ನಿಮಗೆಲ್ಲ ಗೊತ್ತಿರೋ ಹಾಗೆ ರಾಕಿಂಗ್ ಸ್ಟಾರ್ ಯಶ್ ಅವರ ಬಹು ನಿರೀಕ್ಷೆಯ KGF ಚಿತ್ರ ಇದೆ ತಿಂಗಳು 21 ಕ್ಕೆ ಕನ್ನಡ ಅಲ್ಲದೆ, ತಮಿಳು, ತೆಲುಗು, ಹಿಂದಿ ಹಾಗು ಮಲಯಾಳಂ ಭಾಷೆಯಲ್ಲಿ ಬಿಡುಗಡೆ ಆಗಲಿದೆ. ಈ ಚಿತ್ರಕ್ಕಾಗಿ ಇದೆ ದೇಶದ ಜನ ವೇಟ್ ಮಾಡುತ್ತಾ ಇದ್ದಾರೆ. ರಾಕಿಂಗ್ ಸ್ಟಾರ್ ಯಶ್ ಅವರನ್ನು ಸಂದರ್ಶನ ಮಾಡಲು ಅದೆಷ್ಟೋ ಟಾಪ್ ಬಾಲಿವುಡ್ ಚಾನೆಲ್ ಗಳು ನಾ ಮುಂದು ತಾ ಮುಂದು ಅಂತ ವೇಟ್ ಮಾಡ್ತಾ ಇದ್ದಾರೆ. ಇದೆ ರೀತಿ ಒಂದು ಬಾಲಿವುಡ್ ಸಂದರ್ಶನದಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರು ಕನ್ನಡದ ಸೂಪರ್ ಸ್ಟಾರ್ಸ್ ಆದ ಚಾಲೆಂಜಿಂಗ್ ಸ್ಟಾರ್ ದರ್ಶನ್, ಸುದೀಪ್ ಹಾಗು ಪುನೀತ್ ರಾಜಕುಮಾರ್ ಬಗ್ಗೆ ಮಾತಾಡಿದ್ದಾರೆ. ಈ ಕೆಳಗಿನ ವಿಡಿಯೋ ನೋಡಿ
ನಿಮಗೆಲ್ಲ ಗೊತ್ತಿರೋ ಹಾಗೆ ಇತ್ತೀಚಿಗೆ KGF ಚಿತ್ರದ 3 ಹಾಡುಗಳು ಬಿಡುಗಡೆ ಆಗಿ ಯೌಟ್ಯೂಬ್ ನಲ್ಲಿ ಸುಮಾರು 2 ವಾರಗಳ ಕಾಲ ಟ್ರೆಂಡ್ ಆಗಿತ್ತು. ಈಗ KGF ಚಿತ್ರದ ಬಹು ನಿರೀಕ್ಷೆಯ ಐಟಂ ಸಾಂಗ್ ಜೋಕೆ ನಾನು ಬಳ್ಳಿಯ ಮಿಂಚು ಹಾಲಿನ ಲಿರಿಕ್ಸ್ ವಿಡಿಯೋ ಬಿಡುಗಡೆ ಆಗಿದೆ. ಬಿಡುಗಡೆ ಆಗಿ ಕೆಲವೇ ಕೆಲವು ಗಂಟೆ ಗಳಲ್ಲಿ ಸುಮಾರು 2 ಲಕ್ಷ ಜನ ನೋಡಿದ್ದಾರೆ. ಈ ಐಟಂ ಹಾಡಿನಲ್ಲಿ ದಕ್ಷಿಣ ಭಾರತದ ಫೇಮಸ್ ನಟಿ ತಮನ್ನಾ ಡಾನ್ಸ್ ಮಾಡಿದ್ದಾರೆ. ಈ ವಿಡಿಯೋ ಸದ್ಯ ವೈರಲ್ ಆಗಿದೆ. ಈ ಕೆಳಗಿನ ಐಟಂ ಹಾಡು ನೀವೇ ನೋಡಿರಿ
KGF ಚಿತ್ರ ಇನ್ನೇನು ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಇದೆ ತಿಂಗಳು 21 ಕ್ಕೆ ವಿಶ್ವ ದಾದ್ಯಂತ KGF ಚಿತ್ರ ಬಿಡುಗಡೆ ಆಗಲಿದೆ. KGF ಚಿತ್ರ ಕನ್ನಡ ಅಲ್ಲದೆ ತಮಿಳು, ತೆಲುಗು, ಮಲಯಾಳಂ ಹಾಗು ಹಿಂದಿ ಭಾಷೆಯಲ್ಲಿ ಬಿಡುಗಡೆ ಆಗಲಿದೆ. KGF ಚಿತ್ರದ ಸಲಾಂ ರಾಕಿ bhai , ತಾಯಿ ಸೆಂಟಿಮೆಂಟ್ ಹಾಡು ಹಾಗು ನೆನ್ನೆ ಅಷ್ಟೇ Sidila Bharava ಹಾಡು ಬಿಡುಗಡೆ ಆಗಿತ್ತು. ಈಗ KGF ಚಿತ್ರದ ಗಲಿ ಗಲಿ ಐಟಂ ಸಾಂಗ್ ವಿಡಿಯೋ ಬಿಡುಗಡೆ ಆಗಿದೆ. ಸಕತ್ ಆಗಿದೆ ಗುರು!ಈ ಐಟಂ ಹಾಡು ಬಿಡುಗಡೆ ಆಗಿ ಒಂದೇ ಒಂದು ದಿನಕ್ಕೆ 1 ಕೋಟಿಗೂ ಹೆಚ್ಚು ಮಂದಿ ಇದನ್ನು ನೋಡಿದ್ದಾರೆ. ಸದ್ಯ ಇದೆ ದೇಶದಲ್ಲಿ ಈ ಹಾಡಿನದ್ದೇ ಹವಾ! ಈ ಹಾಡು ಒಮ್ಮೆ ನೋಡಿ, ನೀವು ಈ ಕೆಳಗಿನ ವಿಡಿಯೋ ಐಟಂ ಸಾಂಗ್ ನೋಡಿರಿ
ಇತ್ತೀಚಿಗೆ KGF ಚಿತ್ರದ ಸಲಾಂ ರಾಕಿ bhai ಹಾಗು ಮತ್ತೊಂದು ತಾಯಿ ಸೆಂಟಿಮೆಂಟ್ ಹಾಡು ಬಿಡುಗಡೆ ಆಗಿ ಯೌಟ್ಯೂಬ್ ನಲ್ಲಿ ಹಾಗು ಸೋಶಿಯಲ್ ಮೀಡಿಯಾ ದಲ್ಲಿ ಟ್ರೆಂಡ್ ಆಗಿತ್ತು. ಈ ಎರಡು ಹಾಡುಗಳ ಲಿರಿಕಲ್ ಹಾಗು ಫುಲ್ ವಿಡಿಯೋ ಬಿಡುಗಡೆ ಆಗಿತ್ತು. ಈ ಎರಡು ಹಾಡುಗಳು ಇಡೀ ದೇಶದಲ್ಲಿ ಟ್ರೆಂಡ್ ಆಗಿತ್ತು. ನಿಮಗೆಲ್ಲ ಗೊತ್ತಿರೋ ಹಾಗೆ KGF ಚಿತ್ರ ಇದೆ ತಿಂಗಳು 21 ಕ್ಕೆ ಬಿಡುಗಡೆ ಆಗಲಿದೆ. ಈಗ KGF ಚಿತ್ರದ ಮತ್ತೊಂದು ಹಾಡು “Sidila Bharava ” ಹಾಡು ಬಿಡುಗಡೆ ಆಗಿದೆ. ಈ ಹಾಡನ್ನು Ananya Bhat, Santhosh Venki, Sachin Basrur, Puneeth Rudranag, Mohan, H.Shreenivas Moorthi, Vijy ಆರ್ಸ್ ಅವರು ಹಾಡಿದ್ದಾರೆ. ನೀವು ಒಮ್ಮೆ ಹಾಡನ್ನು ಕೇಳಿ, ಈ ಕೆಳಗಿನ ವಿಡಿಯೋ ನೋಡಿರಿ ನಿಮಗೆಲ್ಲ ಗೊತ್ತಿರೋ ಹಾಗೆ ಬಹು ನಿರೀಕ್ಷೆಯ ಕನ್ನಡ ಚಿತ್ರ KGF ಇದೆ ತಿಂಗಳು 21 ಕ್ಕೆ ಬಿಡುಗಡೆ ಆಗಲಿದೆ. ಇತ್ತೀಚಿಗೆ KGF ಚಿತ್ರದ ಎರಡನೇ ಟ್ರೇಲರ್, ಸಲಾಂ ರಾಕಿ bhai ಹಾಡಿನ ವಿಡಿಯೋ , ಹಾಗು ತಾಯಿ ಸೆಂಟಿಮೆಂಟ್ ಇರುವ ಒಂದು ಹಾಡನ್ನು ಕೂಡ ಬಿಡುಗಡೆ ಮಾಡಿದ್ದರು. ಈ ಎಲ್ಲಾವೂ ಯೌಟ್ಯೂಬ್ ನಲ್ಲಿ ಸುಮಾರು ಒಂದು ವಾರದಿಂದ ಟ್ರೆಂಡಿಂಗ್ ನಲ್ಲಿದೆ. ಇಡೀ ಭಾರತವೇ KGF ಚಿತ್ರಕ್ಕಾಗಿ ವೇಟ್ ಮಾಡ್ತಾ ಇದ್ದಾರೆ. ಈಗ KGF ಚಿತ್ರ ತಂಡ KGF ಚಿತ್ರದ ಮೇಕಿಂಗ್ ವಿಡಿಯೋ ಬಿಡುಗಡೆ ಆಗಿದೆ. ಬಿಡುಗಡೆ ಆಗೇ ಕೆಲವೇ ಕೆಲವು ಘಂಟೆಗಳಲ್ಲಿ ಯೌಟ್ಯೂಬ್ ನಲ್ಲಿ ಟ್ರೆಂಡಿಂಗ್ ನಲ್ಲಿದೆ. ನೀವು ಒಮ್ಮೆ KGF ಚಿತ್ರದ ಮೇಕಿಂಗ್ ನೋಡಿ!