News

(video)ಮನೆಗೆ ಆಧಾರವಾಗಿದ್ದ ಮಗ ಈಗ ನಮಗೆ ಗತಿ ಯಾರು? ಕಣ್ಣೀರಿಟ್ಟ ಯಶ್ ಅಭಿಮಾನಿಯ ತಂದೆ, ವಿಡಿಯೋ ನೋಡಿ

yash11

ನಿಮಗೆಲ್ಲ ಗೊತ್ತಿರೋ ಹಾಗೆ ನೆನ್ನೆ ಯಶ್ ಅವರ ಹುಟ್ಟಿದ ಹಬ್ಬ. ಅಂಬಿ ಅವರು ನಿಧನ ಹೊಂದಿದ ಕಾರಣ ರಾಕಿಂಗ್ ಸ್ಟಾರ್ ಯಶ್ ಅವರು ಈ ಭಾರಿ ತಾವಿ ಹುಟ್ಟು ಹಬ್ಬವನ್ನು ಆಚರಿಸಿ ಕೊಳ್ಳುವುದಿಲ್ಲ ಎಂದು ತಮ್ಮ ಅಭಿಮಾನಿಗಳಿಗೆ ಹೇಳಿದ್ದರು. ಆದರೂ ಸಾವಿರ ಗಟ್ಟಲೆ ಅಭಿಮಾನಿಗಳು ನೆನ್ನೆ ಯಶ್ ಅವರ ಮನೆಯ ಮುಂದೆ ಬಂದಿದ್ದರು. ಅದರಲ್ಲಿ ಒಬ್ಬ ಅಭಿಮಾನಿ ಯಶ್ ಅವರು ಇಲ್ಲದ ಕಾರಣ ಸೀಮೆಎಣ್ಣೆ ಸುರಿದು ಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದ. ಇವತ್ತು ಯಶ್ ಅವರ ಈ ಅಭಿಮಾನಿ ಆಸ್ಪತ್ರೆ ಯಲ್ಲಿ ತೀರಿಕೊಂಡಿದ್ದಾನೆ. ಇದನ್ನು ನೋಡಿ ಆ ಅಭಿಮಾನಿಯೇ ತಂದೆ ನಮ್ಮ ಮನೆಗೆ ಆಧಾರವಾಗಿದ್ದ ಮಗನೆ ಇನ್ನಿಲ್ಲ, ಎಂದು ಕಣ್ಣೀರಿಟ್ಟಿದ್ದಾರೆ! ಅವನ ತಂದೆ ಏನ್ ಹೇಳಿದ್ದಾರೆ ಈ ಕೆಳಗಿನ ವಿಡಿಯೋ ನೋಡಿರಿ
ನಿಮಗೆಲ್ಲ ಗೊತ್ತಿರೋ ಹಾಗೆ ನೆನ್ನೆ ಯಶ್ ಅವರ ಹುಟ್ಟಿದ ಹಬ್ಬ. ಅಂಬಿ ಅವರು ನಿಧನ ಹೊಂದಿದ ಕಾರಣ ರಾಕಿಂಗ್ ಸ್ಟಾರ್ ಯಶ್ ಅವರು ಈ ಭಾರಿ ತಾವಿ ಹುಟ್ಟು ಹಬ್ಬವನ್ನು ಆಚರಿಸಿ ಕೊಳ್ಳುವುದಿಲ್ಲ ಎಂದು ತಮ್ಮ ಅಭಿಮಾನಿಗಳಿಗೆ ಹೇಳಿದ್ದರು. ಆದರೂ ಸಾವಿರ ಗಟ್ಟಲೆ ಅಭಿಮಾನಿಗಳು ನೆನ್ನೆ ಯಶ್ ಅವರ ಮನೆಯ ಮುಂದೆ ಬಂದಿದ್ದರು. ಅದರಲ್ಲಿ ಒಬ್ಬ ಅಭಿಮಾನಿ ಯಶ್ ಅವರು ಇಲ್ಲದ ಕಾರಣ ಸೀಮೆಎಣ್ಣೆ ಸುರಿದು ಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದ. ಇವತ್ತು ಯಶ್ ಅವರ ಈ ಅಭಿಮಾನಿ ಆಸ್ಪತ್ರೆ ಯಲ್ಲಿ ತೀರಿಕೊಂಡಿದ್ದಾನೆ. ಇದನ್ನು ನೋಡಿದ್ರೆ ನಿಜಕ್ಕೂ ಸಿಟ್ಟು ಬರುತ್ತೆ ಕಣ್ರೀ! ಅನ್ಯಾಯ ವಾಗಿ ತನ್ನ ಜೀವನವನ್ನು ಹೇಗೆ ಹಾಳು ಮಾಡಿಕೊಂಡ ಈ ಹುಚ್ಚು ಅಭಿಮಾನಿ? ನಿಜಕ್ಕೂ ಬೇಸರ ಸಂಗತಿ, ಈ ಕೆಳಗಿನ ವಿಡಿಯೋ ನೋಡಿ
ನಿಮಗೆಲ್ಲ ಗೊತ್ತಿರೋ ಹಾಗೆ ನೆನ್ನೆ ಯಶ್ ಅವರ ಹುಟ್ಟಿದ ಹಬ್ಬ. ಅಂಬಿ ಅವರು ನಿಧನ ಹೊಂದಿದ ಕಾರಣ ರಾಕಿಂಗ್ ಸ್ಟಾರ್ ಯಶ್ ಅವರು ಈ ಭಾರಿ ತಾವಿ ಹುಟ್ಟು ಹಬ್ಬವನ್ನು ಆಚರಿಸಿ ಕೊಳ್ಳುವುದಿಲ್ಲ ಎಂದು ತಮ್ಮ ಅಭಿಮಾನಿಗಳಿಗೆ ಹೇಳಿದ್ದರು. ಆದರೂ ಸಾವಿರ ಗಟ್ಟಲೆ ಅಭಿಮಾನಿಗಳು ನೆನ್ನೆ ಯಶ್ ಅವರ ಮನೆಯ ಮುಂದೆ ಬಂದಿದ್ದರು. ಅದರಲ್ಲಿ ಒಬ್ಬ ಅಭಿಮಾನಿ ಯಶ್ ಅವರು ಇಲ್ಲದ ಕಾರಣ ಸೀಮೆಎಣ್ಣೆ ಸುರಿದು ಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾನೆ. ಸದ್ಯ ಅವನ ಸ್ಥಿತಿ ಚಿಂತಾಜನಕ ವಾಗಿದೆ, ಇದರ ಬಗ್ಗೆ ಯಶ್ ಅವರಿಗೆ ಕೇಳಿದಾಗ, ಬಹಳ ಗರಂ ಆಗಿದ್ದ ಯಶ್, ಇಂಥವರು ನನ್ನ ಅಭಿಮಾನಿಗಳಲ್ಲ, ನಾನು ಇನ್ನು ಮುಂದೆ ಯಾವ ಅಭಿಮಾನಿ ಕರೆದರೂ ಎಲ್ಲೂ ಹೋಗುವುದಿಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ, ಯಶ್ ಏನ್ ಹೇಳಿದ್ದಾರೆ ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ
ಇದು PUBLIC TV ಅಲ್ಲಿ ಬಂದ ಸ್ಪೋಟಕ ಸುದ್ದಿ! ನಿಮಗೆಲ್ಲ ಗೊತ್ತಿರೋ ಹಾಗೆ ಇಂದು ನಮ್ಮ ಕನ್ನಡದ ಹೆಮ್ಮೆಯ ನಟ ರಾಕಿಂಗ್ ಸ್ಟಾರ್ ಯಶ್ ಅವರ ಹುಟ್ಟು ಹಬ್ಬ. ನೆನ್ನೆ ಫೇಸ್ಬುಕ್ ನಲ್ಲಿ ಯಶ್ ಅವರು ಒಂದು ವಿಡಿಯೋ ಮಾಡಿ “ನಾನು ಈ ಭಾರಿ ಹುಟ್ಟುಹಬ್ಬವನ್ನು ಆಚರಿಸಿ ಕೊಳ್ಳುವುದಿಲ್ಲ, ಅಂಬರೀಷ್ ಸರ್ ಆಗಲಿದಕ್ಕೆ ಬೇಸರ ಇದೇ, ದಯವಿಟ್ಟು ಯಾವ ಅಭಿಮಾನಿಗಳು ಕೂಡ ನನ್ನ ಹುಟ್ಟಿದ ಹಬ್ಬವನ್ನು ಆಚರಿಸ ಬೇಡಿ ” ಎಂದು ಹೇಳಿದ್ದರು. ಇವತ್ತು ಯಶ್ ಅವರ ಹುಟ್ಟಿದ ಹಬ್ಬದ ದಿನ ಅವರ ಒಬ್ಬ ಅಭಿಮಾನಿ ಇದೇ ಕಾರಣಕ್ಕೆ ಸೀಮೆ ಎಣ್ಣೆ ಸುರಿದು ಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಹೋಗಿದ್ದಾನೆ! ಇದು ನಿಜಕ್ಕೂ ಹುಂಬತನ ಎಂದು ಹೇಳಬಹುದು. ಅಭಿಮಾನ ಇರಲಿ! ಆದರೆ ನಿಮ್ಮ ಜೀವನವನ್ನು ಯಾಕೆ ಹಾಳು ಮಾಡಿಕೊಳ್ಳುತ್ತೀರಾ? ಆತ್ಮಹತ್ಯೆ ಶಾಕಿಂಗ್ ವಿಡಿಯೋ ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ

Trending

To Top