ರಾಕಿಂಗ್ ಸ್ಟಾರ್ ಯಶ್ ಅವರು ತಮ್ಮ ಮುದ್ದು ಮಗಳಿಗೆ ಕೊಟ್ಟ ಗಿಫ್ಟ್ ಏನು ಗೊತ್ತ!

baby1
baby1

ರಾಕಿಂಗ್ ಸ್ಟಾರ್ ಯಶ್ ಹೆಣ್ಣು ಮಗುವಿಗೆ ತಂದೆಯಾಗಿದ್ದಾರೆ. ಡಿಸೆಂಬರ್ 2 ರಂದು ಬೆಳಗ್ಗೆ 6 ಗಂಟೆ 10 ನಿಮಿಷಕ್ಕೆ  ರಾಧಿಕಾ ಪಂಡಿತ್ ಖಾಸಗಿ ಆಸ್ಪತ್ರೆ ಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ಹಿಂದೆ ಯಶ್ ತಮಗೆ ಹೆಣ್ಣು ಮಗು ಬೇಕೆಂದು ಆಸೆಯನ್ನು ವ್ಯಕ್ತಪಡಿಸಿದ್ದರು. ವೈದ್ಯರು ಡಿಸೆಂಬರ್ 9 ಅಥವಾ ಅದಕ್ಕೆ ಮುಂಚೆ ಡೆಲಿವರಿ ದಿನಾಂಕವನ್ನು ನೀಡಿದ್ದರು. ಭಾನುವಾರ ಮಹಾಲಕ್ಷ್ಮಿ ಬಂದಿದ್ದಾಳೆಂದು ಕುಟುಂಬ ಸದಸ್ಯರು ಫುಲ್ ಖುಷಿಯಲ್ಲಿದ್ದಾರೆ. ಇನ್ನು ಯಶ್ ರವರು ಮಗುವನ್ನು ನೋಡುತ್ತಿದ್ದಂತೆ ಅವರ ಕತ್ತಿನಲ್ಲಿ ಇದ್ದ ಒಂದು ಚಿನ್ನದ ಸರವನ್ನು ತೆಗೆದು ಮಗುವಿನ ಕತ್ತಿಗೆ ಹಾಕಿದ್ದಾರೆ ಮತ್ತು ಅದಕ್ಕಿಂತ ದೊಡ್ಡ ವಿಚಾರ ವೆಂದರೆ ಅವರ ಮಗುವಿನ ಹಣೆಗೆ ಚುಂಬನ ಕೊಟ್ಟಿದ್ದಾರೆ.
ಇದೇ ತಿಂಗಳು ಡಿಸೆಂಬರ್ 21ರಂದು ಯಶ್ ಅಭಿನಯದ ಕೆಜಿಎಫ್ ರಿಲೀಸ್ ಆಗುತ್ತಿದ್ದು, ಅಭಿಮಾನಿಗಳಿಗೆ ಡಬಲ್ ಧಮಾಕಾ ಸಿಕ್ಕಿದೆ. ಕೆಲವು ದಿನಗಳ ಹಿಂದೆ ರಾಧಿಕಾರ ಸೀಮಂತ ಸಹ ಅದ್ಧೂರಿಯಾಗಿ ನಡೆದಿತ್ತು. ಈ ಕಡೆ ಹೆಣ್ಣು ಮಗುವಿನ ತಂದೆ ಮತ್ತು ಆ KGF ಸಿನೆಮಾ ರೀಲೀಜ್ ಆಗುತ್ತಿರುವ ಸಂಬ್ರಮದಲ್ಲಿ rocking ಸ್ಟಾರ್ ಯಶ್ ಹೆಣ್ಣು ಮಗುವಿಗೆ ತಂದೆಯಾಗಿದ್ದಾರೆ. ಇಂದು ಬೆಳಗ್ಗೆ 6 ಗಂಟೆ 10 ನಿಮಿಷಕ್ಕೆ  ರಾಧಿಕಾ ಪಂಡಿತ್ ಖಾಸಗಿ ಆಸ್ಪತ್ರೆ ಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ಈ ಹಿಂದೆ ಯಶ್ ತಮಗೆ ಹೆಣ್ಣು ಮಗು ಬೇಕೆಂದು ಆಸೆಯನ್ನು ವ್ಯಕ್ತಪಡಿಸಿದ್ದರು. ವೈದ್ಯರು ಡಿಸೆಂಬರ್ 9 ಅಥವಾ ಅದಕ್ಕೆ ಮುಂಚೆ ಡೆಲಿವರಿ ದಿನಾಂಕವನ್ನು ನೀಡಿದ್ದರು. ಭಾನುವಾರ ಮಹಾಲಕ್ಷ್ಮಿ ಬಂದಿದ್ದಾಳೆಂದು ಕುಟುಂಬ ಸದಸ್ಯರು ಫುಲ್ ಖುಷಿಯಲ್ಲಿದ್ದಾರೆ. ಇದೇ ತಿಂಗಳು ಡಿಸೆಂಬರ್ 21ರಂದು ಯಶ್ ಅಭಿನಯದ ಕೆಜಿಎಫ್ ರಿಲೀಸ್ ಆಗುತ್ತಿದ್ದು, ಅಭಿಮಾನಿಗಳಿಗೆ ಡಬಲ್ ಧಮಾಕಾ ಸಿಕ್ಕಿದೆ. ಕೆಲವು ದಿನಗಳ ಹಿಂದೆ ರಾಧಿಕಾರ ಸೀಮಂತ ಸಹ ಅದ್ಧೂರಿಯಾಗಿ ನಡೆದಿತ್ತು. ಈ ಕಡೆ ಹೆಣ್ಣು ಮಗುವಿನ ತಂದೆ ಮತ್ತು ಆ KGF ಸಿನೆಮಾ ರೀಲೀಜ್ ಆಗುತ್ತಿರುವ ಸಂಬ್ರಮದಲ್ಲಿ ಯಶ್. ನಿಮಗೆಲ್ಲ ಗೊತ್ತಿರೋ ಹಾಗೆ ನಮ್ಮ ರಾಕಿಂಗ್ ಸ್ಟಾರ್ ಯಶ್ ಹಾಗು ರಾಧಿಕಾ ಪಂಡಿತ್ ಅವರಿಗೆ ಒಂದು ವಾರದ ಹಿಂದೆ ಒಂದು ಮುದ್ದಾದ ಹೆಣ್ಣು ಮಗು ಜನನ ವಾಗಿತ್ತು. ಕೆಲವು ದಿನಗಳ ಹಿಂದೆ ರಾಧಿಕಾ ಪಂಡಿತ್ ಅವರ ಶ್ರೀಮಂತ ಕಾರ್ಯಕ್ರಮಕ್ಕೆ ರೆಬೆಲ್ ಸ್ಟಾರ್ ಅಂಬರೀಷ್ ಕೂಡ ಆಗಮಿಸಿದ್ದರು. ಯಶ್ ಅವರಿಗೆ ರೆಬೆಲ್ ಸ್ಟಾರ್ ಅಂಬರೀಷ್ ಅಂದರೆ ಪಂಚ ಪ್ರಾಣ. ಅಂಬಿ ಅವರಿಗೂ ಕೂಡ ರಾಕಿಂಗ್ ಸ್ಟಾರ್ ಯಶ್ ಅಂದರೆ ಒಂದು ರೀತಿಯ ಬಾಂಧವ್ಯ ಇತ್ತು. ವಿಧಿ ಆಟಬಲ್ಲವರು ಯಾರು. ಅಂಬಿ ಯನ್ನು ಆ ದೇವರು ಕರೆದುಕೊಂಡು ಬಿಟ್ಟರು. ಅಂಬಿ ಅವರು ಯಶ್ ರಾಧಿಕಾ ಅವರಿಗೆ ಮಗುವಿಗೆ ಕೊಡಬೇಕು ಅಂತ ಬಹಳ ಮುಂಚೆನೇ ಒಂದು ಭರ್ಜರಿ ಗಿಫ್ಟ್ ರೆಡಿ ಮಾಡಿದ್ದರು. ಅದೇನು ಗೊತ್ತ!
ಹೌದು ಯಶ್ ಹಾಗು ರಾಧಿಕಾ ಪಂಡಿತ್ ಅವರಿಗೆ ಮಗು ಆದಮೇಲೆ ಕೊಡಲು ಒಂದು ಗಿಫ್ಟ್ ರೆಬೆಲ್ ಸ್ಟಾರ್ ಅಂಬರೀಷ್ ಅವರು ಸುಮಾರು 1 ತಿಂಗಳ ಹಿಂದೆಯೇ ರೆಡಿ ಮಾಡಿ ಇಟ್ಟಿದ್ದರು. ಅದು ಒಂದು ಸುಂದರವಾದ ತೊಟ್ಟಿಲು. ಈ ತೊಟ್ಟಿಲ ಚಿತ್ರ ಈಗ ಸದ್ಯ ಸೋಶಿಯಲ್ ಮೀಡಿಯಾ ದಲ್ಲಿ ಸಿಕ್ಕಾ ಪಟ್ಟೆ ವೈರಲ್ ಆಗಿದೆ. ಯಶ್ ಹಾಗು ರಾಧಿಕಾ ಪಂಡಿತ್ ಅವರು ರೆಬೆಲ್ ಸ್ಟಾರ್ ಅಂಬರೀಷ್ ಅವರಿಗೆ ಬಹಳ ಕ್ಲೋಸ್ ಇದ್ದರು. ಏನೇ ಆಗಲಿ ಅಂಬಿ ಅವರನ್ನು ತುಂಬಾ ಮಿಸ್ ಮಾಡ್ತೀವಿ ಕಣ್ರೀ. ಸದ್ಯ ರಾಕಿಂಗ್ ಸ್ಟಾರ್ ಯಶ್ ಅವರು ತಮ್ಮ KGF ಚಿತ್ರದ ಪ್ರೊಮೋಷನ್ಸ್ ನಲ್ಲಿ ಬಹಳ ಬ್ಯುಸಿ ಇದ್ದಾರೆ. ಇನ್ನೊಂದು ಕಡೆ ರಾಧಿಕಾ ಪಂಡಿತ್ ಅವರು ತಮ್ಮ ಮುದ್ದಾದ ಮಗುವಿನ ಜೊತೆ ಕಾಲ ಕಳೆಯುತ್ತಿದ್ದಾರೆ. ವೈದ್ಯರು ಹೇಳುವ ಪ್ರಕಾರ ರಾಧಿಕಾ ಪಂಡಿತ್ ಹಾಗು ಮಗು ಇಬ್ಬರು ಆರೋಗ್ಯವಾಗಿ ಇದ್ದಾರೆ ಎಂದು ಹೇಳಿದ್ದಾರೆ. ಈ ಕೆಳಗಿನ ವಿಡಿಯೋ ಒಮ್ಮೆ ನೋಡಿರಿ
ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ರಾಕಿಂಗ್ ಸ್ಟಾರ್ ಯಶ್ ಹಾಗು ರಾಧಿಕಾ ಪಂಡಿತ್ ಅವರಿಗೆ ಶುಭಾಶಯಗಳು. KGF ಚಿತ್ರಕ್ಕಾಗಿ ರಾಕಿಂಗ್ ಸ್ಟಾರ್ ಯಶ್ ಹಾಗು ತಂಡಕ್ಕೆ ನಮ್ಮ ಕಡೆ ಇಂದ ಆಲ್ ದಿ ಬೆಸ್ಟ್. ಇದೆ ತಿಂಗಳು 21 ಕ್ಕೆ ಇಡೀ ಭಾರತದಲ್ಲಿ ಬಿಡುಗಡೆ ಆಗಲಿದೆ KGF . ಕನ್ನಡ ಚಿತ್ರಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಲೈಕ್ ಮಾಡಿರಿ.

Previous article(video)ತಮ್ಮ ಮತ್ತು ಅಂಬಿ ಅವರ ಮಧ್ಯೆ ಇದ್ದ ಗೆಳೆತನದ ಬಗ್ಗೆ ಮಾತಾಡಿದ ಅನಿಲ್ ಕುಂಬ್ಳೆ! ವಿಡಿಯೋ ನೋಡಿ
Next articleಮದುವೆಯ ವೇಳೆ ಎಂಟ್ರಿ ಕೊಟ್ಟ ಮಾಜಿ lover ಮಾಡಿದ್ದೇನು ಗೊತ್ತ! ಈ ಭಯಾನಕ ಸ್ಟೋರಿ ನೋಡಿ