News

(video)ರಾಕಿ bhai ಯಶ್ ಅವರ ಮೊಟ್ಟ ಮೊದಲ ತಮಿಳು ಸಂದರ್ಶನ! ವಿಡಿಯೋ ವೈರಲ್, ನೋಡಿ ಶೇರ್ ಮಾಡಿ

kgf-tamil

ಕನ್ನಡದ ಹೆಮ್ಮೆಯ ಚಿತ್ರ KGF ಬಿಡುಗಡೆ ಆದಮೇಲೆ ನಮ್ಮ ರಾಕಿಂಗ್ ಸ್ಟಾರ್ ಯಶ್ ಅವರು ಈಗ ನ್ಯಾಷನಲ್ ಸ್ಟಾರ್ ಎಂದೇ ಹೇಳಬಹುದು. KGF ಚಿತ್ರ ಇಡೀ ಭಾರತದಲ್ಲಿ ಭರ್ಜರಿ ಆಗಿ ಪ್ರದರ್ಶನ ಕಾಣುತ್ತಿದೆ. ರಾಕಿಂಗ್ ಸ್ಟಾರ್ ಯಶ್ ಅವರನ್ನು ಸಂದರ್ಶನ ಮಾಡಲು ಇಡೀ ದೇಶದ ಮಾಧ್ಯಮಗಳು ತುದಿಗಾಲಿನಲ್ಲಿ ವೇಟ್ ಮಾಡುತ್ತಿದೆ. ಇದಲ್ಲದೆ ರಾಕಿಂಗ್ ಸ್ಟಾರ್ ಯಶ್ ಅವರನ್ನು ಈಗಾಗಲೇ ಬಾಲಿವುಡ್ ನ ದೊಡ್ಡ ದೊಡ್ಡ ಚಾನೆಲ್ ಗಳಲ್ಲಿ ಸಂದರ್ಶನ ಕೊಟ್ಟಿದ್ದಾರೆ. ಇದಲ್ಲದೆ ತಮಿಳು ನಾಡಿನಲ್ಲಿ ಕೂಡ ಸದ್ಯ ಯಶ್ ಅವರದ್ದೇ ಹವಾ. ಈಗ ರಾಕಿಂಗ್ ಸ್ಟಾರ್ ಯಶ್ ಅವರ ಮೊಟ್ಟ ಮೊದಲ ತಮಿಳು ಸಂದರ್ಶನ ವೈರಲ್ ಆಗಿದೆ. ಈ ಕೆಳಗಿನ ವಿಡಿಯೋ ನೀವು ನೋಡಲೇ ಬೇಕು
KGF ಇಡೀ ದೇಶದಲ್ಲಿ ಭರ್ಜರಿ ಸೌಂಡು ಮಾಡುತ್ತಿದೆ. ದಕ್ಷಿಬ ಭಾರತದಲ್ಲಿ ಅಲ್ಲದೆ ಉತ್ತರ ಭಾರತದಲ್ಲೂ KGF ಹವಾ ಸಕತ್ ಆಗಿದೆ. ಹಿಂದಿ ಜನ KGF ಚಿತ್ರವನ್ನು ತುಂಬು ಹೃದಯದಿಂದ ಒಪ್ಪಿಕೊಂಡಿದ್ದಾರೆ. KGF ಚಿತ್ರವನ್ನು, ರಾಕಿಂಗ್ ಸ್ಟಾರ್ ಯಶ್ ಅವರನ್ನು ಬಾಲಿವುಡ್ ಸಿನೆಮಾಗಳಲ್ಲಿ ನಟಿಸಲು ಬುಲಾವ್ ಮಾಡುತ್ತಿದ್ದಾರೆ. ಇದಲ್ಲದೆ ಈಗ KGF ಚಿತ್ರದ ಹಿಂದಿ ವರ್ಷನ್ ನಲ್ಲಿ ಬರುವ ಖಡಕ್ ಡೈಲಾಗ್ ಇರುವ ವಿಡಿಯೋ ಒಂದು ಯೌಟ್ಯೂಬ್ ನಲ್ಲಿ ಹಾಗು ಸೋಶಿಯಲ್ ಮೀಡಿಯಾ ಗಳಲ್ಲಿ ಭಾರಿ ವೈರಲ್ ಆಗಿದೆ. KGF ಚಿತ್ರದ ಹಿಂದಿ ಡೈಲಾಗ್ ಗಳು ಹೇಗಿದೆ ಗೊತ್ತ! ಈ ಕೆಳಗಿನ ವಿಡಿಯೋ ಒಮ್ಮೆ ನೋಡಿರಿ
ಕನ್ನಡದ ಹೆಮ್ಮೆಯ ಚಿತ್ರ KGF ಬಿಡುಗಡೆ ಆಗಿ ಈಗ ಸುಮಾರು 5 ದಿನಗಳು ಕಳೆದಿವೆ. ಕರ್ನಾಟಕದಲ್ಲಿ ಹಾಗು ಪಕ್ಕಾ ರಾಜ್ಯಗಳಲ್ಲಿ KGF ಹವಾ ಹೇಳುವುದೇ ಬೇಡ! ವಿಶೇಷ ಏನಪ್ಪಾ ಅಂದರೆ ದೂರ ಮುಂಬೈ ಹಾಗು ಪುಣೆ ಯಲ್ಲಿ KGF ಚಿತ್ರವನ್ನು ಜನ ಕ್ಯೂ ನಲ್ಲಿ ನಿಂತು ನೋಡುತ್ತಿದ್ದಾರೆ. ಇದಲ್ಲದೆ KGF ಚಿತ್ರವನ್ನು ನೋಡಿ ಹಾಡಿ ಚಿತ್ರವನ್ನು, ಚಿತ್ರ ತಂಡವನ್ನು, ಯಶ್ ಅವರನ್ನು, ಪ್ರಶಾಂತ್ ನೀಲ್ ಅವರನ್ನು ಹಾಡಿ ಹೊಗಳಿದ್ದಾರೆ. ಇದಲ್ಲದೆ ಕೆಲವು ಶಾರುಖ್ ಖಾನ್, ಸಲ್ಮಾನ್ ಖಾನ್ ಹಾಗು ಆಮಿರ್ ಖಾನ್ ಅವರು ಯಶ್ ಅವರನ್ನು ನೋಡಿ ಕಲಿಬೇಕು ಎಂದು ಹೇಳಿದ್ದಾರೆ. ಈ ಕೆಳಗಿನ ವಿಡಿಯೋ ತಪ್ಪದೆ ನೋಡಿರಿ ಶೇರ್ ಮಾಡಿರಿ
KGF ಚಿತ್ರ ವಿಶ್ವ ದಾದ್ಯಂತ ಬಿಡುಗಡೆ ಆಗಿ ಎಲ್ಲೆಡೆ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಬಿಡುಗಡೆ ಆಗಿ ಎಲ್ಲಾ ಸೆಂಟರ್ ಗಳಲ್ಲಿ ರೆಕಾರ್ಡ್ ಗಳನ್ನೂ ಬ್ರೇಕ್ ಮಾಡುತ್ತಿದೆ KGF ಚಿತ್ರ. ಇದಲ್ಲದೆ ಇಡೀ ಭಾರತದ ಜನ KGF ಚಿತ್ರವನ್ನು ಹಾಡಿ ಹೊಗಳಿದ್ದಾರೆ. KGF ಚಿತ್ರದಲ್ಲಿ ಒಂದು ಮುಖ್ಯ ಪಾತ್ರ ಎಂದರೆ ಅದು ರಾಕಿ bhai ಅವರ ತಾಯಿ. ಯಶ್ ಅವರ ತಾಯಿ ಪಾತ್ರದಲ್ಲಿ ನಟಿಸಿ ಬಹಳ ಫೇಮಸ್ ಆಗಿರುವ ನಟಿ ಅರ್ಚನಾ ಜೋಯಿಸ್ ಅವರು.ಆದರೆ ಇವತ್ತು ಸಿನಿಮಾ ನೋಡಿದ ಮೇಲೆ ಗೊತ್ತಾದ ವಿಷ್ಯ ಏನಪ್ಪಾ ಅಂದರೆ KGF ಚಿತ್ರದ ಕಥೆಗೂ ರೌಡಿ ತಂಗಂ ಗು ಯಾವ ಸಂಬಂಧ ಇಲ್ಲ ಕಣ್ರೀ! KGF ಚಿತ್ರ ನಿಜಕ್ಕೂ ಒಂದು ಮಾಸ್ಟರ್ ಪೀಸ್ ಕಣ್ರೀ! ಪ್ರತಿಯೊಬ್ಬ ಕನ್ನಡಿಗನು ನೋಡಲೇಬೇಕಾದ ಚಿತ್ರ. KGF ಚಿತ್ರ ಬಿಡುಗಡೆ ಆಗಿ ಎಲ್ಲಾ ದಾಖಲೆಗಳನ್ನು ಧೂಳೆಬ್ಬಿಸಿದೆ.

Trending

To Top