News

(video)ನಿಖಿಲ್ ಯೋಗ್ಯತೆ ಬಗ್ಗೆ ನಾನ್ ಮಾತೇ ಆಡಿಲ್ಲ, ಯಾಕೆ ಎಲ್ಲಾ ನೆಗೆಟಿವ್ ಮಾತಾಡ್ತೀರಾ ಅಂತ ಗರಂ ಆದ ಯಶ್!

yash-nikil-kumaraswamy

ನಿಮಗೆಲ್ಲ ಗೊತ್ತಿರೋ ಹಾಗೆ ನೆನ್ನೆ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗು ರಾಕಿಂಗ್ ಸ್ಟಾರ್ ಯಶ್ ಅವರು ಸುಮಲತಾ ಅವರ ಪರ ಪ್ರಚಾರ ಮಾಡಲು ಮಂಡ್ಯ ದಲ್ಲಿ ಇದ್ದರು. ಈ ಸಮಯದಲ್ಲಿ ದರ್ಶನ್ ಹಾಗು ಯಶ್ ಇಬ್ಬರೂ ಕೂಡ ಮಾಧ್ಯಮದವರ ಕಾಂಟ್ರೊವರ್ಸಿ ಪ್ರಶ್ನೆಗೆ ಸ್ವಲ್ಪ ಗರಂ ಆಗಿದ್ದರು. ಯಶ್ ಅವರು ಕೂಡ ನಾನು ನಿಖಿಲ್ ಕುಮಾರಸ್ವಾಮಿ ಅವರ ಬಗ್ಗೆ ಏನು ಮಾತಾಡಿಲ್ಲ, ಅವರು ಕೂಡ ನನ್ನ ಸ್ನೇಹಿತರು, ಯಾಕೆ ಎಲ್ಲಾ ವಿಷ್ಯಕ್ಕೆ ನೆಗೆಟಿವ್ ಮಾಡ್ತೀರಾ? ಇದ್ದರಿಂದ ನಿಮಗೆ ಏನು ಸಿಗುತ್ತದೆ ಎಂದು ಮಾಧ್ಯಮ ದವರ ಮೇಲೆ ಸಕತ್ ಗರಂ ಆಗಿದ್ದರು. ಯಶ್ ಅವರು ಏನ್ ಹೇಳಿದ್ದಾರೆ, ಯಾಕೆ ಗರಂ ಆದರು, ಯಶ್ ಪ್ರತಿಕ್ರಿಯೆ ಹೇಗಿತ್ತು, ಈ ಕೆಳಗಿನ ವಿಡಿಯೋದಲ್ಲಿ ತಪ್ಪದೆ ನೋಡಿರಿ
ಇವತ್ತು ಕನ್ನಡದ ಇಬ್ಬರು ಟಾಪ್ ಸೂಪರ್ ಸ್ಟಾರ್ ಗಳು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರು! ಹೌದು ನಮ್ಮ ಚಾಲೆಂಜಿಂಗ್ ಸ್ಟಾರ್ ಯಶ್ ಹಾಗು ರಾಕಿಂಗ್ ಸ್ಟಾರ್ ಯಶ್ ಅವರು ಇವತ್ತು ಸುಮಲತಾ ಅಂಬರೀಷ್ ಅವರ ಪರ ಪ್ರಚಾರ ಮಾಡಲಿಕ್ಕೆ ಮಂಡ್ಯದಲ್ಲಿ ಒಂದು ಪ್ರೆಸ್ ಮೀಟ್ ನಲ್ಲಿ ಇದ್ದರು. ಮೊದಲು ಸುಮಲತಾ ಅವರು ಮಾಧ್ಯಮದವರ ಜೊತೆ ಮಾತಾಡಿ ಯಶ್ ಹಾಗು ದರ್ಶನ್ ಇಬ್ಬರು ನನ್ನ ಮಕ್ಕಳಂತೆ ಎಂದು ಹೇಳಿದರು. ಇದಾದ ನಂತರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಮಾಧ್ಯಮದವರ ಪ್ರಶ್ನೆಗಳಿಗೆ ಖಡಕ್ ಆಗಿ ಉತ್ತರ ನೀಡಿದ್ದಾರೆ. ಇದರ ಪೂರ್ತಿ ವಿಡಿಯೋ ಈಗ ಬಿಡುಗಡೆ ಆಗಿದೆ, ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾ ದಲ್ಲಿ ವೈರಲ್ ಆಗಿದ್ದು, ದರ್ಶನ್ ಅವರ ಖಡಕ್ ಮಾತುಗಳನ್ನು ಕೇಳಲು ಈ ಕೆಳಗಿನ ವಿಡಿಯೋ ಒಮ್ಮೆ ನೋಡಿರಿ
ನಿಮಗೆಲ್ಲ ಗೊತ್ತಿರೋ ಹಾಗೆ ಕನ್ನಡದ ಹಿರಿಯ ನಟಿ ಹಾಗು ನಮ್ಮ ರೆಬೆಲ್ ಸ್ಟಾರ್ ಅಂಬರೀಷ್ ಅವರ ಪತ್ನಿ ಸುಮಲತಾ ಅವರು ಈ ಭಾರಿ ಚುನಾವಣೆಯಲ್ಲಿ ಸ್ಪರ್ದಿಸುತ್ತಿದ್ದಾರೆ. ಈ ಭಾರಿ ಮೇ ನಲ್ಲಿ ನಡೆಯುವ ಚುನಾವಣೆಯಲ್ಲಿ ಸುಮಲತಾ ಅವರು ಸ್ಪರ್ದಿಸುವುದು confirm ಆಗಿದೆ. ಕೆಲವು ಬಲ್ಲ ಮೂಲಗಳ ಪ್ರಕಾರ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸುಮಲತಾ ಅವರ ಪರ ಕ್ಯಾಂಪೇನ್ ಮಾಡುತ್ತಾರೆ ಎಂದು ಹೇಳಲಾಗಿತ್ತು. ಈಗ ಖುದ್ದು ಸುಮಲರ ಅವರೇ ಇದನ್ನು ಖಾತರಿ ಮಾಡಿದ್ದಾರೆ. ಸುಮಲತಾ ಅವರು “ದರ್ಶನ್ ನನಗೆ ನೀವು ಏನು ಬೇಕಾದ್ರೂ ಹೇಳಿ, ನನಗೆ ಆರ್ಡರ್ ಮಾಡಿ, ನೀವು ಏನ್ ಹೇಳಿದ್ರೂ ಮಾಡ್ತೀನಿ” ಎಂದು ಹೇಳಿದ್ದಾರೆ! ಸುಮಲತಾ ಅವರ ಮಾತುಗಳನ್ನು ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ
ನಿಮಗೆಲ್ಲ ಗೊತ್ತಿರೋ ಹಾಗೆ ಕನ್ನಡದ ಹಿರಿಯ ನಟಿ ಹಾಗು ನಮ್ಮ ರೆಬೆಲ್ ಸ್ಟಾರ್ ಅಂಬರೀಷ್ ಅವರ ಪತ್ನಿ ಸುಮಲತಾ ಅವರು ಈ ಭಾರಿ ಚುನಾವಣೆಯಲ್ಲಿ ಸ್ಪರ್ದಿಸುತ್ತಿದ್ದಾರೆ. ಈ ಭಾರಿ ಮೇ ನಲ್ಲಿ ನಡೆಯುವ ಚುನಾವಣೆಯಲ್ಲಿ ಸುಮಲತಾ ಅವರು ಸ್ಪರ್ದಿಸುವುದು confirm ಆಗಿದೆ. ಕೆಲವು ಬಲ್ಲ ಮೂಲಗಳ ಪ್ರಕಾರ ಈ ಹಿಂದೆ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗು ರಾಕಿಂಗ್ ಸ್ಟಾರ್ ಯಶ್ ಅವರು ಸುಮಲತಾ ಅವರ ಪರವಾಗಿ ಚುನಾವಣೆ ಕ್ಯಾಂಪೇನ್ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ. ಈ ಹಿಂದೆ ಕೂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕಾಂಗ್ರೆಸ್ ಮುಖಂಡರಿಗೆ ಸಪೋರ್ಟ್ ಮಾಡಿದ್ದರು. ರಾಕಿಂಗ್ ಸ್ಟಾರ್ ಯಶ್ ಅವರು ಇದೆ ಮೊದಲ ಬಾರಿಗೆ ಸಪೋರ್ಟ್ ಮಾಡುತ್ತಾ ಇದ್ದಾರೆ! ಇದರ ಬಗ್ಗೆ ಸಂಪೂರ್ಣ ಮಾಹಿತಿಗಾಗಿ ಈ ಕೆಳಗಿನ ವಿಡಿಯೋ ನೋಡಿರಿ ಯಜಮಾನ ಚಿತ್ರ ಮೊನ್ನೆ ಬಿಡುಗಡೆ ಆಗಿ ಎಲ್ಲೆಡೆ ಭರ್ಜರಿ ಆಗಿ ಪ್ರದರ್ಶನ ಕಾಣುತ್ತಿದೆ. ಯಜಮಾನ ಚಿತ್ರದಲ್ಲಿ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜೊತೆ ರಶ್ಮಿಕಾ ಮಂದಣ್ಣ, ತಾನ್ಯಾ ಹೋಪ್, ಡಾಲಿ ಧನಂಜಯ್, ಠಾಕೂರ್ ಅನೂಪ್ ಸಿಂಗ್, ಸಾಧು ಕೋಕಿಲ ಅವರು ನಟಿಸಿದ್ದಾರೆ. ಬಿಡುಗಡೆ ಆದ ಎಲ್ಲಾ ಸೆಂಟರ್ ಗಳಲ್ಲಿ 3 ದಿನಗಳಾದರೂ ಹೌಸ್ ಫುಲ್ ಶೋ ಕಾಣುತ್ತಿದೆ! ಬಲ್ಲ ಮೂಲಗಳ ಪ್ರಕಾರ ಯಜಮಾನ ಚಿತ್ರ ಮೊದಲ ದಿನ ಬರೋಬ್ಬರಿ 18 ಕೋಟಿಗೂ ಹೆಚ್ಚು ಸಂಪಾದನೆ ಮಾಡಿದೆ ಹಾಗು ಎರಡನೇ ದಿನಕ್ಕೆ ಬರೋಬ್ಬರಿ 12 ಕೋಟಿ ಗು ಹೆಚ್ಚು ಕಲೆಕ್ಷನ್ ಮಾಡಿದೆ ಎಂದು ತಿಳಿದು ಬಂದಿದೆ. ಇವತ್ತಿನ ಕಲೆಕ್ಷನ್ ಇನ್ನೂ ತಿಳಿದು ಬಂದಿಲ್ಲ! ಇದೆ ಮೊದಲ ಬಾರಿಗೆ ಒಂದು ಕನ್ನಡ ಚಿತ್ರ ಇಷ್ಟೊಂದು ಸಂಪಾದನೆ ಮಾಡಿರುವುದು!
ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹು ನಿರೀಕ್ಷೆಯ ಕನ್ನಡ ಚಿತ್ರವಾದ ಯಜಮಾನ ರಾಜ್ಯಾದ್ಯಂತ ಬಿಡುಗಡೆ ಆಗಿ ಎಲ್ಲೆಡೆ ಸಕಕ್ಟ್ ಸೌಂಡ್ ಮಾಡುತ್ತಿದೆ. ಯಜಮಾನ ಚಿತ್ರವನ್ನು ಕನ್ನಡಿಗರು ತುಂಬು ಹೃದಯದಿಂದ ಒಪ್ಪಿಕೊಂಡಿದ್ದಾರೆ. ಯಜಮಾನ ಚಿತ್ರದಲ್ಲಿ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜೊತೆ ಕಿರಿಕ್ ಪಾರ್ಟಿ ಖ್ಯಾತಿಯ ರಶ್ಮಿಕಾ ಮಂದಣ್ಣ, ತಾನ್ಯಾ ಹೋಪ್, ಟಗರು ಖ್ಯಾತಿಯ ಡಾಲಿ ಧನಂಜಯ್, ಆರ್ಮುಗಂ ರವಿ ಶಂಕರ್, ಠಾಕೂರ್ ಅನೂಪ್ ಸಿಂಗ್, ದೇವರಾಜ್, ಸಾಧು ಕೋಕಿಲ ಅವರು ನಟಿಸಿದ್ದಾರೆ! ಇಂದು ಇಡೀ ಕರ್ನಾಟಕದಲ್ಲಿ ಸುಮಾರು 450 ಕ್ಕೂ ಹೆಚ್ಚು ಚಿತ್ರ ಮಂದಿರ ಗಳಲ್ಲಿ ಯಜಮಾನ ಬಿಡುಗಡೆ ಆಗಿದೆ. ಇಂದು ಮುಂಜಾನೆ ಸುಮಾರು 7 ಘಂಟೆ ಇಂದಾನೆ ಯಜಮಾನನ ಶೋಗಳು ಶುರು ಆಗಿದ್ದವು. ಯಜಮಾನ ಚಿತ್ರದಲ್ಲಿ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ನಟನೆಯ ಬಗ್ಗೆ ದೂಸರಾ ಮಾತಿಲ್ಲ! ದರ್ಶನ್ ಅವರು ಬಹಳ ಅಚ್ಚು ಕಟ್ಟಾಗಿ ನಟನೆ ಮಾಡಿದ್ದಾರೆ! ಪ್ರತಿಯೊಂದು ಫ್ರೆಮ್ ನಲ್ಲಿ ಕೂಡ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಅದ್ಭುತವಾಗಿ ಕಾಣಿಸುತ್ತಾರೆ. ಯಜಮಾನ ಚಿತ್ರದಲ್ಲಿ ದರ್ಶನ್ ಅವರ ಡೈಲಾಗ್ ಗಳು ಕೂಡ ಪಾತ್ರಕ್ಕೆ ತಕ್ಕಹಾಗೆ ಇದೆ, ಎಲ್ಲೂ ಕೂಡ ಅತಿರೇಕ ಅನಿಸುವುದಿಲ್ಲ! ಚಿತ್ರದ ಶುರುವಿನಿಂದ ಕೊನೆಯವರೆಗೆ ದರ್ಶನ್ ಅವರ ಮನೋಜ್ಞ ನಟನೆಯನ್ನು ಜನರು ಸಕತ್ ಎಂಜಾಯ್ ಮಾಡುತ್ತಾರೆ. ಈ ಚಿತ್ರದಲ್ಲಿ ಮತ್ತೊಂದು ವಿಶೇಷ ಎಂದರೆ ಅದು ದರ್ಶನ್ ಅವರ ಫೈಟ್ ಗಳು! ಒಂದೊಂದು ಫೈಟ್ ಕೂಡ ಅದ್ಭುತ ವಾಗಿ ಬಹಳ ರಿಯಲಿಸ್ಟಿಕ್ ಆಗಿ ಮೂಡಿ ಬಂದಿದೆ. ಇನ್ನೂ ಯಜಮಾನ ಚಿತ್ರದಲ್ಲಿ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಇಬ್ಬರು ನಾಯಕಿಯರು. ಒಬ್ಬರು ಕಿರಿಕ್ ಪಾರ್ಟಿ ಖ್ಯಾತಿಯ ರಶ್ಮಿಕಾ ಮಂದಣ್ಣ! ನಟಿ ರಶ್ಮಿಕಾ ಮಂದಣ್ಣ ಅವರು ಒಂದು ಒಳ್ಳೆಯ ಪರ್ಫಾರ್ಮೆನ್ಸ್ ಮಾಡಿದ್ದಾರೆ. ದರ್ಶನ್ ಅವರ ಮತ್ತು ರಶ್ಮಿಕಾ ಮಂದಣ್ಣ ಅವರ ಕೆಮಿಸ್ಟ್ರಿ ಬಹಳ ಅದ್ಭುತವಾಗಿ ವರ್ಕೌಟ್ ಆಗಿದೆ ಆಗಿ ಇಡೀ ಚಿತ್ರದಲ್ಲಿ ಇವರಿಬ್ಬರ ಜೋಡಿಯನ್ನು ನೋಡಿ ಎಂಜಾಯ್ ಮಾಡಬಹುದು. ಇನ್ನೊಂದೆಡೆ ನಟಿ ತಾನ್ಯಾ ಹೋಪ್ ಅವರು ಬಹಳ ಹೊತ್ತು ಸ್ಕ್ರೀನ್ ನಲ್ಲಿ ಕಾಣಿಸಿಕೊಲ್ಲುವಿದಿಲ್ಲವಾದರೂ ತನಗೆ ಕೊಟ್ಟ ಪಾತ್ರವನ್ನು ಅಚ್ಚು ಕಟ್ಟಾಗಿ ಮಾಡಿದ್ದಾರೆ.

Trending

To Top