(video)ಯಶ್ -ರಾಧಿಕಾ ಗೆ ಹೆಣ್ಣು ಮಗು! ಯಶ್ ತಾಯಿ ಹೇಳಿದ್ದೇನು ಗೊತ್ತ, ವಿಡಿಯೋ ನೋಡಿ

magu1
magu1

ನಿಮಗೆಲ್ಲ ಗೊತ್ತಿರೋ ಹಾಗೆ ನೆನ್ನೆ ತಾನೇ ಕನ್ನಡದ ಮುದ್ದಾದ ಜೋಡಿ ರಾಕಿಂಗ್ ಸ್ಟಾರ್ ಯಶ್ ಹಾಗು ರಾಧಿಕಾ ಪಂಡಿತ್ ಅವರು ಮುದ್ದಾದ ಒಂದು ಹೆಣ್ಣು ಮಗುವಿಗೆ ಜನ್ಮ ನೀಡಿದರು. ನೆನ್ನೆ ಮುಂಜಾನೆ ಬೆಂಗಳೂರಿನ ಹಾಸ್ಪಿಟಲ್ ಒಂದರಲ್ಲಿ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಈ ವಿಷ್ಯ ಸೋಶಿಯಲ್ ಮೀಡಿಯಾ ದಲ್ಲಿ, ನ್ಯೂಸ್ಗಳಲ್ಲಿ ಸಕತ್ ವೈರಲ್ ಆಗಿತ್ತು. ರಾಕಿಂಗ್ ಸ್ಟಾರ್ ಯಶ್ ಅವರಿಗೆ ಕೂಡ ಒಂದು ಹೆಣ್ಣು ಮಗು ಜನನ ವಾಗಬೇಕು ಎಂದು ಬಹಳ ಆಸೆ ಇತ್ತಂತೆ. 2 ದಿನಗಳ ಹಿಂದೆ ರಾಕಿಂಗ್ ಸ್ಟಾರ್ ಯಶ್ ಅವರು ಮುಂಬೈ ಅಲ್ಲಿ KGF ಪ್ರೊಮೋಷನ್ಸ್ ಗಾಗಿ ಹೋಗಿದ್ದರು. ರಾಧಿಕಾ ಅವರಿಗೆ ವೈದ್ಯರು ಡಿಸೆಂಬರ್ 2 ಕ್ಕೆ ಡೇಟ್ ಕೊಟ್ಟಿದ್ದರು.
ರಾಕಿಂಗ್ ಸ್ಟಾರ್ ಯಶ್ ಹಾಗು ರಾಧಿಕಾ ಪಂಡಿತ್ ಅವರಿಗೆ ಹೆಣ್ಣೇ ಮಗು ಆಗಿದ್ದಕ್ಕೆ ರಾಕಿಂಗ್ ಸ್ಟಾರ್ ಯಶ್ ಅವರ ತಾಯಿ ಏನ್ ಹೇಳಿದ್ದಾರೆ ಗೊತ್ತ! ಯಶ್ ಅವರ ತಾಯಿ ಹಾಗು ಅವರ ತಂಗಿ ಬಹಳ ಸಂತೋಷದಿಂದ ಮೀಡಿಯಾದವರ ಮುಂದೆ ಮಾತಾಡಿದ್ದಾರೆ. ಈ ಕೆಳಗಿನ ವಿಡಿಯೋ ತಪ್ಪದೆ ನೋಡಿರಿ ರಾಕಿಂಗ್ ಸ್ಟಾರ್ ಯಶ್ ಅವರು ಸದ್ಯ ತಮ್ಮ ಬಹು ನಿರೀಕ್ಷೆಯ KGF ಚಿತ್ರದಲ್ಲಿ ಬಹಳ ಬ್ಯುಸಿ ಆಗಿದ್ದಾರೆ. ಮೊನ್ನೆ ತಾನೇ ಯಶ್ ಅವರು ಮುಂಬೈ ಗೆ ಹೋಗಿ KGF ಪ್ರೊಮೋಷನ್ಸ್ ಮಾಡಿ ಬಂದಿದ್ದಾರೆ. ಮುಂಬೈ ಅಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರು ಸುಮಾರು 5 ರಿಂದ 6 ಹಿಂದಿ ಬೆಸ್ಟ್ ಚಾನೆಲ್ ಗಳ ಜೊತೆ ಸಂದರ್ಶನ ವನ್ನು ಮುಗಿಸಿಕೊಂಡು ಬಂದಿದ್ದಾರೆ. KGF ಚಿತ್ರಕ್ಕೆ ಇಡೀ ಭಾರತವೇ ವೇಟ್ ಮಾಡುತ್ತಿದೆ. KGF ಚಿತ್ರ ಕನ್ನಡದಲ್ಲೇ ಅಲ್ಲದೆ, ತಮಿಳು, ತೆಲುಗು, ಮಲಯಾಳಂ ಹಾಗು ಹಿಂದಿ ಭಾಷೆ ಯಲ್ಲಿ ಬರುತ್ತಿದೆ. ಇದಲ್ಲದೆ KGF ಚಿತ್ರ ಸುಮಾರ್ 5 ಭಾಷೆಗೆ ಡಬ್ ಕೂಡ ಆಗಲಿದೆ. ಈಗಾಗಲೇ ಅಂದ್ರ ದಲ್ಲಿ, ತಮಿಳು ನಾಡಲ್ಲಿ KGF ಚಿತ್ರಕ್ಕಾಗಿ ಜನರು ವೇಟ್ ಮಾಡ್ತಾ ಇದ್ದಾರೆ. KGF ಚಿತ್ರ ಇದೆ ತಿಂಗಳು 21 ಕ್ಕೆ ಬಿಡುಗಡೆ ಆಗಲಿದೆ.

Previous articleಯಶ್ ರಾಧಿಕಾ ಅವರಿಗೆ ಹೆಣ್ಣು ಮಗು ಜನನ! ದರ್ಶನ್ ಯಶ್ ಗೆ ಕಾಲ್ ಮಾಡಿ ಹೇಳಿದ್ದೇನು ಗೊತ್ತ
Next article(video)ಅಂಬರೀಶ್‌ ನಿಧನದ ದಿನ ಹರ್ಷಿಕಾ ಪೂಣಚ್ಚ ಎಲ್ಲಿದ್ರು ಗೊತ್ತಾ! ಕಣ್ಣೀರಿಟ್ಟು ಸ್ಪಷ್ಟನೆ ಕೊಟ್ಟ ನಟಿ