(video)ಯಶ್ ವಿರುದ್ಧ ಮಾತಾಡಿದ ಆ ಒಂದು ಮಾಧ್ಯಮ ಕ್ಕೆ ಎಂಥಹ ಸ್ಥಿತಿ ಬಂದಿದೆ ಗೊತ್ತ? ಶಾಕಿಂಗ್ ವಿಡಿಯೋ

kannada
kannada

ಆ ಚಾನೆಲ್ ಬಗ್ಗೆ ನಿಮಗೆ ಹೆಚ್ಚು ಹೇಳೋದು ಬೇಡ! ನಿಮಗೆಲ್ಲ ಗೊತ್ತಿರೋ ಹಾಗೆ ಆ ಒಂದು ಕನ್ನಡದ ಚಾನೆಲ್ ಬಹಳ ವರ್ಷಗಳಿಂದ ಇರುವ ಒಂದು ಫೇಮಸ್ ಚಾನೆಲ್. ಬಲ್ಲ ಮೂಲಗಳ ಪ್ರಕಾರ ಈ ಒಂದು ಚಾನೆಲ್ ಕನ್ನಡ ಚಿತ್ರಗಳನ್ನು, ಕನ್ನಡ ನಟರನ್ನು, ಕರ್ನಾಟಕವನ್ನು ಕೀಳು ಮಟ್ಟದಲ್ಲಿ ಕಾಣುತ್ತಿದ್ದಾರೆ. ಇತ್ತೀಚಿಗೆ ಬಿಡುಗಡೆ ಆದ ಕನ್ನಡದ ಹೆಮ್ಮೆಯ ಚಿತ್ರ KGF ಚಿತ್ರವನ್ನು ಕೂಡ ಈ ಚಾನೆಲ್ ಡಬ್ಬ ಸಿನಿಮಾ ಎಂದು ಹೇಳಿದ್ದರು. ಈ ಹಿಂದೆ ದರ್ಶನ್ ಅವರ ಸಿನಿಮಾಗಳಿಗೂ ಕೂಡ ಹೀಗೆ ಮಾಡಿದ್ದರು. ಈಗ ಯಶ್ ಅಭಿಮಾನಿಗಳು ಹಾಗು ದರ್ಶನ್ ಅಭಿಮಾನಿಗಳು ಹಾಗು ಕನ್ನಡ ಅಭಿಮಾನಿಗಳು ಈ ಒಂದು ಚಾನೆಲ್ ಅನ್ನು ಕರ್ನಾಟಕದಿಂದ ಬ್ಯಾನ್ ಮಡಕೆಬಕು ಎಂದು ಹೋರಾಟ ಮಾಡುತ್ತಿದ್ದಾರೆ. ಇದರ ಬಗ್ಗೆ ಕಂಪ್ಲೀಟ್ ಮಾಹಿತಿ ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ
ನಿಮಗೆಲ್ಲ ಗೊತ್ತಿರೋ ಹಾಗೆ ಕಳೆದ ವಾರ ಯಶ್ ಅವರನ್ನು ಸೇರಿ ಕನ್ನಡದ ಸೂಪರ್ ಸ್ಟಾರ್ಸ್ ಗಳ ಮನೆ ಮೇಲೆ IT ಅಧಿಕಾರಿಗಳು ಧಾಳಿ ಮಾಡಿದ್ದರು. ಇದೆ ಸಂಬಂಧ ವಾಗಿ ಇವತ್ತು ಯಶ್ ಹಾಗು ಅವರ ತಾಯಿ ಅವರ ವಿಚಾರಣೆಯನ್ನು IT ಅಧಿಕಾರಿಗಳು ನಡೆಸಿದರು. IT ಅವರ ವಿಚಾರಣೆ ನಂತರ ಮಾಧ್ಯಮದವರ ಜೊತೆ ಮಾತಾಡಿದ ಯಶ್ ಬಹಳಾನೇ ಗರಂ ಆಗಿದ್ದರು. ಆ ಒಂದು ಚಾನೆಲ್ ಗೆ ಬಾಯಿಗೆ ಬಂದಹಾಗೆ ಬೈದಿದ್ದಾರೆ. ಇದಲ್ಲದೆ ಮಾಧ್ಯಮದವರು ಕೂಡ ಯಶ್ ಅವರನ್ನು ಸುಮ್ಮನೆ ಕೆಣಕಿದ್ದಾರೆ. ಇದಕ್ಕೆ ಯಶ್ ಅವರು ಬಹಳ ಗರಂ ಆಗಿದ್ದಾರೆ. ಯಶ್ ಅವರ ಗರಂ ಆಗಿ ಏನ್ ಹೇಳಿದ್ದಾರೆ, ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ
ನಿಮಗೆಲ್ಲ ಗೊತ್ತಿರೋ ಹಾಗೆ ನೆನ್ನೆ ಯಶ್ ಅವರ ಹುಟ್ಟಿದ ಹಬ್ಬ. ಅಂಬಿ ಅವರು ನಿಧನ ಹೊಂದಿದ ಕಾರಣ ರಾಕಿಂಗ್ ಸ್ಟಾರ್ ಯಶ್ ಅವರು ಈ ಭಾರಿ ತಾವಿ ಹುಟ್ಟು ಹಬ್ಬವನ್ನು ಆಚರಿಸಿ ಕೊಳ್ಳುವುದಿಲ್ಲ ಎಂದು ತಮ್ಮ ಅಭಿಮಾನಿಗಳಿಗೆ ಹೇಳಿದ್ದರು. ಆದರೂ ಸಾವಿರ ಗಟ್ಟಲೆ ಅಭಿಮಾನಿಗಳು ನೆನ್ನೆ ಯಶ್ ಅವರ ಮನೆಯ ಮುಂದೆ ಬಂದಿದ್ದರು. ಅದರಲ್ಲಿ ಒಬ್ಬ ಅಭಿಮಾನಿ ಯಶ್ ಅವರು ಇಲ್ಲದ ಕಾರಣ ಸೀಮೆಎಣ್ಣೆ ಸುರಿದು ಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾನೆ. ಸದ್ಯ ಅವನ ಸ್ಥಿತಿ ಚಿಂತಾಜನಕ ವಾಗಿದೆ, ಇದರ ಬಗ್ಗೆ ಯಶ್ ಅವರಿಗೆ ಕೇಳಿದಾಗ, ಬಹಳ ಗರಂ ಆಗಿದ್ದ ಯಶ್, ಇಂಥವರು ನನ್ನ ಅಭಿಮಾನಿಗಳಲ್ಲ, ನಾನು ಇನ್ನು ಮುಂದೆ ಯಾವ ಅಭಿಮಾನಿ ಕರೆದರೂ ಎಲ್ಲೂ ಹೋಗುವುದಿಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ, ಯಶ್ ಏನ್ ಹೇಳಿದ್ದಾರೆ ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ
ಇದು PUBLIC TV ಅಲ್ಲಿ ಬಂದ ಸ್ಪೋಟಕ ಸುದ್ದಿ! ನಿಮಗೆಲ್ಲ ಗೊತ್ತಿರೋ ಹಾಗೆ ಇಂದು ನಮ್ಮ ಕನ್ನಡದ ಹೆಮ್ಮೆಯ ನಟ ರಾಕಿಂಗ್ ಸ್ಟಾರ್ ಯಶ್ ಅವರ ಹುಟ್ಟು ಹಬ್ಬ. ನೆನ್ನೆ ಫೇಸ್ಬುಕ್ ನಲ್ಲಿ ಯಶ್ ಅವರು ಒಂದು ವಿಡಿಯೋ ಮಾಡಿ “ನಾನು ಈ ಭಾರಿ ಹುಟ್ಟುಹಬ್ಬವನ್ನು ಆಚರಿಸಿ ಕೊಳ್ಳುವುದಿಲ್ಲ, ಅಂಬರೀಷ್ ಸರ್ ಆಗಲಿದಕ್ಕೆ ಬೇಸರ ಇದೇ, ದಯವಿಟ್ಟು ಯಾವ ಅಭಿಮಾನಿಗಳು ಕೂಡ ನನ್ನ ಹುಟ್ಟಿದ ಹಬ್ಬವನ್ನು ಆಚರಿಸ ಬೇಡಿ ” ಎಂದು ಹೇಳಿದ್ದರು. ಇವತ್ತು ಯಶ್ ಅವರ ಹುಟ್ಟಿದ ಹಬ್ಬದ ದಿನ ಅವರ ಒಬ್ಬ ಅಭಿಮಾನಿ ಇದೇ ಕಾರಣಕ್ಕೆ ಸೀಮೆ ಎಣ್ಣೆ ಸುರಿದು ಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಹೋಗಿದ್ದಾನೆ! ಇದು ನಿಜಕ್ಕೂ ಹುಂಬತನ ಎಂದು ಹೇಳಬಹುದು. ಅಭಿಮಾನ ಇರಲಿ! ಆದರೆ ನಿಮ್ಮ ಜೀವನವನ್ನು ಯಾಕೆ ಹಾಳು ಮಾಡಿಕೊಳ್ಳುತ್ತೀರಾ? ಆತ್ಮಹತ್ಯೆ ಶಾಕಿಂಗ್ ವಿಡಿಯೋ ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ
ನಿಮಗೆಲ್ಲ ಗೊತ್ತಿರೋ ಹಾಗೆ ಇಂದು ನಮ್ಮ ರಾಕಿಂಗ್ ಸ್ಟಾರ್ ಯಶ್ ಅವರ ಹುಟ್ಟಿದ ಹಬ್ಬ. ಕನ್ನಡದ ರಾಕಿ bhai ಯಶ್ ಅವರ ಹುಟ್ಟು ಹಬ್ಬದ ಪ್ರಯುಕ್ತ ಇಂದು ಅವರು ಅಭಿಮಾನಿಗಳು ಯಶ್ ಅವರಿಗೆ ಒಂದು ಅದ್ಭುತ ಕೊಡುಗೆಯನ್ನು ಕೊಟ್ಟಿದ್ದಾರೆ. ಯಶ್ ಬಳಗ (ಯಶ್ ಅಭಿಮಾನಿಗಳು) ಮೂಲಕ ಯಶ್ ಅವರಿಗೆ ಒಂದು ಹಾಡನ್ನು ಕಂಪೋಸ್ ಮಾಡಿ, ಅದರ ವಿಡಿಯೋ ಇಂದು ಬಿಡುಗಡೆ ಮಾಡಿದ್ದಾರೆ, ವಿಡಿಯೋ ಬಿಡುಗಡೆ ಆದ ಕೆಲವೇ ಕೆಲವು ಘಂಟೆಗಳಲ್ಲಿ ಬರೋಬ್ಬರಿ 1 ಲಕ್ಷ ಜನ ಇದನ್ನು ನೋಡಿದ್ದಾರೆ ಹಾಗು ಇದು ಈಗ ಯೌಟ್ಯೂಬ್ ನಲ್ಲಿ ಟ್ರೆಂಡಿಂಗ್ ನಲ್ಲಿದೆ. ನಿಮಗೆಲ್ಲ ಗೊತ್ತಿರೋ ಹಾಗೆ KGF ಚಿತ್ರ ವಿಶ್ವ ದಾದ್ಯಂತ ಬಿಡುಗಡೆ ಆಗಿದೆ. KGF ಚಿತ್ರಕ್ಕೆ ಇಡೀ ದೇಶವೇ ಫಿದಾ ಆಗಿದ್ದಾರೆ. ಕೆಲವು ಹುಚ್ಚರು KGF ಚಿತ್ರದ ಬಿಡುಗಡೆ ಮಾಡಬೇಡಿ ಅದು ರೌಡಿ ತಂಗಂ ಕಥೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದರು. ಆದರೆ ಸಿನಿಮಾ ನೋಡಿದ ಮೇಲೆ ಗೊತ್ತಾದ ವಿಷ್ಯ ಏನಪ್ಪಾ ಅಂದರೆ KGF ಚಿತ್ರದ ಕಥೆಗೂ ರೌಡಿ ತಂಗಂ ಗು ಯಾವ ಸಂಬಂಧ ಇಲ್ಲ ಕಣ್ರೀ! KGF ಚಿತ್ರ ನಿಜಕ್ಕೂ ಒಂದು ಮಾಸ್ಟರ್ ಪೀಸ್ ಕಣ್ರೀ! ಪ್ರತಿಯೊಬ್ಬ ಕನ್ನಡಿಗನು ನೋಡಲೇಬೇಕಾದ ಚಿತ್ರ. KGF ಚಿತ್ರ ಬಿಡುಗಡೆ ಆಗಿ ಎಲ್ಲಾ ದಾಖಲೆಗಳನ್ನು ಧೂಳೆಬ್ಬಿಸಿದೆ.

Previous articleಈ ವರ್ಷ ದರ್ಶನ್ ಅಭಿಮಾನಿಗಳಿಗೆ ಹಬ್ಬ! ಬರಲಿದೆ ಬರೋಬ್ಬರಿ 7 ಸಿನಿಮಾಗಳು, ಯಾವುದು ಗೊತ್ತಾ
Next article(video)ಬಿಡುಗಡೆ ಆಯಿತು ಯಜಮಾನ ಚಿತ್ರದ ರೋಮ್ಯಾಂಟಿಕ್ ಸಾಂಗ್! ದರ್ಶನ್ ರಶ್ಮಿಕಾ ಜೋಡಿ ಸೂಪರ್ ಗುರು, ವಿಡಿಯೋ ನೋಡಿ