(video)ಯಶ್ ಹಾಗು ಅಪ್ಪುಗೆ ಪರೋಕ್ಷವಾಗಿ ಟಾಂಗ್ ಕೊಟ್ರಾ ಕಿಚ್ಚ ಸುದೀಪ್! ಹೇಳಿದ್ದೇನು ಗೊತ್ತ, ವಿಡಿಯೋ ನೋಡಿ

appu-yash
appu-yash

ನಿಮಗೆಲ್ಲ ಗೊತ್ತಿರೋ ಹಾಗೆ ನೆನ್ನೆ ನಮ್ಮ ಕಿಚ್ಚ ಸುದೀಪ್ ಅವರ IT ವಿಚಾರಣೆ ನಂತರ ಅವರು ಮಾಧ್ಯಮ ದವರ ಜೊತೆ ಮಾತಾಡಿದರು. ಹಾಗು ತಮ್ಮ IT ವಿಚಾರಣೆ ಬಗ್ಗೆ ಮಾಧ್ಯಮ ದವರಿಗೆ ತಿಳಿಸಿದರು. ಈ ಮದ್ಯ ಒಬ್ಬ ಪತ್ರಕರ್ತ ಕಿಚ್ಚ ಸುದೀಪ್ ಅವರಿಗೆ “ಸಾರ್, ನೀವು ಮೀಡಿಯಾ ಜೊತೆ ಎಷ್ಟು ಚನ್ನಾಗಿ ಮಾತಾಡುತ್ತೀರಾ, ಎಷ್ಟು ಕರೆಕ್ಟ್ ಆಗಿ ನಮಗೆ ಮರ್ಯಾದೆ ಕೊಟ್ಟು ಎಲ್ಲಾ ಮಾಹಿತಿಗಳನ್ನು ನೀಡುತ್ತೀರಾ” ಆದರೆ ಬೇರೆ ನಟರು ಯಾಕೆ ಹೀಗೆ ಮಾಡುವುದಿಲ್ಲ ಎಂದು ಕೇಳಿದ್ದರು. ನಿಮಗೆ ಗೊತ್ತಿರೋ ಹಾಗೆ ಇತ್ತೀಚಿಗೆ ಯಶ್ ಹಾಗು ಅಪ್ಪು ಅವರು ಮೀಡಿಯಾದವರ ಪ್ರಶ್ನೆಗಳಿಗೆ ಗರಂ ಆಗಿದ್ದರು. ಈ ಪ್ರಶ್ನೆ ಕೇಳಿದಾಗ ಕಿಚ್ಚ ಸುದೀಪ್ ಅವರು ಬಹಳ ಸ್ಮಾರ್ಟ್ ಆಗಿ ಉತ್ತರ ನೀಡಿದ್ದಾರೆ, ಅಷ್ಟಕ್ಕೂ ಕಿಚ್ಚ ಸುದೀಪ್ ಏನ್ ಹೇಳಿದ್ದಾರೆ ಗೊತ್ತ” ಈ ಕೆಳಗಿನ ವಿಡಿಯೋ ದಲ್ಲಿ ನೋಡಿರಿ
ಕನ್ನಡದ ಟಾಪ್ ನಟರ ಮೇಲೆ ಇತ್ತೀಚಿಗೆ IT ಅಧಿಕಾರಿಗಳು ಧಾಳಿ ಮಾಡಿದ್ದರು. ಇದರಲ್ಲಿ ಕಿಚ್ಚ ಸುದೀಪ್, ಶಿವಣ್ಣ, ಪುನೀತ್ ರಾಜಕುಮಾರ್ ಹಾಗು ರಾಕಿಂಗ್ ಸ್ಟಾರ್ ಯಶ್ ಅವರ ಮನೆಗಳ ಮೇಲೆ IT ಅಧಿಕಾರಿಗಳು ಧಾಳಿ ಮಾಡಿದ್ದರು. ಈ ಸಂಬಂಧ ಇತ್ತೀಚಿಗೆ ನಮ್ಮ ಪುನೀತ್ ರಾಜಕುಮಾರ್, ಹಾಗು ರಾಕಿಂಗ್ ಸ್ಟಾರ್ ಯಶ್ ಅವರನ್ನು IT ಅಧಿಕಾರಿಗಳು ವಿಚಾರಣೆ ಮಾಡಿದ್ದಾರೆ. ಇಂದು ನಮ್ಮ ಕಿಚ್ಚ ಸುದೀಪ್ ಅವರನ್ನು IT ಅಧಿಕಾರಿಗಳು ವಿಚಾರಣೆ ಮಾಡಿದ್ದಾರೆ. ವಿಚಾರಣೆ ನಂತರ ಕಿಚ್ಚ ಸುದೀಪ್ ಅವರು ಮಾಧ್ಯಮ ದವರ ಜೊತೆ ನಗುತ ನಗುತ ಮಾತಾಡಿದ್ದಾರೆ, ಕಿಚ್ಚ ಸುದೀಪ್ ಅವರು IT ವಿಚಾರಣೆ ಬಗ್ಗೆ ಏನ್ ಏನ್ ಹೇಳಿದ್ದಾರೆ, ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ
ನಿಮಗೆಲ್ಲ ಗೊತ್ತಿರೋ ಹಾಗೆ ಕಳೆದ ವಾರ ಯಶ್ ಅವರನ್ನು ಸೇರಿ ಕನ್ನಡದ ಸೂಪರ್ ಸ್ಟಾರ್ಸ್ ಗಳ ಮನೆ ಮೇಲೆ IT ಅಧಿಕಾರಿಗಳು ಧಾಳಿ ಮಾಡಿದ್ದರು. ಇದೆ ಸಂಬಂಧ ವಾಗಿ ಇವತ್ತು ಯಶ್ ಹಾಗು ಅವರ ತಾಯಿ ಅವರ ವಿಚಾರಣೆಯನ್ನು IT ಅಧಿಕಾರಿಗಳು ನಡೆಸಿದರು. IT ಅವರ ವಿಚಾರಣೆ ನಂತರ ಮಾಧ್ಯಮದವರ ಜೊತೆ ಮಾತಾಡಿದ ಯಶ್ ಬಹಳಾನೇ ಗರಂ ಆಗಿದ್ದರು. ಆ ಒಂದು ಚಾನೆಲ್ ಗೆ ಬಾಯಿಗೆ ಬಂದಹಾಗೆ ಬೈದಿದ್ದಾರೆ. ಇದಲ್ಲದೆ ಮಾಧ್ಯಮದವರು ಕೂಡ ಯಶ್ ಅವರನ್ನು ಸುಮ್ಮನೆ ಕೆಣಕಿದ್ದಾರೆ. ಇದಕ್ಕೆ ಯಶ್ ಅವರು ಬಹಳ ಗರಂ ಆಗಿದ್ದಾರೆ. ಯಶ್ ಅವರ ಗರಂ ಆಗಿ ಏನ್ ಹೇಳಿದ್ದಾರೆ, ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ
ನಿಮಗೆಲ್ಲ ಗೊತ್ತಿರೋ ಹಾಗೆ ನೆನ್ನೆ ಯಶ್ ಅವರ ಹುಟ್ಟಿದ ಹಬ್ಬ. ಅಂಬಿ ಅವರು ನಿಧನ ಹೊಂದಿದ ಕಾರಣ ರಾಕಿಂಗ್ ಸ್ಟಾರ್ ಯಶ್ ಅವರು ಈ ಭಾರಿ ತಾವಿ ಹುಟ್ಟು ಹಬ್ಬವನ್ನು ಆಚರಿಸಿ ಕೊಳ್ಳುವುದಿಲ್ಲ ಎಂದು ತಮ್ಮ ಅಭಿಮಾನಿಗಳಿಗೆ ಹೇಳಿದ್ದರು. ಆದರೂ ಸಾವಿರ ಗಟ್ಟಲೆ ಅಭಿಮಾನಿಗಳು ನೆನ್ನೆ ಯಶ್ ಅವರ ಮನೆಯ ಮುಂದೆ ಬಂದಿದ್ದರು. ಅದರಲ್ಲಿ ಒಬ್ಬ ಅಭಿಮಾನಿ ಯಶ್ ಅವರು ಇಲ್ಲದ ಕಾರಣ ಸೀಮೆಎಣ್ಣೆ ಸುರಿದು ಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾನೆ. ಸದ್ಯ ಅವನ ಸ್ಥಿತಿ ಚಿಂತಾಜನಕ ವಾಗಿದೆ, ಇದರ ಬಗ್ಗೆ ಯಶ್ ಅವರಿಗೆ ಕೇಳಿದಾಗ, ಬಹಳ ಗರಂ ಆಗಿದ್ದ ಯಶ್, ಇಂಥವರು ನನ್ನ ಅಭಿಮಾನಿಗಳಲ್ಲ, ನಾನು ಇನ್ನು ಮುಂದೆ ಯಾವ ಅಭಿಮಾನಿ ಕರೆದರೂ ಎಲ್ಲೂ ಹೋಗುವುದಿಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ, ಯಶ್ ಏನ್ ಹೇಳಿದ್ದಾರೆ ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ

Previous articleKGF ಚಿತ್ರದ ದಾಖಲೆಯನ್ನು 20 ನಿಮಿಷದಲ್ಲಿ ಉಡೀಸ್ ಮಾಡಿದ ಯಜಮಾನ! ಇದನ್ನು ಆದಷ್ಟು ಶೇರ್ ಮಾಡಿ
Next articleಯಜಮಾನ ಚಿತ್ರದ ಶಿವನಂದಿ ಹಾಡು ಒಂದೇ ದಿನಕ್ಕೆ ಏನಿಲ್ಲೆ ದಾಖಲೆಗಳನ್ನು ಉಡೀಸ್ ಮಾಡಿದೆ ಗೊತ್ತ? ಇದನ್ನು ಆದಷ್ಟು ಶೇರ್ ಮಾಡಿರಿ