷೆಯ ಕನ್ನಡ ಚಿತ್ರಗಳಲ್ಲಿ ಒಂದು. KGF ಚಿತ್ರಕ್ಕಾಗಿ ನಮ್ಮ ಕರ್ನಾಟಕ ದಲ್ಲಿ ಅಷ್ಟೇ ಅಲ್ಲ ಇಡೀ ಭಾರತದ ಜನ ವೇಟ್ ಮಾಡ್ತಾ ಇದ್ದಾರೆ. KGF ಚಿತ್ರ ಕನ್ನಡ ಸೇರಿ, ತಮಿಳು, ತೆಲುಗು, ಮಲಯಾಳಂ ಹಾಗು ಹಿಂದಿ ಭಾಷೆ ಯಲ್ಲಿ ಬಿಡುಗಡೆ ಆಗಲಿದೆ. ಈ ಚಿತ್ರ ಇದೆ ತಿಂಗಳು 21 ಕ್ಕೆ ದೇಶಾದ್ಯಂತ ಬಿಡುಗಡೆ ಆಗಲಿದೆ. ಈಗ KGF ಚಿತ್ರದ ಮೊದಲ ಹಾಡು ಯು ಟ್ಯೂಬ್ ನಲ್ಲಿ ಬಿಡುಗಡೆ ಆಗಿದೆ. ಈ ಹಾಡಿನ ಹೆಸರು “ಸಲಾಂ bhai ” ಅಂತ. ಈ ಹಾಡಿನ ಲಿರಿಕ್ಸ್ ಸಮೇತ ಬಿಡುಗಡೆ ಮಾಡಿದ್ದರು. ಈ ಹಾಡನ್ನು ಲಹರಿ ಆಡಿಯೋ ಸಂಸ್ಥೆ ಬಿಡುಗಡೆ ಮಾಡಿದ್ದಾರೆ. KGF ಚಿತ್ರಕ್ಕೆ ರವಿ ಬಸರೂರ್ ಅವರು ಸಂಗೀತ ವನ್ನು ನೀಡಿದ್ದಾರೆ. ಈ ಹಾಡನ್ನು Singer’s: Vijay Prakash, Santhosh Venki, Sachin Basrur, Puneeth Rudranag, Mohan, H. Shreenivas Moorthi, Vijay Aurs ಅವರು ಹಾಡಿದ್ದಾರೆ.

Trending

To Top