Uncategorized

(video)ಹೆಣ್ಣು ಮಗುವಿಗೆ ಜನ್ಮ ನೀಡಿದ ರಾಧಿಕಾ ಪಂಡಿತ್! ಎಕ್ಸ್ಕ್ಲೂಸಿವ್ ವಿಡಿಯೋ ನೋಡಿ

ರಾಕಿಂಗ್ ಸ್ಟಾರ್ ಯಶ್ ಹೆಣ್ಣು ಮಗುವಿಗೆ ತಂದೆಯಾಗಿದ್ದಾರೆ. ಇಂದು ಬೆಳಗ್ಗೆ 6 ಗಂಟೆ 10 ನಿಮಿಷಕ್ಕೆ  ರಾಧಿಕಾ ಪಂಡಿತ್ ಖಾಸಗಿ ಆಸ್ಪತ್ರೆ ಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ಹಿಂದೆ ಯಶ್ ತಮಗೆ ಹೆಣ್ಣು ಮಗು ಬೇಕೆಂದು ಆಸೆಯನ್ನು ವ್ಯಕ್ತಪಡಿಸಿದ್ದರು. ವೈದ್ಯರು ಡಿಸೆಂಬರ್ 9 ಅಥವಾ ಅದಕ್ಕೆ ಮುಂಚೆ ಡೆಲಿವರಿ ದಿನಾಂಕವನ್ನು ನೀಡಿದ್ದರು. ಭಾನುವಾರ ಮಹಾಲಕ್ಷ್ಮಿ ಬಂದಿದ್ದಾಳೆಂದು ಕುಟುಂಬ ಸದಸ್ಯರು ಫುಲ್ ಖುಷಿಯಲ್ಲಿದ್ದಾರೆ.

ಇದೇ ತಿಂಗಳು ಡಿಸೆಂಬರ್ 21ರಂದು ಯಶ್ ಅಭಿನಯದ ಕೆಜಿಎಫ್ ರಿಲೀಸ್ ಆಗುತ್ತಿದ್ದು, ಅಭಿಮಾನಿಗಳಿಗೆ ಡಬಲ್ ಧಮಾಕಾ ಸಿಕ್ಕಿದೆ. ಕೆಲವು ದಿನಗಳ ಹಿಂದೆ ರಾಧಿಕಾರ ಸೀಮಂತ ಸಹ ಅದ್ಧೂರಿಯಾಗಿ ನಡೆದಿತ್ತು. ಈ ಕಡೆ ಹೆಣ್ಣು ಮಗುವಿನ ತಂದೆ ಮತ್ತು ಆ KGF ಸಿನೆಮಾ ರೀಲೀಜ್ ಆಗುತ್ತಿರುವ ಸಂಬ್ರಮದಲ್ಲಿ ಯಶ್

ರಾಕಿಂಗ್ ಸ್ಟಾರ್ ಯಶ್ ಅವರಿಗೆ ಮುಂಚೆ ಇಂದ ಕೂಡ ಹೆಣ್ಣು ಮಗು ಆಗಬೇಕು ಎಂದು ಆಸೆ ಇತ್ತು ಅಂತೇ! ರಾಧಿಕಾ ಪಂಡಿತ್ ಹಾಗು ಮಗು ಇಬ್ಬರು ಅರೋಗ್ಯ ವಾಗಿದ್ದಾರೆ. ಯಶ್ ಅವರು ನೆನ್ನೆ ಮುಂಬೈ ಇಂದ KGF ಪ್ರಮೋಷನ್ ಮುಗಿಸಿ ವಾಪಾಸ್ ಆಗಿದ್ದಾರೆ. ಇಂದು ಬೆಳಿಗ್ಗೆ ರಾಧಿಕಾ ಪಂಡಿತ್ ಅವರು ಮುದ್ದಾದ ಮಗುವಿಗೆ ಜನ್ಮ ನೀಡಿದ್ದಾರೆ.

Click to comment

You must be logged in to post a comment Login

Leave a Reply

Trending

To Top