News

(video)ನೆನ್ನೆ ಆತ್ಮಹತ್ಯೆ ಪ್ರಯತ್ನ ಮಾಡಿದ್ದ ಯಶ್ ಅಭಿಮಾನಿ ಇಂದು ಸಾವನ್ನಪಿದ್ದಾನೆ! ನಿಜಕ್ಕೂ ಬೇಸರದ ಸಂಗತಿ, ವಿಡಿಯೋ ನೋಡಿ

yash-fan

ನಿಮಗೆಲ್ಲ ಗೊತ್ತಿರೋ ಹಾಗೆ ನೆನ್ನೆ ಯಶ್ ಅವರ ಹುಟ್ಟಿದ ಹಬ್ಬ. ಅಂಬಿ ಅವರು ನಿಧನ ಹೊಂದಿದ ಕಾರಣ ರಾಕಿಂಗ್ ಸ್ಟಾರ್ ಯಶ್ ಅವರು ಈ ಭಾರಿ ತಾವಿ ಹುಟ್ಟು ಹಬ್ಬವನ್ನು ಆಚರಿಸಿ ಕೊಳ್ಳುವುದಿಲ್ಲ ಎಂದು ತಮ್ಮ ಅಭಿಮಾನಿಗಳಿಗೆ ಹೇಳಿದ್ದರು. ಆದರೂ ಸಾವಿರ ಗಟ್ಟಲೆ ಅಭಿಮಾನಿಗಳು ನೆನ್ನೆ ಯಶ್ ಅವರ ಮನೆಯ ಮುಂದೆ ಬಂದಿದ್ದರು. ಅದರಲ್ಲಿ ಒಬ್ಬ ಅಭಿಮಾನಿ ಯಶ್ ಅವರು ಇಲ್ಲದ ಕಾರಣ ಸೀಮೆಎಣ್ಣೆ ಸುರಿದು ಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದ. ಇವತ್ತು ಯಶ್ ಅವರ ಈ ಅಭಿಮಾನಿ ಆಸ್ಪತ್ರೆ ಯಲ್ಲಿ ತೀರಿಕೊಂಡಿದ್ದಾನೆ. ಇದನ್ನು ನೋಡಿದ್ರೆ ನಿಜಕ್ಕೂ ಸಿಟ್ಟು ಬರುತ್ತೆ ಕಣ್ರೀ! ಅನ್ಯಾಯ ವಾಗಿ ತನ್ನ ಜೀವನವನ್ನು ಹೇಗೆ ಹಾಳು ಮಾಡಿಕೊಂಡ ಈ ಹುಚ್ಚು ಅಭಿಮಾನಿ? ನಿಜಕ್ಕೂ ಬೇಸರ ಸಂಗತಿ, ಈ ಕೆಳಗಿನ ವಿಡಿಯೋ ನೋಡಿ
ನಿಮಗೆಲ್ಲ ಗೊತ್ತಿರೋ ಹಾಗೆ ನೆನ್ನೆ ಯಶ್ ಅವರ ಹುಟ್ಟಿದ ಹಬ್ಬ. ಅಂಬಿ ಅವರು ನಿಧನ ಹೊಂದಿದ ಕಾರಣ ರಾಕಿಂಗ್ ಸ್ಟಾರ್ ಯಶ್ ಅವರು ಈ ಭಾರಿ ತಾವಿ ಹುಟ್ಟು ಹಬ್ಬವನ್ನು ಆಚರಿಸಿ ಕೊಳ್ಳುವುದಿಲ್ಲ ಎಂದು ತಮ್ಮ ಅಭಿಮಾನಿಗಳಿಗೆ ಹೇಳಿದ್ದರು. ಆದರೂ ಸಾವಿರ ಗಟ್ಟಲೆ ಅಭಿಮಾನಿಗಳು ನೆನ್ನೆ ಯಶ್ ಅವರ ಮನೆಯ ಮುಂದೆ ಬಂದಿದ್ದರು. ಅದರಲ್ಲಿ ಒಬ್ಬ ಅಭಿಮಾನಿ ಯಶ್ ಅವರು ಇಲ್ಲದ ಕಾರಣ ಸೀಮೆಎಣ್ಣೆ ಸುರಿದು ಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾನೆ. ಸದ್ಯ ಅವನ ಸ್ಥಿತಿ ಚಿಂತಾಜನಕ ವಾಗಿದೆ, ಇದರ ಬಗ್ಗೆ ಯಶ್ ಅವರಿಗೆ ಕೇಳಿದಾಗ, ಬಹಳ ಗರಂ ಆಗಿದ್ದ ಯಶ್, ಇಂಥವರು ನನ್ನ ಅಭಿಮಾನಿಗಳಲ್ಲ, ನಾನು ಇನ್ನು ಮುಂದೆ ಯಾವ ಅಭಿಮಾನಿ ಕರೆದರೂ ಎಲ್ಲೂ ಹೋಗುವುದಿಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ, ಯಶ್ ಏನ್ ಹೇಳಿದ್ದಾರೆ ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ
ಇದು PUBLIC TV ಅಲ್ಲಿ ಬಂದ ಸ್ಪೋಟಕ ಸುದ್ದಿ! ನಿಮಗೆಲ್ಲ ಗೊತ್ತಿರೋ ಹಾಗೆ ಇಂದು ನಮ್ಮ ಕನ್ನಡದ ಹೆಮ್ಮೆಯ ನಟ ರಾಕಿಂಗ್ ಸ್ಟಾರ್ ಯಶ್ ಅವರ ಹುಟ್ಟು ಹಬ್ಬ. ನೆನ್ನೆ ಫೇಸ್ಬುಕ್ ನಲ್ಲಿ ಯಶ್ ಅವರು ಒಂದು ವಿಡಿಯೋ ಮಾಡಿ “ನಾನು ಈ ಭಾರಿ ಹುಟ್ಟುಹಬ್ಬವನ್ನು ಆಚರಿಸಿ ಕೊಳ್ಳುವುದಿಲ್ಲ, ಅಂಬರೀಷ್ ಸರ್ ಆಗಲಿದಕ್ಕೆ ಬೇಸರ ಇದೇ, ದಯವಿಟ್ಟು ಯಾವ ಅಭಿಮಾನಿಗಳು ಕೂಡ ನನ್ನ ಹುಟ್ಟಿದ ಹಬ್ಬವನ್ನು ಆಚರಿಸ ಬೇಡಿ ” ಎಂದು ಹೇಳಿದ್ದರು. ಇವತ್ತು ಯಶ್ ಅವರ ಹುಟ್ಟಿದ ಹಬ್ಬದ ದಿನ ಅವರ ಒಬ್ಬ ಅಭಿಮಾನಿ ಇದೇ ಕಾರಣಕ್ಕೆ ಸೀಮೆ ಎಣ್ಣೆ ಸುರಿದು ಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಹೋಗಿದ್ದಾನೆ! ಇದು ನಿಜಕ್ಕೂ ಹುಂಬತನ ಎಂದು ಹೇಳಬಹುದು. ಅಭಿಮಾನ ಇರಲಿ! ಆದರೆ ನಿಮ್ಮ ಜೀವನವನ್ನು ಯಾಕೆ ಹಾಳು ಮಾಡಿಕೊಳ್ಳುತ್ತೀರಾ? ಆತ್ಮಹತ್ಯೆ ಶಾಕಿಂಗ್ ವಿಡಿಯೋ ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ
ನಿಮಗೆಲ್ಲ ಗೊತ್ತಿರೋ ಹಾಗೆ ಇಂದು ನಮ್ಮ ರಾಕಿಂಗ್ ಸ್ಟಾರ್ ಯಶ್ ಅವರ ಹುಟ್ಟಿದ ಹಬ್ಬ. ಕನ್ನಡದ ರಾಕಿ bhai ಯಶ್ ಅವರ ಹುಟ್ಟು ಹಬ್ಬದ ಪ್ರಯುಕ್ತ ಇಂದು ಅವರು ಅಭಿಮಾನಿಗಳು ಯಶ್ ಅವರಿಗೆ ಒಂದು ಅದ್ಭುತ ಕೊಡುಗೆಯನ್ನು ಕೊಟ್ಟಿದ್ದಾರೆ. ಯಶ್ ಬಳಗ (ಯಶ್ ಅಭಿಮಾನಿಗಳು) ಮೂಲಕ ಯಶ್ ಅವರಿಗೆ ಒಂದು ಹಾಡನ್ನು ಕಂಪೋಸ್ ಮಾಡಿ, ಅದರ ವಿಡಿಯೋ ಇಂದು ಬಿಡುಗಡೆ ಮಾಡಿದ್ದಾರೆ, ವಿಡಿಯೋ ಬಿಡುಗಡೆ ಆದ ಕೆಲವೇ ಕೆಲವು ಘಂಟೆಗಳಲ್ಲಿ ಬರೋಬ್ಬರಿ 1 ಲಕ್ಷ ಜನ ಇದನ್ನು ನೋಡಿದ್ದಾರೆ ಹಾಗು ಇದು ಈಗ ಯೌಟ್ಯೂಬ್ ನಲ್ಲಿ ಟ್ರೆಂಡಿಂಗ್ ನಲ್ಲಿದೆ. ನಿಮಗೆಲ್ಲ ಗೊತ್ತಿರೋ ಹಾಗೆ KGF ಚಿತ್ರ ವಿಶ್ವ ದಾದ್ಯಂತ ಬಿಡುಗಡೆ ಆಗಿದೆ. KGF ಚಿತ್ರಕ್ಕೆ ಇಡೀ ದೇಶವೇ ಫಿದಾ ಆಗಿದ್ದಾರೆ. ಕೆಲವು ಹುಚ್ಚರು KGF ಚಿತ್ರದ ಬಿಡುಗಡೆ ಮಾಡಬೇಡಿ ಅದು ರೌಡಿ ತಂಗಂ ಕಥೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದರು. ಆದರೆ ಸಿನಿಮಾ ನೋಡಿದ ಮೇಲೆ ಗೊತ್ತಾದ ವಿಷ್ಯ ಏನಪ್ಪಾ ಅಂದರೆ KGF ಚಿತ್ರದ ಕಥೆಗೂ ರೌಡಿ ತಂಗಂ ಗು ಯಾವ ಸಂಬಂಧ ಇಲ್ಲ ಕಣ್ರೀ! KGF ಚಿತ್ರ ನಿಜಕ್ಕೂ ಒಂದು ಮಾಸ್ಟರ್ ಪೀಸ್ ಕಣ್ರೀ! ಪ್ರತಿಯೊಬ್ಬ ಕನ್ನಡಿಗನು ನೋಡಲೇಬೇಕಾದ ಚಿತ್ರ. KGF ಚಿತ್ರ ಬಿಡುಗಡೆ ಆಗಿ ಎಲ್ಲಾ ದಾಖಲೆಗಳನ್ನು ಧೂಳೆಬ್ಬಿಸಿದೆ.
KGF ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರ ಅಭಿನಯದ ಬಗ್ಗೆ ಎರಡು ಮಾತೆ ಇಲ್ಲ ಕಣ್ರೀ! ರಾಕಿ bhai ಯಶ್ ಅವರು KGF ಚಿತ್ರದ ರಾಕಿ ಪಾತ್ರಕ್ಕೆ ನ್ಯವ ಒದಗಿಸಿದ್ದಾರೆ. ಯಶ್ ಅವರ ಅಭಿನಯಕ್ಕೆ, ಅವರ ಶ್ರಮಕ್ಕೆ, ಅವರ ಟ್ಯಾಲೆಂಟಿಗೆ, ನಮ್ಮ ಕಡೆ ಇಂದ ಒಂದು ಸಲಾಂ! ಇದಲ್ಲದೆ ಅನಂತ್ ನಾಗ್ ಅವರು ಕೂಡ ಒಂದು ಮುಖ್ಯ ಪಾತ್ರವನ್ನು ಮಾಡಿದ್ದಾರೆ. ಅಚ್ಯುತ್ ಕುಮಾರ್ ಅವರು ಕೂಡ ಒಂದು ಬಹು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. KGF ಚಿತ್ರದ ಹೆರೋಯಿನ್ ಆದ ಶ್ರೀನಿಧಿ ಶೆಟ್ಟಿ ಅವರು ಅದ್ಭುತವಾಗಿ ನಟಿಸಿದ್ದಾರೆ.

Trending

To Top