(video)ಅಂದ್ರ ದಲ್ಲಿ KGF ಹವಾ ಚಿಂದಿ ಗುರು! ಸಕತ್ ಡಾನ್ಸ್ ಮಾಡಿದ ಯಶ್, ವಿಡಿಯೋ ವೈರಲ್

yash
yash

ನಿಮಗೆಲ್ಲ ಗೊತ್ತಿರೋ ಹಾಗೆ ನಮ್ಮ ರಾಕಿಂಗ್ ಸ್ಟಾರ್ ಯಶ್ ಹಾಗು KGF ಚಿತ್ರ ತಂಡ ನೆನ್ನೆ ಹೈದೆರಾಬಾದ್ ನಲ್ಲಿ KGF ಚಿತ್ರದ premeire ಸಮಾರಂಭ ದಲ್ಲಿ ಇದ್ದರು. ಈ ಸಮಯದಲ್ಲಿ ತೆಲುಗು ಟಾಪ್ ನಿರ್ದೇಶಕರಾದ ರಾಜಮೌಳಿ ಕೂಡ ಬಂದಿದ್ದರು. ರಾಜಮೌಳಿ ಅವರು KGF ಚಿತ್ರದ ಟ್ರೇಲರನ್ನು ನೋಡಿ ಯಶ್ ಅವರಿಗೆ ಹಾಗು ನಿರ್ದೇಶಕ ಪ್ರಶಾಂತ್ ನೀಲ್ ಅವರಿಗೆ ಭೇಷ್ ಅಂದಿದ್ದಾರೆ. ಈ ಸಮಯದಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರು KGF ಚಿತ್ರದ ಸಲಾಂ ರಾಕಿ bhai ಹಾಡಿಗೆ ಸಕತ್ ಸ್ಟೆಪ್ಸ್ ಹಾಕಿದ್ದಾರೆ. ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾ ದಲ್ಲಿ ವೈರಲ್ ಆಗಿದೆ. ನೀವು ಈ ಕೆಳಗಿನ ವಿಡಿಯೋ ನೋಡಿ
ಇಂದು ಹೈದೆರಾಬಾದ್ ನಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರ ಪ್ರಶಾಂತ್ ನೀಲ್ ನಿರ್ದೇಶನದ KGF ಚಿತ್ರದ premiere ಕಾರ್ಯಕ್ರಮ ಇತ್ತು. ನಿಮಗೆಲ್ಲ ಗೊತ್ತಿರೋ ಹಾಗೆ KGF ಚಿತ್ರ ಕನ್ನಡ ಅಲ್ಲದೆ, ತೆಲುಗು, ತಮಿಳು, ಹಿಂದಿ ಹಾಗು ಮಲಯಾಳಂ ಭಾಷೆಯಲ್ಲಿ ಬಿಡುಗಡೆ ಆಗಲಿದೆ. ಈ ಸಮಯದಲ್ಲಿ ತೆಲುಗು ಟಾಪ್ ನಿರ್ದೇಶಕ ರಾಜಮೌಳಿ ಅವರು ಕೂಡ ಬಂದಿದ್ದರು. ರಾಜಮೌಲು ಅವರು KGF ಚಿತ್ರದ ಟ್ರೇಲರನ್ನು ನೋಡಿ, ಹಾಡುಗಳನ್ನು ನೋಡಿ ಯಶ್ ಹಾಗು ತಂಡಕ್ಕೆ ಭೇಷ್ ಎಂದಿದ್ದಾರೆ. ರಾಜಮೌಳಿ ಹೇಳಿರುವ ಮಾತುಗಳನ್ನು ಈ ಕೆಳಗಿನ ವಿಡಿಯೋ ದಲ್ಲಿ ನೋಡಿರಿ
ನಿಮಗೆಲ್ಲ ಗೊತ್ತಿರೋ ಹಾಗೆ KGF ಚಿತ್ರಕ್ಕಾಗಿ ಇದೆ ಭಾರತ ದೇಶವೇ ಕಾಯುತ್ತಿದೆ. ಈ ಚಿತ್ರ ಇದೆ ತಿಂಗಳು 21 ಕ್ಕೆ ವಿಶ್ವ ದಾದ್ಯಂತ ಬಿಡುಗಡೆ ಆಗಲಿದೆ. KGF ಚಿತ್ರ ಕನ್ನಡ ಅಲ್ಲದೆ, ತಮಿಳು, ತೆಲುಗು, ಮಲಯಾಳಂ ಹಾಗು ಹಿಂದಿ ಭಾಷೆ ಗಳಲ್ಲಿ ಬಿಡುಗಡೆ ಆಗಲಿದೆ. ಇತ್ತೀಚಿಗೆ KGF ಚಿತ್ರದ ಟ್ರೇಲರ್ ಹಾಗು ಹಾಡನ್ನು ಬಿಡುಗಡೆ ಮಾಡಿದ್ದರು. ಈ ಚಿತ್ರದ ಟ್ರೇಲರ್ ಹಾಗು ಹಾಡುಗಳು ಯೌಟ್ಯೂಬ್ ನಲ್ಲಿ ಸುಮಾರು ದಿನಗಳಿಂದ ಟ್ರೆಂಡಿಂಗ್ ನಲ್ಲಿ ಇದೆ. ತೆಲುಗು ಚಿತ್ರ ರಂಗದ ಟಾಪ್ ನಿರ್ದೇಶಕ ರಾಜ ಮೌಲಿ ಅವರು KGF ಚಿತ್ರದ ಟ್ರೇಲರನ್ನು ನೋಡಿ, ಅದರ ಹಾಡುಗಳನ್ನು ನೋಡಿ ಯಶ್ ಹಾಗು ತಂಡಕ್ಕೆ ಭೇಷ್ ಎಂದು ಹೇಳಿದ್ದಾರೆ. ಈ ಕೆಳಗಿನ ವಿಡಿಯೋ ತಪ್ಪದೆ ನೋಡಿರಿ KGF ಈ ವರ್ಷದ ಬಹು ನಿರೀಕ್ಷೆಯ ಚಿತ್ರಗಳಲ್ಲಿ ಒಂದು. ಇಡೀ ಭಾರತದ ಜನ ಈ ಚಿತ್ರಕ್ಕಾಗಿ ಕಾತುರದಿಂದ ಇದ್ದಾರೆ. KGF ಇದೆ ತಿಂಗಳು 21 ಕ್ಕೆ ವಿಶ್ವದಾದ್ಯಂತ KGF ಚಿತ್ರ ಬಿಡುಗಡೆ ಆಗಲಿದೆ. KGF ಕನ್ನಡ ಅಲ್ಲದೆ, ತಮಿಳು, ತೆಲುಗು, ಮಲಯಾಳಂ ಹಾಗು ಹಿಂದಿ ಭಾಷೆಯಲ್ಲಿ ಬಿಡುಗಡೆ ಆಗಲಿದೆ. ಈ ಚಿತ್ರದ ಮೊದಲ ಟ್ರೇಲರ್ 20 ದಿನಗಳ ಹಿಂದೆ ಬಿಡುಗಡೆ ಆಗಿ ಬರೊಬ್ಬರು 40 ಲಕ್ಷ ಜನ ಈ ಚಿತ್ರದ ಟ್ರೇಲರನ್ನು ನೋಡಿದ್ದರು. ಹಾಗು KGF ಚಿತ್ರದ ಮೊದಲ ಟ್ರೇಲರ್ ಯೌಟ್ಯೂಬ್ ನಲ್ಲಿ ಸುಮಾರು ಒಂದು ವಾರಗಳ ಕಾಲ ಟ್ರೆಂಡ್ ಆಗಿತ್ತು. ಈಗ KGF ಚಿತ್ರದ ಎರಡನೇ ಟ್ರೆಅಲರ್ ಬಿಡುಗಡೆ ಆಗಿದೆ. ಬಿಡುಗಡೆ ಆಗಿ ಕೆಲವೇ ಕೆಲವು ನಿಮಿಷದಲ್ಲಿ ಬರೊಬ್ಬರು ೧ ಲಕ್ಷ ಮಂದಿ ಇದನ್ನು ನೋಡಿದ್ದಾರೆ. ನೀವು KGF ಚಿತ್ರದ 2 ನೇ ಟ್ರೈಲರ್ ತಪ್ಪದೆ ನೋಡಿ, ಈ ಕೆಳಗಿನ ವಿಡಿಯೋ ನೋಡಿ
ನಿಮಗೆಲ್ಲ ಗೊತ್ತಿರೋ ಹಾಗೆ KGF ಈ ವರ್ಷದ ಬಹು ನಿರೀಕ್ಷೆಯ ಕನ್ನಡ ಚಿತ್ರಗಳಲ್ಲಿ ಒಂದು. KGF ಚಿತ್ರಕ್ಕಾಗಿ ನಮ್ಮ ಕರ್ನಾಟಕ ದಲ್ಲಿ ಅಷ್ಟೇ ಅಲ್ಲ ಇಡೀ ಭಾರತದ ಜನ ವೇಟ್ ಮಾಡ್ತಾ ಇದ್ದಾರೆ. KGF ಚಿತ್ರ ಕನ್ನಡ ಸೇರಿ, ತಮಿಳು, ತೆಲುಗು, ಮಲಯಾಳಂ ಹಾಗು ಹಿಂದಿ ಭಾಷೆ ಯಲ್ಲಿ ಬಿಡುಗಡೆ ಆಗಲಿದೆ. ಈ ಚಿತ್ರ ಇದೆ ತಿಂಗಳು 21 ಕ್ಕೆ ದೇಶಾದ್ಯಂತ ಬಿಡುಗಡೆ ಆಗಲಿದೆ. ಈಗ KGF ಚಿತ್ರದ ಮೊದಲ ಹಾಡು ಯು ಟ್ಯೂಬ್ ನಲ್ಲಿ ಬಿಡುಗಡೆ ಆಗಿದೆ. ಈ ಹಾಡಿನ ಹೆಸರು “ಸಲಾಂ bhai ” ಅಂತ. ಈ ಹಾಡಿನ ಲಿರಿಕ್ಸ್ ಸಮೇತ ಬಿಡುಗಡೆ ಮಾಡಿದ್ದರು. ಈ ಹಾಡನ್ನು ಲಹರಿ ಆಡಿಯೋ ಸಂಸ್ಥೆ ಬಿಡುಗಡೆ ಮಾಡಿದ್ದಾರೆ. KGF ಚಿತ್ರಕ್ಕೆ ರವಿ ಬಸರೂರ್ ಅವರು ಸಂಗೀತ ವನ್ನು ನೀಡಿದ್ದಾರೆ. ಈ ಹಾಡನ್ನು Singer’s: Vijay Prakash, Santhosh Venki, Sachin Basrur, Puneeth Rudranag, Mohan, H. Shreenivas Moorthi, Vijay Aurs ಅವರು ಹಾಡಿದ್ದಾರೆ.

Previous article(video)ಸಿನಿಮಾ ಸ್ಟೈಲ್ ಅಲ್ಲಿ ಲವ್ ಮಾಡಿದ್ರಂತೆ ಧ್ರುವ ಸರ್ಜಾ! ಈ ವಿಡಿಯೋ ತಪ್ಪದೆ ನೋಡಿರಿ
Next article(video)KGF ಚಿತ್ರದ ಐಟಂ ಸಾಂಗ್ ಹೇಗಿದೆ ಗೊತ್ತ! ಸಕತ್ ಆಗಿದೆ ಗುರು, ನೋಡಿ ಶೇರ್ ಮಾಡಿ