News

(video)ಯಜಮಾನ ಚಿತ್ರದ ಶಿವನಂದಿ ಹಾಡು ಬಿಡುಗಡೆ ಆಗಿ 20 ನಿಮಿಷಕ್ಕೆ 3 ಲಕ್ಷ ವೀಕ್ಷಣೆ! ಎಲ್ಲಾ ರೆಕಾರ್ಡ್ ಉಡೀಸ್

shivanandi

ನಿಮಗೆಲ್ಲ ಗೊತ್ತಿರೋ ಹಾಗೆ ಈಗಷ್ಟೇ ಯಜಮಾನ ಚಿತ್ರದ ಶಿವನಂದಿ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆ ಆಗಿದೆ. DBeats ಯೌಟ್ಯೂಬ್ ಚಾನೆಲ್ ಅಲ್ಲಿ ಯಜಮಾನ ಚಿತ್ರದ ಶಿವನಂದಿ ಹಾಡು ಬಿಡುಗಡೆ ಆಗಿದೆ. ಬಿಡುಗಡೆ ಆಗಿ ಕೇವಲ 20 ನಿಮಿಷದಲ್ಲಿ ಬರೋಬ್ಬರಿ 3 ಲಕ್ಷ ಜನ ಇದನ್ನು ನೋಡಿದ್ದಾರೆ. ಕನ್ನಡದ ಯೌಟ್ಯೂಬ್ ನ ಎಲ್ಲಾ ರೆಕಾರ್ಡ್ ಗಳನ್ನೂ ಯಜಮಾನ ಚಿತ್ರ ಬ್ರೇಕ್ ಮಾಡಿದೆ. ಕೇವಲ 20 ನಿಮಿಷದಲ್ಲಿ ಬರೋಬ್ಬರಿ 3 ಲಕ್ಷ ಜನ ಇದನ್ನು ನೋಡಿದ್ದರೆ ಹಾಗು ಈಗಾಗಲೇ ಇದನ್ನು ಬರೋಬರಿ 46 ಸಾವಿರ ಜನ ಲೈಕ್ ಮಾಡಿದ್ದಾರೆ. ಶಿವನಂದಿ ಹಾಡಿನ ಲಿರಿಕಲ್ ವಿಡಿಯೋ ನೋಡಿಲ್ಲ ಅಂದರೆ ಈ ಕೆಳಗಿನ ವಿಡಿಯೋ ದಲ್ಲಿ ತಪ್ಪದೆ ನೋಡಿರಿ
Song Name : #Shivavandi, Lyrics : Chethan Kumar ( Bahaddur Chethan), Singers : Kaala Bhairava, Santhosh Venky, Shashank Sheshagiri, Chinthan Vikas, Music Director : V Harikrishna, Producers : Shylaja Nag & B. Suresha, Production Company : Media House Studio, Audio Label : D Beats ,Copyright : D Beats 2019 ಯಜಮಾನ ಕನ್ನಡದ ಬಹು ನಿರೀಕ್ಷೆಯ ಚಿತ್ರಗಳಲ್ಲಿ ಒಂದು. ಯಜಮಾನ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್, ರಶ್ಮಿಕಾ ಮಂದಣ್ಣ, ಡಾಲಿ ಧನಂಜಯ್, ತಾನ್ಯಾ ಹೋಪ್, ಥಾಕುರ್ ಅನೂಪ್ ಸಿಂಗ್, ಆರ್ಮುಗಂ ರವಿ ಶಂಕರ್, ಹಾಗು ಹಿರಿಯ ನಟ ದೇವರಾಜ್ ಅವರು ನಟಿಸಿದ್ದಾರೆ. ಯಜಮಾನ ಚಿತ್ರವನ್ನು shylaja ನಾಗ್ ಹಾಗು B ಸುರೇಶ ಅವರು ನಿರ್ಮಾಣ ಮಾಡಿದ್ದಾರೆ. ಹಾಗು ಯಜಮಾನ ಚಿತ್ರಕ್ಕೆ V ಹರಿಕೃಷ್ಣ ಅವರು ಸಂಗೀತ ನಿರ್ದೇಶನವನ್ನು ಮಾಡಿದ್ದಾರೆ. ಇದಲ್ಲದೆ ಯಜಮಾನ ಕನ್ನಡ ಚಿತ್ರವನ್ನು ಕುಮಾರನ್ ಅವರು ನಿರ್ದೇಶನ ಮಾಡಿದ್ದಾರೆ.
ಸದ್ಯ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕನ್ನಡದಲ್ಲಿ ಬ್ಯುಸಿ ಆದ ನಟರಲ್ಲಿ ಒಬ್ಬರು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕಾಲ್ ಶೀಟ್ 2022 ವರೆಗೆ ಫುಲ್ ಆಗಿದೆ. ಬೇರೆ ಯಾವ ಕನ್ನಡ ನಟರು ಮಾಡಿದ ಸಾಧನೆ ದರ್ಶನ್ ಅವರು ಮಾಡಿದ್ದಾರೆ. ದರ್ಶನ್ ಅವರು ಸಧ್ಯ ಯಜಮಾನ ಚಿತ್ರದ ಕೊನೆ ಹಂತದ ಶೂಟಿಂಗ್ ನಲ್ಲಿ ಬಹಳ ಬ್ಯುಸಿ ಆಗಿದ್ದಾರೆ. ಇದಲ್ಲದೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕುರುಕ್ಷೇತ್ರ ಚಿತ್ರ ಕೂಡ ಅತೀ ಶೀಘ್ರದಲ್ಲೇ ನಿಮ್ಮ ಮುಂದೆ ಬರಲಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಮ್ಮ ಮುಂದಿನ ಸಿನಿಮಾಗಳು ಇನ್ಸ್ಪೆಕ್ಟರ್ ವಿಕ್ರಂ ಹಾಗು ಒಡೆಯರ್ ಚಿತ್ರವನ್ನು ಕೂಡ ಸೈನ್ ಮಾಡಿದ್ದಾರೆ.
ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಕನ್ನಡ ರಿಯಾಲಿಟಿ ಶೋಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಲೈಕ್ ಮಾಡಿರಿ. ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಪ್ಪದೆ ನಮಗೆ ತಿಳಿಸಿರಿ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಕನ್ನಡ ರಿಯಾಲಿಟಿ ಶೋಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಲೈಕ್ ಮಾಡಿರಿ. ಯಜಮಾನ ಚಿತ್ರದ ಹಾಡಿನ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಪ್ಪದೆ ನಮಗೆ ತಿಳಿಸಿರಿ.

Trending

To Top