News

(video)ಅಷ್ಟು ಸುಲಭ ವಾಗಿ ಸಾಯೋ ಮಗ ನಾನಲ್ಲ ಎಂದು ಹೇಳಿದ ರಾಕಿಂಗ್ ಸ್ಟಾರ್ ಯಶ್! ವಿಡಿಯೋ ನೋಡಿ

angy-yash

ಇವತ್ತು ಕನ್ನಡದ ಎಲ್ಲಾ ಮಾಧ್ಯಮಗಳಲ್ಲಿ ನಮ್ಮ ರಾಕಿಂಗ್ ಸ್ಟಾರ್ ಯಶ್ ಅವರನ್ನು ಹತ್ಯೆ ಮಾಡಲು ರೌಡಿಗಳು ಸ್ಕೆಚ್ ಹಾಕಿದ್ದಾರೆ ಎಂದೆಲ್ಲ ಪ್ರಸಾರ ಮಾಡಿದವು. ಇಡೀ ಸೋಶಿಯಲ್ ಮೀಡಿಯಾ ದಲ್ಲಿ ಈ ಸುದ್ದಿ ಹರಿದಾಡುತ್ತಿತ್ತು. ಇದನೆಲ್ಲ ಗಮನಿಸಿದ ರಾಕಿಂಗ್ ಸ್ಟಾರ್ ಯಶ್, ಖುದ್ದು ತಾವೆ ಒಂದು ಪ್ರೆಸ್ ಮೀಟ್ ಮಾಡಿದರು. ಮಾಧ್ಯಮ ಮಿತ್ರರರಿಗೆ ರಾಕಿಂಗ್ ಸ್ಟಾರ್ ಯಶ್, ನೀವು ಯಾಕೆ ನನ್ನ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತೀರಾ? ನನ್ನನ್ನು ಕೊಲೆ ಮಾಡಲಿಕ್ಕೆ ಪ್ಲಾನ್ ಮಾಡಿದ್ದಾರೆ ಎಂದು ಯಾರು ಹೇಳಿದರು? ಯಾಕೆ ಸುಳ್ಳು ಸುಳ್ಳು ಮಾಹಿತಿಗಳನ್ನು ಜನರಿಗೆ ಕೊಡುತ್ತೀರಾ? ಅಷ್ಟು ಸುಲಭ ವಾಗಿ ಸಾಯೋ ಮಗ ನಾನಲ್ಲ ಎಂದು ಯಶ್ ಗರಂ ಆಗಿ ಹೇಳಿದ್ದಾರೆ! ಯಶ್ ಮಾತುಗಳನ್ನು ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ
ಇವತ್ತು ಕನ್ನಡದ ಎಲ್ಲಾ ಮಾಧ್ಯಮಗಳಲ್ಲಿ ನಮ್ಮ ರಾಕಿಂಗ್ ಸ್ಟಾರ್ ಯಶ್ ಅವರನ್ನು ಹತ್ಯೆ ಮಾಡಲು ರೌಡಿಗಳು ಸ್ಕೆಚ್ ಹಾಕಿದ್ದಾರೆ ಎಂದೆಲ್ಲ ಪ್ರಸಾರ ಮಾಡಿದವು. ಇಡೀ ಸೋಶಿಯಲ್ ಮೀಡಿಯಾ ದಲ್ಲಿ ಈ ಸುದ್ದಿ ಹರಿದಾಡುತ್ತಿತ್ತು. ಇದನೆಲ್ಲ ಗಮನಿಸಿದ ರಾಕಿಂಗ್ ಸ್ಟಾರ್ ಯಶ್, ಖುದ್ದು ತಾವೆ ಒಂದು ಪ್ರೆಸ್ ಮೀಟ್ ಮಾಡಿದರು. ಮಾಧ್ಯಮ ಮಿತ್ರರರಿಗೆ ರಾಕಿಂಗ್ ಸ್ಟಾರ್ ಯಶ್, ನೀವು ಯಾಕೆ ನನ್ನ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತೀರಾ? ನನ್ನನ್ನು ಕೊಲೆ ಮಾಡಲಿಕ್ಕೆ ಪ್ಲಾನ್ ಮಾಡಿದ್ದಾರೆ ಎಂದು ಯಾರು ಹೇಳಿದರು? ಯಾಕೆ ಸುಳ್ಳು ಸುಳ್ಳು ಮಾಹಿತಿಗಳನ್ನು ಜನರಿಗೆ ಕೊಡುತ್ತೀರಾ? ಎಂದು ಗರಂ ಆದರೂ. ನಮ್ಮ ರಾಕಿಂಗ್ ಸ್ಟಾರ್ ಯಶ್ ಅವರ ಮಾತುಗಳನ್ನು ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ
ನಿಮಗೆಲ್ಲ ಗೊತ್ತಿರೋ ಹಾಗೆ ಕೆಜಿಫ್ ಚಿತ್ರ ಕಳೆದ ತಿಂಗಳು ಬಿಡುಗಡೆ ಆಗಿ ಎಲ್ಲೆಡೆ ಭಾರ್ಜರಿ ಆಗಿ ಪ್ರದರ್ಶನ ಕಾಣುತ್ತಿದೆ. ಇತ್ತೀಚಿಗೆ ನಮ್ಮ ಕೆಜಿಫ್ ಚಿತ್ರದ ಸಕ್ಸಸ್ ಪಾರ್ಟಿ ಕೂಡ ಬೆಂಗಳೂರಿನಲ್ಲಿ ನಡೆದಿತ್ತು. ಕರ್ನಾಟಕ ಅಲ್ಲದೆ ಕೆಜಿಫ್ ಚಿತ್ರ ಹೊರ ರಾಜ್ಯ ಗಳಲ್ಲಿ ಹಾಗು ಹೊರ ದೇಶ ಗಳಲ್ಲಿ ಕೂಡ ಭರ್ಜರಿ ಆಗಿ ಪ್ರದರ್ಶನ ಕಾಣುತ್ತಿದೆ. ಕೆಜಿಫ್ ಚಿತ್ರ ತನ್ನ 25 ದಿನಗಳನ್ನು ಮುಗಿಸಿ ಈಗ 50 ದಿನಗಳತ್ತ ಮುನ್ನುಗ್ಗುತ್ತಿದೆ. ಕೆಜಿಫ್ ಚಿತ್ರವನ್ನು ನೋಡಿ ಬಾಲಿವುಡ್ ನಟರು, ಬಾಲಿವುಡ್ ನಿರ್ದೇಶಕರು, ಬಾಲಿವುಡ್ ನಿರ್ಮಾಪಕರು, ತೆಲುಗು , ತಮಿಳು ಚಿತ್ರದ ನಟರು, ಮಲಯಾಳಂ ಕಲಾವಿದರು ಕೂಡ ಕೆಜಿಫ್ ಚಿತ್ರವನ್ನು, ಯಶ್ ಅವರನ್ನು ಹಾಡಿ ಹೊಗಳಿದ್ದರು. ಆದರೆ ನಮ್ಮ ಕನ್ನಡದ ಸೂಪರ್ ಸ್ಟಾರ್ಸ್ ಗಳು, ಕನ್ನಡದ ದೊಡ್ಡ ದೊಡ್ಡ ನಟರು ಯಾಕೆ ಕೆಜಿಫ್ ಚಿತ್ರದ ಬಗ್ಗೆ ಒಂದೇ ಒಂದು ಮಾತು ಕೂಡ ಆಡಿಲ್ಲ? ಚಿತ್ರವನ್ನು ಇನ್ನೂ ಕೂಡ ನೋಡಿಲ್ಲ? ಇದಕ್ಕೆ ಕಾರಣ ಏನಿರಬಹುದು! ಇದರ ಬಗ್ಗೆ ನಮ್ಮ ಒಂದು ಅನಿಸಿಕೆ, ಈ ಸ್ಟೋರಿ ಓದಿರಿ
ಮೊನ್ನೆ ಅಷ್ಟೇ ಕೆಜಿಫ್ ಚಿತ್ರವನ್ನು ತಮಿಳು ನಟರಾದ ವಿಜಯ್, ವಿಕ್ರಂ, ಹಾಗು ಪ್ರಭುದೇವ ಅವರು ನೋಡಿ ಕೆಜಿಫ್ ತಂಡವನ್ನು, ಯಶ್ ಅವರನ್ನು ಹದಿ ಹೊಗಳಿದ್ದಾರೆ. ಇದಲ್ಲದೆ ಒಂದು ವಾರದ ಹಿಂದೆ ತೆಲುಗು ಸ್ಟಾರ್ ರಾಮ್ ಚರಣ್ ಹಾಗು ಅಲ್ಲೂ ಅರ್ಜುನ್ ಅವರು ಕೂಡ ಚಿತ್ರವನ್ನು ನೋಡಿ ಭೇಷ್ ಅಂದಿದ್ದರು. ಇದಲ್ಲದೆ ಬಾಲಿವುಡ್ ನಂತರದ faran ಅಕ್ತರ್, ಶಾರುಖ್ ಖಾನ್, ರವೀನಾ ಟಂಡನ್ ಸೇರಿ ಹಲವಾರು ನಟರು ಕೂಡ ಈ ಚಿತ್ರದ ಬಗ್ಗೆ ಮಾತಾಡಿದ್ದರು. ಆದರೆ ನಮ್ಮ ಕನ್ನಡದಲ್ಲಿ ಪುನೀತ್ ರಾಜಕುಮಾರ್ ಹಾಗು ಶಿವಣ್ಣ ಅವರನ್ನು ಬಿಟ್ಟರೆ ಯಾವ ಕನ್ನಡ ನಟರು ಕೂಡ ಕೆಜಿಫ್ ಚಿತ್ರದ ಬಗ್ಗೆ ಒಂದೇ ಒಂದು ಮಾತನ್ನು ಆಡಿಲ್ಲ. ಇದು ನಿಜಕ್ಕೂ ಬೇಸರ ತಂದಿರುವ ವಿಷ್ಯ. ಕನ್ನಡ ಸೂಪರ್ ಸ್ಟಾರ್ ಆದ ಕಿಚ್ಚ ಸುದೀಪ್ ಅವರು ಹಾಗು ಯಶ್ ಅವರು ಬಹಳ ಒಳ್ಳೆಯ ಸ್ನೇಹಿತರು. ಇತ್ತೀಚಿಗೆ ಕಿಚ್ಚ ಸುದೀಪ್ ಅವರು ಆಯೋಜಿಸಿದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಯಶ್ ಅವರು ಕೂಡ ಭಾಗವಹಿಸಿದ್ದರು. ಇವರಿಬ್ಬರ ದೋಸ್ತಿ ಬಹಳ ಚನ್ನಾಗಿದೆ. ಆದರೂ ಕೂಡ ನಮ್ಮ ಕಿಚ್ಚ ಸುದೀಪ್ ಅವರು ಕೆಜಿಫ್ ಚಿತ್ರದ ಬಗ್ಗೆ ಒಂದೇ ಒಂದು ಮಾತು ಅಥವಾ ಟ್ವೀಟ್ ಕೂಡ ಮಾಡಿಲ್ಲ. ಇದಲ್ಲದೆ ಇತ್ತೀಚಿಗೆ ಪಬ್ಲಿಕ್ ಟಿವಿ ಒಂದು ಕಾರ್ಯಕ್ರಮದಲ್ಲಿ ರಾಕಿಂಗ್ ಸ್ಟಾರ್ ಯಶ್ ಹಾಗು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕೂಡ ಬಹಳ ಅದ್ಭುತ ರೀತಿಯಲ್ಲಿ ಮೈಸೂರು ದಸರಾ ಬಗ್ಗೆ ಮಾತಾಡಿದ್ದರು. ದರ್ಶನ್ ಹಾಗು ಯಶ್ ಅವರು ಕೂಡ ಒಳ್ಳೆಯ ಸ್ನೇಹಿತರು ಎಂದೇ ಹೇಳಬಹುದು. ಆದರೂ ದರ್ಶನ್ ಅವರು ಕೆಜಿಫ್ ಚಿತ್ರದ ಬಗ್ಗೆ ಒಂದೇ ಒಂದು ಮಾತು ಕೂಡ ಅಥವಾ ಟ್ವೀಟ್ ಕೂಡ ಮಾಡಿರಲಿಲ್ಲ. ಬಲ್ಲ ಮೂಲಗಳ ಪ್ರಕಾರ ಇದಕೆಲ್ಲ ಕಾರಣ ಅವರವರ ಅಭಿಮಾನಿಗಳು ಅಂತ ಕೆಲವರು ಹೇಳುತ್ತಿದ್ದಾರೆ. ಅಭಿಮಾನಿಗಳಿಗೆ ಇಷ್ಟವಾಗುವುದಿಲ್ಲ ಎಂದು ಸುದೀಪ್ ಹಾಗು ದರ್ಶನ್ ಅವರು ಕೆಜಿಫ್ ಚಿತ್ರದ ಬಗ್ಗೆ ಮಾತಾಡಿಲ್ಲ ಅಂತ ಕೆಲವು ಹೇಳುತ್ತಿದ್ದಾರೆ.
ಕನ್ನಡ ಸೂಪರ್ ಸ್ಟಾರ್ ಆದ ಕಿಚ್ಚ ಸುದೀಪ್ ಅವರು ಹಾಗು ಯಶ್ ಅವರು ಬಹಳ ಒಳ್ಳೆಯ ಸ್ನೇಹಿತರು. ಇತ್ತೀಚಿಗೆ ಕಿಚ್ಚ ಸುದೀಪ್ ಅವರು ಆಯೋಜಿಸಿದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಯಶ್ ಅವರು ಕೂಡ ಭಾಗವಹಿಸಿದ್ದರು. ಇವರಿಬ್ಬರ ದೋಸ್ತಿ ಬಹಳ ಚನ್ನಾಗಿದೆ. ಆದರೂ ಕೂಡ ನಮ್ಮ ಕಿಚ್ಚ ಸುದೀಪ್ ಅವರು ಕೆಜಿಫ್ ಚಿತ್ರದ ಬಗ್ಗೆ ಒಂದೇ ಒಂದು ಮಾತು ಅಥವಾ ಟ್ವೀಟ್ ಕೂಡ ಮಾಡಿಲ್ಲ. ಇದಲ್ಲದೆ ಇತ್ತೀಚಿಗೆ ಪಬ್ಲಿಕ್ ಟಿವಿ ಒಂದು ಕಾರ್ಯಕ್ರಮದಲ್ಲಿ ರಾಕಿಂಗ್ ಸ್ಟಾರ್ ಯಶ್ ಹಾಗು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕೂಡ ಬಹಳ ಅದ್ಭುತ ರೀತಿಯಲ್ಲಿ ಮೈಸೂರು ದಸರಾ ಬಗ್ಗೆ ಮಾತಾಡಿದ್ದರು. ದರ್ಶನ್ ಹಾಗು ಯಶ್ ಅವರು ಕೂಡ ಒಳ್ಳೆಯ ಸ್ನೇಹಿತರು ಎಂದೇ ಹೇಳಬಹುದು. ಆದರೂ ದರ್ಶನ್ ಅವರು ಕೆಜಿಫ್ ಚಿತ್ರದ ಬಗ್ಗೆ ಒಂದೇ ಒಂದು ಮಾತು ಕೂಡ ಅಥವಾ ಟ್ವೀಟ್ ಕೂಡ ಮಾಡಿರಲಿಲ್ಲ. ಬಲ್ಲ ಮೂಲಗಳ ಪ್ರಕಾರ ಇದಕೆಲ್ಲ ಕಾರಣ ಅವರವರ ಅಭಿಮಾನಿಗಳು ಅಂತ ಕೆಲವರು ಹೇಳುತ್ತಿದ್ದಾರೆ. ಅಭಿಮಾನಿಗಳಿಗೆ ಇಷ್ಟವಾಗುವುದಿಲ್ಲ ಎಂದು ಸುದೀಪ್ ಹಾಗು ದರ್ಶನ್ ಅವರು ಕೆಜಿಫ್ ಚಿತ್ರದ ಬಗ್ಗೆ ಮಾತಾಡಿಲ್ಲ ಅಂತ ಕೆಲವು ಹೇಳುತ್ತಿದ್ದಾರೆ.

Trending

To Top