News

(video)ಯಕ್ಷಗಾನ ಮಾಡುವ ಸಮಯದಲ್ಲಿ ಕುಸಿದುಬಿದ್ದು ಸಾವನ್ನಪ್ಪಿದ ಕಲಾವಿದ! ಕಣ್ಣೀರಿನ ವಿಡಿಯೋ ನೋಡಿ

yakshagana

ಯಕ್ಷಗಾನ ನಮ್ಮ ಕರಾವಳಿ ಭಾಗದ ಒಂದು ಸುಂದರ ಸಂಸ್ಕೃತಿ. ಹಲವಾರು ವರ್ಷಗಳಿಂದ ನಮ್ಮ ಕರಾವಳಿ ಭಾಗದಲ್ಲಿ ಇಂತಹ ಒಂದು ಅದ್ಭುತ ಪದ್ಧತಿ ನಡೆಯುತ್ತಾ ಬಂದಿದೆ. ನೆನ್ನೆ ಉಡುಪಿ ಜಿಲ್ಲೆಯ ಹಿರಿಯ ಯಕ್ಷಗಾನ ಕಲಾವಿದರಾದ ಹುಡುಗೋಡು ಚಂದ್ರಹಾಸ ಅವರು ನೆನ್ನೆ ಒಂದು ಷೋ ಮಾಡಬೇಕಾದ್ರೆ , ಸ್ಥಳದಲ್ಲೇ ಕುಸಿದು ಬಿದ್ದು ಮೃತ ಪಟ್ಟಿದ್ದಾರೆ. ಇದು ನಿಜಕ್ಕೂ ಬೇಸರದ ಸಂಗತಿ! ಇದನ್ನು ನೋಡಿ ವೇದಿಕೆ ಮೇಲಿದ್ದ ಸಹ ಕಲಾವಿದರು, ಹುಡುಗೋಡು ಚಂದ್ರಹಾಸ ಅವರನ್ನು ಆಸ್ಪತ್ರೆಗೆ ಸೇರಿಸಲು ಪ್ರಯತ್ನ ಪಟ್ಟಿದ್ದಾರೆ, ಆದರೆ ಅಷ್ಟರ ಒಳಗೆ ಹುಡುಗೋಡು ಚಂದ್ರಹಾಸ ಅವರು ಮೃತಪಟ್ಟಿದ್ದಾರೆ! ಇವರ ಕೊನೆಯ ಯಕ್ಷಗಾನ ನಾಟ್ಯ ಮೊಬೈಲ್ ನಲ್ಲಿ ರೆಕಾರ್ಡ್ ಆಗಿದ್ದು, ಇವರು ಕುಸಿದು ಬಿದ್ದ ದ್ರಿಶ್ಯ ಕೂಡ ಸೆರೆ ಆಗಿದೆ! ಈ ಕೆಳಗಿನ ವಿಡಿಯೋ ನೋಡಿದಿರಿ ಕಣ್ಣೀರು ಬರುತ್ತೆ!
ಹುಡುಗೋಡು ಚಂದ್ರಹಾಸ ಅವರು 1969 ರಲ್ಲಿ ಹುಟ್ಟಿ ಅವರು ತಮ್ಮ ಯಕ್ಷಗಾನವನ್ನು Shunti Satyanarayana ಭಟ್ ಅವರ ಯಕ್ಷಗಾನ ಗುಂಪಿಗೆ ಸೇರಿದರು. ಇದಾದ ಮೇಲೆ ಸುಮಾರು 25 ಕ್ಕೂ ಹೆಚ್ಚು ವರ್ಷಗಳ ಕಾಲ ಯಕ್ಷಗಾನ ಮಾಡಿ, ನಮ್ಮ ಕರಾವಳಿ ಭಾಗದ ಜನರಿಗೆ ಒಳ್ಳೆಯ ಮನೋರಂಜನೆ ನೀಡುತ್ತಿದ್ದರು. ಹುಡುಗೋಡು ಚಂದ್ರಹಾಸ ಅವರು ಯಕ್ಷಗಾನ ದಲ್ಲಿ ಕೌರವ, ಕರ್ತ್ಯವೀವ, ಸಲ್ವಾ ಹಾಗು ಕೀಚಕನ ಪಾತ್ರವನ್ನು ಮಾಡಿ ಬಹಳ ಫೇಮಸ್ ಆಗಿದ್ದರು. ಹುಡುಗೋಡು ಚಂದ್ರಹಾಸ ಇಲ್ಲದೆ ಯಕ್ಷಗಾನ ಕ್ಷೇತ್ರವು ಬಡವಾಗಿದೆ ಎಂದು ಹೇಳಬಹುದು!

Trending

To Top