ನಿಮಗೆಲ್ಲ ಗೊತ್ತಿರೋ ಹಾಗೆ ನಮ್ಮ ರಾಕಿಂಗ್ ಸ್ಟಾರ್ ಯಶ್ ಅವರು ಸದ್ಯ KGF ಚಿತ್ರದ ಪ್ರೊಮೋಷನ್ಸ್ ಅಲ್ಲಿ ಬಹಳ ಬ್ಯುಸಿ ಆಗಿದ್ದಾರೆ. ಇತ್ತೀಚಿಗೆ ಸುಮಾರು ಒಂದು ವಾರಗಳ ಕಾಲ ಮುಂಬೈ ಅಲ್ಲಿ KGF ಪ್ರೊಮೋಷನ್ಸ್ ಅನ್ನು ಮುಗಿಸಿದಿದ್ದಾರೆ. ಈಗ ಯಶ್ ಅವರು ಹೈದೆರಾಬಾದ್ ಗೆ ತೆರೆಳಿದ್ದಾರೆ. ಅಲ್ಲಿ ತೆಲುಗು ಸ್ಟಾರ್ ಪ್ರಭಾಸ್ ಅವರು ರಾಕಿಂಗ್ ಸ್ಟಾರ್ ಯಶ್ ಅವರನ್ನು ಭೇಟಿ ಮಾಡಿ KGF ಚಿತ್ರದ ಟ್ರೇಲರ್ ಹಾಗು ಹಾಡುಗಳನ್ನು ಸೂಪರ್ ಎಂದು ಯಶ್ ಅವರಿಗೆ ಆಲ್ ದಿ ಬೆಸ್ಟ್ ಹೇಳಿದ್ದಾರೆ. ಪ್ರಭಾಸ್ ಮನೆಯಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರ ಎಕ್ಸ್ಕ್ಲೂಸಿವ್ ವಿಡಿಯೋ, ಈ ಕೆಳಗಿನ ವಿಡಿಯೋ ತಪ್ಪದೆ ನೋಡಿರಿ
KGF ಚಿತ್ರದ ಸಲಾಂ ರಾಕಿ bhai ಲಿರಿಕಲ್ ವಿಡಿಯೋ 3 ದಿನಗಳ ಹಿಂದೆ ಬಿಡುಗಡೆ ಆಗಿ ಇಡೀ ದೇಶದಲ್ಲೇ ಟ್ರೆಂಡ್ ಆಗಿತ್ತು. ಈ ಹಾಡು ಕನ್ನಡ, ತೆಲುಗು, ತಮಿಳು, ಹಿಂದಿ ಹಾಗು ಮಲಯಾಳಂ ಭಾಷೆಯಲ್ಲಿ ಬಿಡುಗಡೆ ಆಗಿತ್ತು. ಬಿಡುಗಡೆ ಆಗಿ ಕೆಲವೇ ಕೆಲವು ಘಂಟೆಗಳಲ್ಲಿ ಸುಮಾರು 10 ಲಕ್ಷಕ್ಕೂ ಹೆಚ್ಚು ಮಂದಿ ಈ ಹಾಡನ್ನು ನೋಡಿದ್ದರು. ಈಗ salaam rocky bhai ವಿಡಿಯೋ ಹಾಡು ಬಿಡುಗಡೆ ಆಗಿದೆ. ಮುಂಜಾನೆ ಹಿಂದಿ ಅಲ್ಲಿ ಬಿಡುಗಡೆ ಆಗಿ ಈಗ ಕನ್ನಡದಲ್ಲಿ ಬಿಡುಗಡೆ ಆಗಿದೆ. ಈ ಕೆಳಗಿನ ವಿಡಿಯೋ ಹಾಡು ತಪ್ಪದೆ ನೋಡಿ ಶೇರ್ ಮಾಡಿ
ನಿಮಗೆಲ್ಲ ಗೊತ್ತಿರೋ ಹಾಗೆ KGF ಈ ವರ್ಷದ ಬಹು ನಿರೀಕ್ಷೆಯ ಕನ್ನಡ ಚಿತ್ರಗಳಲ್ಲಿ ಒಂದು. KGF ಚಿತ್ರಕ್ಕಾಗಿ ನಮ್ಮ ಕರ್ನಾಟಕ ದಲ್ಲಿ ಅಷ್ಟೇ ಅಲ್ಲ ಇಡೀ ಭಾರತದ ಜನ ವೇಟ್ ಮಾಡ್ತಾ ಇದ್ದಾರೆ. KGF ಚಿತ್ರ ಕನ್ನಡ ಸೇರಿ, ತಮಿಳು, ತೆಲುಗು, ಮಲಯಾಳಂ ಹಾಗು ಹಿಂದಿ ಭಾಷೆ ಯಲ್ಲಿ ಬಿಡುಗಡೆ ಆಗಲಿದೆ. ಈ ಚಿತ್ರ ಇದೆ ತಿಂಗಳು 21 ಕ್ಕೆ ದೇಶಾದ್ಯಂತ ಬಿಡುಗಡೆ ಆಗಲಿದೆ. ಈಗ KGF ಚಿತ್ರದ ಮೊದಲ ಹಾಡು ಯು ಟ್ಯೂಬ್ ನಲ್ಲಿ ಬಿಡುಗಡೆ ಆಗಿದೆ. ಈ ಹಾಡಿನ ಹೆಸರು “ಸಲಾಂ bhai ” ಅಂತ. ಈ ಹಾಡಿನ ಲಿರಿಕ್ಸ್ ಸಮೇತ ಬಿಡುಗಡೆ ಮಾಡಿದ್ದರು. ಈ ಹಾಡನ್ನು ಲಹರಿ ಆಡಿಯೋ ಸಂಸ್ಥೆ ಬಿಡುಗಡೆ ಮಾಡಿದ್ದಾರೆ. KGF ಚಿತ್ರಕ್ಕೆ ರವಿ ಬಸರೂರ್ ಅವರು ಸಂಗೀತ ವನ್ನು ನೀಡಿದ್ದಾರೆ. ಈ ಹಾಡನ್ನು Singer’s: Vijay Prakash, Santhosh Venki, Sachin Basrur, Puneeth Rudranag, Mohan, H. Shreenivas Moorthi, Vijay Aurs ಅವರು ಹಾಡಿದ್ದಾರೆ. ಈ ಅದ್ಭುತ ಹಾಡನ್ನು ನೀವು ಒಮ್ಮೆ ನೋಡಿರಿ. ಈ ಕೆಳಗಿನ ವಿಡಿಯೋ ತಪ್ಪದೆ ನೋಡಿ ಹಾಗು ಇದನ್ನು ಆದಷ್ಟು ಶೇರ್ ಮಾಡಿರಿ
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಪ್ರಶಾಂತ್ ನೀಲ್ ನಿರ್ದೇಶನದ ಬಹು ನಿರೀಕ್ಷೆಯ ಕನ್ನಡ ಚಿತ್ರ KGF ಟ್ರೇಲರ್ ಬಿಡುಗಡೆ ಆಗಿ ಇಡೀ ಭಾರತದಲ್ಲಿ ಟ್ರೆಂಡ್ ಆಗಿದೆ. ಈಗ ಪರಭಾಷೆ ತಾರೆಯರು ಕನ್ನಡದ ಹೆಮ್ಮೆಯ ಚಿತ್ರ KGF ಬಗ್ಗೆ ಏನು ಹೇಳಿದ್ದಾರೆ ಗೊತ್ತ! ಈ ಕೆಳಗಿನ ವಿಡಿಯೋ ತಪ್ಪದೆ ನೋಡಿರಿ. ಕನ್ನಡ ಅಲ್ಲದೆ ನಮ್ಮ ಭಾರತದ ಬಹು ನಿರೀಕ್ಷೆಯ ಚಿತ್ರ KGF ಚಿತ್ರದ ಟ್ರೈಲರ್ ಕೊನೆಗೂ ಬಿಡುಗಡೆ ಆಗಿದೆ! ರಾಕಿಂಗ್ ಸ್ಟಾರ್ ಯಶ್ ಅಭಿನಯದ ಪ್ರಶಾಂತ್ ನೀಲ್ ನಿರ್ದೇಶನದ ಟ್ರೇಲರ್ ಅದ್ಭುತ ಗುರು! ಪಕ್ಕಾ ಇಡೀ ಭಾರತ ಕನ್ನಡ ಚಿತ್ರರಂಗದ ಕಡೆ ನೋಡುವಂತೆ ಮಾಡುತ್ತದೆ. ಟ್ರೇಲರ್ ನೋಡಿ KGF ಟ್ರೈಲರ್ ಬಿಡುಗಡೆ ಆಗಿದೆ! ನೋಡಿದ್ರೆ ತಲೆ ತಿರುಗುತ್ತೆ! ನಕ್ಕನ್ ಚಿಂದಿ ಗುರು! ಶೇರ್ ಮಾಡಿ. KGF ಚಿತ್ರದ ಶೂಟಿಂಗ್ ನಂತರ ಇದು ರಾಕಿಂಗ್ ಸ್ಟಾರ್ ಯಶ್ ಅವರ ಮೊಟ್ಟ ಮೊದಲ ಸಂದರ್ಶನ. ಈ ಸಂದರ್ಶನ ದಲ್ಲಿ ನಟ ರಾಕಿಂಗ್ ಸ್ಟಾರ್ ಯಶ್ ಅವರು ತಮ್ಮ KGF ಚಿತ್ರದ ಬಗ್ಗೆ, ಚಿತ್ರದ ಬಿಡುಗಡೆ ಬಗ್ಗೆ ಸಾಕಷ್ಟು ಮಾಹಿತಿ ಕೊಟ್ಟಿದ್ದಾರೆ. ಯಶ್ ಹೇಳುವ ಪ್ರಕಾರ ಕನ್ನಡದ ಹೆಮ್ಮೆಯ KGF ಚಿತ್ರ ಹಾಲಿವುಡ್ ರೇಂಜಲ್ಲಿ ಮೂಡಿ ಬಂದಿದೆ. ಈ ಚಿತ್ರಕ್ಕಾಗಿ ಬೇರೆ ಭಾಷೆಯ ಜನರು ಕೂಡ ವೇಟ್ ಮಾಡ್ತಾ ಇದ್ದಾರೆ. ಇದು ನಿಮಗೆಲ್ಲ ಗೊತ್ತಿರೋ ವಿಷ್ಯ. KGF ಬಿಡುಗಡೆ ಆದಮೇಲೆ ಇಡೀ ಭಾರತ ಚಿತ್ರರಂಗ ಕನ್ನಡ ಚಿತ್ರರಂಗದ ಕಡೆ ತಿರುಗಿ ನೋಡುವ ಹಾಗೆ ಆಗುತ್ತದೆ ಎನ್ನೋದು ಗ್ಯಾರಂಟೀ. KGF ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ ಅವರು ನಿರ್ದೇಶನ ಮಾಡಿದ್ದಾರೆ. ಈ ಚಿತ್ರವನ್ನು ಹೊಂಬಾಳೆ ನಿರ್ಮಾಣ ಸಂಸ್ಥೆ ನಿರ್ಮಾಣ ಮಾಡಿದ್ದೆ.
