(video)KGF ಚಿತ್ರದ ತಡೆಯಾಜ್ಞೆ ಬಗ್ಗೆ ಯಶ್ ಹಾಗು ಚಿತ್ರ ತಂಡದ ಜೊತೆ ನಿಂತ ದುನಿಯಾ ವಿಜಿ! ವಿಡಿಯೋ ನೋಡಿ

viji
viji

ನಿಮಗೆಲ್ಲ ಗೊತ್ತಿರೋ ಹಾಗೆ ನಾಳೆ ವಿಶ್ವ ದಾದ್ಯಂತ KGF ಚಿತ್ರ ಬಿಡುಗಡೆ ಆಗಲಿದೆ. ಈಗಾಗಲೇ ಎಲ್ಲಾ ಸೆಂಟರ್ ಗಳಲ್ಲಿ KGF ಬಿಡುಗಡೆ ಗಾಗಿ ಭರ್ಜರಿ ಸಿದ್ದತೆಗಳು ನಡೆಯುತ್ತಿದೆ. ಇದ್ದಕಿದ್ದ ಹಾಗೆ ಕೆಲವರು ನಾಳೆ KGF ಚಿತ್ರ ಬಿಡುಗಡೆ ಆಗುವುದಿಲ್ಲ, KGF ಚಿತ್ರದ ಕಥೆ ರೌಡಿ ತಂಗಂ ಕಥೆ, KGF ಚಿತ್ರವನ್ನು ಬಿಡುಗಡೆ ಆಗಲು ಬಿಡುವುದಿಲ್ಲ ಎಂದೆಲ್ಲ ಕೆಲವು ಹುಚ್ಚರು ಕೋರ್ಟ್ ಮೆಟ್ಟಲಿಳನ್ನು ಏರಿದ್ದರು. ಇದಕ್ಕೆ ಹೇಳೋದು ಕಣ್ರೀ! ಕನ್ನಡಿಗರಿಗೆ ಕನ್ನಡಿಗನೇ ಶತ್ರು ಅಂತ! ಎಂಥಹ ಕಚಡಾ ಜನಗಳು ಸ್ವಾಮಿ! ನಮ್ಮ ಹೆಮ್ಮೆಯ ಸಿನೆಮಾವನ್ನೇ ತುಳಿಯುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಇಂಥವರಿಗೆ ಯಾವುದರಲ್ಲಿ ಹೊಡಿಬೇಕು! ಈ ವಿಷ್ಯದ ಬಗ್ಗೆ ಈಗ ದುನಿಯಾ ವಿಜಿ ಅವರು ಯಶ್ ಅವರ ಸಾತ್ ಕೊಟ್ಟಿದ್ದಾರೆ. ಈ ಕೆಳಗಿನ ವಿಡಿಯೋ ನೋಡಿ
ನಿಮಗೆಲ್ಲ ಗೊತ್ತಿರೋ ಹಾಗೆ ನಾಳೆ ವಿಶ್ವ ದಾದ್ಯಂತ KGF ಚಿತ್ರ ಬಿಡುಗಡೆ ಆಗಲಿದೆ. ಈಗಾಗಲೇ ಎಲ್ಲಾ ಸೆಂಟರ್ ಗಳಲ್ಲಿ KGF ಬಿಡುಗಡೆ ಗಾಗಿ ಭರ್ಜರಿ ಸಿದ್ದತೆಗಳು ನಡೆಯುತ್ತಿದೆ. ಇದ್ದಕಿದ್ದ ಹಾಗೆ ಕೆಲವರು ನಾಳೆ KGF ಚಿತ್ರ ಬಿಡುಗಡೆ ಆಗುವುದಿಲ್ಲ, KGF ಚಿತ್ರದ ಕಥೆ ರೌಡಿ ತಂಗಂ ಕಥೆ, KGF ಚಿತ್ರವನ್ನು ಬಿಡುಗಡೆ ಆಗಲು ಬಿಡುವುದಿಲ್ಲ ಎಂದೆಲ್ಲ ಕೆಲವು ಹುಚ್ಚರು ಕೋರ್ಟ್ ಮೆಟ್ಟಲಿಳನ್ನು ಏರಿದ್ದರು. ಇದಕ್ಕೆ ಹೇಳೋದು ಕಣ್ರೀ! ಕನ್ನಡಿಗರಿಗೆ ಕನ್ನಡಿಗನೇ ಶತ್ರು ಅಂತ! ಎಂಥಹ ಕಚಡಾ ಜನಗಳು ಸ್ವಾಮಿ! ನಮ್ಮ ಹೆಮ್ಮೆಯ ಸಿನೆಮಾವನ್ನೇ ತುಳಿಯುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಇಂಥವರಿಗೆ ಯಾವುದರಲ್ಲಿ ಹೊಡಿಬೇಕು! ನೀವೇ ಹೇಳಿ! ಈ ಕೆಳಗಿನ ವಿಡಿಯೋ ನೋಡಿ
ನಿಮಗೆಲ್ಲ ಗೊತ್ತಿರೋ ಹಾಗೆ ನಾಳೆ ವಿಶ್ವ ದಾದ್ಯಂತ KGF ಚಿತ್ರ ಬಿಡುಗಡೆ ಆಗಲಿದೆ. ಈಗಾಗಲೇ ಎಲ್ಲಾ ಸೆಂಟರ್ ಗಳಲ್ಲಿ KGF ಬಿಡುಗಡೆ ಗಾಗಿ ಭರ್ಜರಿ ಸಿದ್ದತೆಗಳು ನಡೆಯುತ್ತಿದೆ. ಇದ್ದಕಿದ್ದ ಹಾಗೆ ಕೆಲವರು ನಾಳೆ KGF ಚಿತ್ರ ಬಿಡುಗಡೆ ಆಗುವುದಿಲ್ಲ, KGF ಚಿತ್ರದ ಕಥೆ ರೌಡಿ ತಂಗಂ ಕಥೆ, KGF ಚಿತ್ರವನ್ನು ಬಿಡುಗಡೆ ಆಗಲು ಬಿಡುವುದಿಲ್ಲ ಎಂದೆಲ್ಲ ಕೆಲವು ಹುಚ್ಚರು ಕೋರ್ಟ್ ಮೆಟ್ಟಲಿಳನ್ನು ಏರಿದ್ದರು. ಆದರೆ KGF ನಾಳೆ ಬಿಡುಗಡೆ ಆಗೇ ಆಗುತ್ತೆ ಎಂದು KGF ಚಿತ್ರದ ನಿರ್ಮಾಪಕರು ಹೇಳಿದ್ದಾರೆ. ಈ ಕೆಳಗಿನ ವಿಡಿಯೋ ನೋಡಿರಿ
ನಿಮಗೆಲ್ಲ ಗೊತ್ತಿರೋ ಹಾಗೆ ಕನ್ನಡಿಗರ ಹೆಮ್ಮೆಯ ಚಿತ್ರ KGF ನಾಳೆಯಿಂದ ವಿಶ್ವ ದಾದ್ಯಂತ ಬಿಡುಗಡೆ ಆಗಲಿದೆ. KGF ಚಿತ್ರವು ಕನ್ನಡ ಅಲ್ಲದೆ, ತಮಿಳು, ತೆಲುಗು, ಮಲಯಾಳಂ , ಹಾಗು ಹಿಂದಿ ಭಾಷೆಯಲ್ಲಿ ವಿಶ್ವ ದಾದ್ಯಂತ ಬಿಡುಗಡೆ ಆಗಲಿದೆ. KGF ಚಿತ್ರವನ್ನು ಉಗ್ರಂ ಖ್ಯಾತಿಯ ಪ್ರಶಾಂತ್ ನೀಲ್ ಅವರು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರ ಜೊತೆ ಶ್ರೀನಿಧಿ ಶೆಟ್ಟಿ, ರಮ್ಯಾ ಕೃಷ್ಣ, ಅಚ್ಯುತ್ ಕುಮಾರ್, ಅನಂತ್ ನಾಗ್ ಅವರು ನಟಿಸಿದ್ದಾರೆ. KGF ಚಿತ್ರದ ಒಂದೊಂದು ಫ್ರೆಮನ್ನು ಅದ್ಭುತ ವಾಗಿ ತೋರಿಸಿದ್ದಾರೆ, ಇದಕ್ಕೆ ಕಾರಣ ಛಾಯಾಗ್ರಕ ಭುವನ್ ಗೌಡ ಅವರು. ಇದಲ್ಲದೆ KGF ಚಿತ್ರಕ್ಕೆ ರವಿ ಬಸ್ರೂರ್ ಅವರು ಸಂಗೀತವನ್ನು ನೀಡಿದ್ದಾರೆ.

Previous article(video)ತೆರೆಮೇಲೆ ಅಷ್ಟೇ ಅಲ್ಲ, ಅಭಿಮಾನಿಗಳ ಮೈ ಮೇಲು ಬರ್ತಿದೆ KGF ವಿಡಿಯೋ ನೋಡಿ ಶೇರ್ ಮಾಡಿ
Next article(video)ಕನ್ನಡ ಚಿತ್ರಕ್ಕೆ ತಡೆ ತಂದರೆ ಹುಷಾರ್ ಎಂದು ಹೇಳಿ KGF ಚಿತ್ರಕ್ಕೆ ಸಾತ್ ಕೊಟ್ಟ ಕರವೇ ನಾರಾಯಣ್ ಗೌಡ! ವಿಡಿಯೋ ನೋಡಿ