News

ತುಂಬು ಗರ್ಭಿಣಿಯಾಗಿರುವ ರಾಧಿಕ ಈಗ ಹೇಗಿದ್ದಾರೆ? ಮಗು ಯಾವಾಗ ಗೊತ್ತಾ

pandit

ರಾಕಿಂಗ್ ಸ್ಟಾರ್ ಯಶ್ ಹಾಗು ರಾಧಿಕಾ ಪಂಡಿತ್ ಕನ್ನಡದ ಒಂದು ಮುದ್ದಾದ ಜೋಡಿ! ನಿಮಗೆಲ್ಲ ಗೊತ್ತಿರೋ ಹಾಗೆ ನಟಿ ರಾಧಿಕಾ ಪಂಡಿತ್ ಅವರು ಈಗ ತುಂಬು ಘರ್ಭಿಣಿ. ಇವರ ಕೆಲವು ಫೋಟೋಗಳು ನಿಮಗಾಗಿ.

ಇತ್ತೀಚಿಗೆ ರಾಕಿಂಗ್ ಸ್ಟಾರ್ ಯಶ್ ಅವರ ಬಹು ನಿರೀಕ್ಷೆಯ ಕನ್ನಡ ಚಿತ್ರ KGF ಚಿತ್ರದ ಟ್ರೇಲರ್ ಬಿಡುಗಡೆ ಆಗಿದೆ. ಈ ಸಮಾರಂಭ ದಲ್ಲಿ ಯಶ್ ಹಾಗು ರಾಧಿಕಾ ಪಂಡಿತ್ ಅವರ ಮುದ್ದಾದ ಫೋಟೋ ಒಮ್ಮೆ ನೋಡಿರಿ.

ನಟಿ ರಾಧಿಕಾ ಪಂಡಿತ್ ಅವರು ಈಗ 8 ತಿಂಗಳ ತುಂಬು ಘರ್ಭಿಣಿ. ಬಲ್ಲ ಮೂಲಗಳ ಪ್ರಕಾರ ರಾಧಿಕಾ ಪಂಡಿತ್ ಅವರಿಗೆ ವೈದ್ಯರು ಡಿಸೆಂಬರ್ ತಿಂಗಳಲ್ಲಿ ಡೇಟ್ ಕೊಟ್ಟಿದ್ದಾರೆ. ಇನ್ನೊಂದೆಡೆ ರಾಕಿಂಗ್ ಸ್ಟಾರ್ ಯಶ್ ಅವರ ಬಹು ನಿರೀಕ್ಷೆಯ ಚಿತ್ರ KGF ಕೂಡ ಡಿಸೆಂಬರ್ ಅಲ್ಲೇ ಬಿಡುಗಡೆ ಆಗಲಿದೆ.

ಇತ್ತೀಚಿಗೆ ಕನ್ನಡ ನಟಿ ರಾಧಿಕಾ ಪಂಡಿತ್ ಅವರು ತಮ್ಮ ಹೊಸ ಚಿತ್ರ Aadi Lakshmi ಪುರಾಣ ಚಿತ್ರದ ಡಬ್ಬಿಂಗ್ ಅನ್ನು ಮುಗಿಸಿದ್ದಾರೆ. ಆ ಚಿತ್ರ ಇನ್ನೇನು ಬಿಡುಗಡೆ ಆಗಲಿದೆ.

ಇದಲ್ಲದೆ ನಟಿ ರಾಧಿಕಾ ಪಂಡಿತ್ ಅವರು ಮದುವೆ immposible ಎಂಬ ಚಿತ್ರವನ್ನು ಕೂಡ ಸೈನ್ ಮಾಡಿದ್ದಾರೆ. ಮುಂದಿನ ವರ್ಷ ಈ ಹೊಸ ಚಿತ್ರದ ಚಿತ್ರೀಕರಣ ಶುರು ಆಗಲಿದೆ.

ಏನೇ ಆಗಲಿ! ರಾಕಿಂಗ್ ಸ್ಟಾರ್ ಯಶ್ ಅವರಿಗೆ ಈ ವರ್ಷ ಡಬಲ್ ಧಮಾಕ! ಒಂದೆಡೆ ಅವರು ಹೆಂಡತಿ ರಾಧಿಕಾ ಪಂಡಿತ್ ಘರ್ಭಿಣಿ ಆಗಿದ್ದಾರೆ. ಇನ್ನೊಂದೆಡೆ ಇದೆ ಭಾರತ ಕಾಯುತ್ತಿರುವ ಕನ್ನಡ ಚಿತ್ರ KGF ಕೂಡ ಡಿಸೆಂಬರ್ ಅಲ್ಲೇ ಬಿಡುಗಡೆ ಆಗಲಿದೆ. ರೊಕಿನ್ಗ್ ಸ್ಟಾರ್ ಯಶ್ ಅವರಿಗೆ ಒಳ್ಳೇದ್ ಆಗಲಿ ಎಂದು ನಮ್ಮ ಕಡೆ ಇಂದ ಶುಭ ಹಾರೈಕೆಗಳು!

Click to comment

You must be logged in to post a comment Login

Leave a Reply

Trending

To Top