News

(video)ಯಜಮಾನನ FIRST DAY FIRST SHOW ಖದರ್ ಹೇಗಿದೆ ನೋಡಿ! ಚಿಂದಿ ಗುರು

dboss

ನಿಮಗೆಲ್ಲ ಗೊತ್ತಿರೋ ಹಾಗೆ ಇಂದು ಕನ್ನಡದ ಬಹು ನಿರೀಕ್ಷೀಯ ಚಿತ್ರವಾದ ಯಜಮಾನ ಸುಮಾರು 450 ಹೆಚ್ಚು ಚಿತ್ರ ಮಂದಿರಗಳಲ್ಲಿ ಬಿಡುಗಡೆ ಆಗಿ ಎಲ್ಲೆಡೆ ಭರ್ಜರಿ ರೆಸ್ಪಾನ್ಸ್ ಬರುತ್ತಿದೆ. ಚಿತ್ರವನ್ನು ನೋಡಿದ ಪ್ರತಿಯೊಬ್ಬ ಕನ್ನಡಿಗರು ಚಿತ್ರವನ್ನು ಹಾಡಿ ಹೊಗಳಿದ್ದಾರೆ! ಇದಲ್ಲದೆ ಯಜಮಾನ ಚಿತ್ರದ ಮೊಟ್ಟ ಮೊದಲ ಷೋ ಇಂದು ಮುಂಜಾನೆ ನಡೆಯಿತು! ಇವತ್ತಿನಿಂದ ಬರೋಬ್ಬರಿ ಒಂದು ವಾರಗಳ ಕಾಲ ಎಲ್ಲಾ ಶೋಗಳು houseful ಆಗಿವೆ! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಯಜಮಾನ ಚಿತ್ರದ ಮೊಟ್ಟ ಮೊದಲ ಮಾರ್ನಿಂಗ್ ಷೋ ಹೇಗಿತ್ತು ಗೊತ್ತ? ಚಿತ್ರವನ್ನು ನೋಡಿದ ಜನ ಏನ್ ಹೇಳಿದ್ದಾರೆ ಗೊತ್ತ? ಪ್ರೇಕ್ಷಕನ ಅಭಿಪ್ರಾಯ ಏನು ಗೊತ್ತ? ಎಲ್ಲಾ ಮಾಹಿತಿಗಾಗಿ ಈ ಕೆಳಗಿನ ವಿಡಿಯೋ ನೋಡಿರಿ
ಇದಲ್ಲದೆ ಬಹು ನಿರೀಕ್ಷೆಯ ಯಜಮಾನ ಚಿತ್ರದಲ್ಲಿ ದತ್ತಣ್ಣ, ಸಾಧು ಕೋಕಿಲ, ಮಂಡ್ಯ ರಮೇಶ್, ಶಿವರಾಜ್ KR ಪೇಟೆ, ಥಾಕುರ್ ಅನೂಪ್ ಸಿಂಗ್, ಹಿರಿಯ ನಟ ದೇವರಾಜ್, ಹೆಬ್ಬಾಲೆ ಕೃಷ್ಣ, ಶಂಕರ್ ಅಶ್ವತ್ ಅವರು ಕೂಡ ನಟಿಸಿದ್ದಾರೆ! ಯಜಮಾನ ಚಿತ್ರದ ಬಹಳಷ್ಟು ಜನ ಹಿರಿಯ ಕಲಾವಿದರು ಕೆಲಸ ಮಾಡಿದ್ದಾರೆ! ಇದಲ್ಲದೆ ಯಜಮಾನ ಚಿತ್ರಕ್ಕೆ V ಹರಿಕೃಷ್ಣ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ! ಈಗಾಗಲೇ ಯಜಮಾನ ಚಿತ್ರದ ಎಲ್ಲಾ ಹಾಡುಗಳು ಕೂಡ ಸೂಪರ್ ಹಿಟ್ ಆಗಿದೆ. ಯಜಮಾನ ಚಿತ್ರದ ಪ್ರತಿ ಒಂದು ಹಾಡುಗಳು ಕೂಡ ಈಗಾಗಲೇ ಸೂಪರ್ ಹಿಟ್ ಆಗಿ ಸೋಶಿಯಲ್ ಮೀಡಿಯಾ ದಲ್ಲಿ ಸಕತ್ ವೈರಲ್ ಆಗಿದೆ.
ಇತ್ತೀಚಿಗೆ ಯಜಮಾನ ಚಿತ್ರದ ಟ್ರೇಲರ್ ಬಿಡುಗಡೆ ಆಗಿ ಕನ್ನಡದ ಎಲ್ಲಾ ಹಳೆಯ ರೆಕಾರ್ಡ್ ಗಳನ್ನೂ ಬ್ರೇಕ್ ಮಾಡಿದೆ! ಯಜಮಾನ ಚಿತ್ರದ ಟ್ರೇಲರನ್ನು ಬರೋಬ್ಬರಿ 20 ಲಕ್ಷಕ್ಕೂ ಹೆಚ್ಚು ಜನ ಯೌಟ್ಯೂಬ್ ನಲ್ಲಿ ನೋಡಿದ್ದಾರೆ! ಯಜಮಾನ ಚಿತ್ರ ಕರ್ನಾಟಕ ಅಲ್ಲದೆ, ನಮ್ಮ ಪಕ್ಕದ ರಾಜ್ಯಗಳಲ್ಲಿ ಕೂಡ ಬಿಡುಗಡೆ ಆಗಲಿದೆ! ಬಲ್ಲ ಮೂಲಗಳ ಪ್ರಕಾರ ಯಜಮಾನ ಚಿತ್ರ, ತಮಿಳು ನಾಡು, ಆಂಧ್ರ ಪ್ರದೇಶ ಹಾಗು ಕೇರಳದಲ್ಲಿ ಕೂಡ ಬಿಡುಗಡೆ ಆಗಲಿದೆ. ಕರ್ನಾಟಕ ಅಲ್ಲದೆ ಹೊರ ರಾಜ್ಯ ಗಳಲ್ಲಿ ಸುಮಾರು 100 ಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ ಯಜಮಾನ ಚಿತ್ರ ಬಿಡುಗಡೆ ಆಗಲಿದೆ ಎಂದು ತಿಳಿದು ಬಂದಿದೆ.
ಯಜಮಾನ ಚಿತ್ರದಲ್ಲಿ ಖಳನಾಯಕರಾಗಿ ಆರ್ಮುಗಂ ರವಿ ಶಂಕರ್ ಹಾಗು ಡಾಲಿ ಧನಂಜಯ್ ಅವರು ನಟಿಸಿದ್ದಾರೆ! ಡಾಲಿ ಧನಂಜಯ್ ಅವರು ಟಗರು ಚಿತ್ರದ ಮೂಲಕ ಖಳನಾಯಕರಾಗಿ ಎಂಟ್ರಿ ಕೊಟ್ಟು ಈಗ ಕನ್ನಡದ ಹಲವಾರು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ! ಯಜಮಾನ ಚಿತ್ರದಲ್ಲಿ ಡಾಲಿ ಧನಂಜಯ್ ಅವರು, ಮಿಠಾಯಿ ಸೂರಿ ಪಾತ್ರವನ್ನು ಮಾಡಿದ್ದಾರೆ! ಇದಲ್ಲದೆ ಬಾಲಿವುಡ್ ನಟನಾದ ಠಾಕೂರ್ ಅನೂಪ್ ಸಿಂಗ್ ಅವರು ಕೂಡ ಯಜಮಾನ ಚಿತ್ರದಲ್ಲಿ ಒಂದು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ! ನಾವು ಕೂಡ ಯಜಮಾನ ಚಿತ್ರಕ್ಕಾಗಿ ಕಾತುರ ದಿಂದ ಕಾಯುತ್ತಿದ್ದೇವೆ! ಯಜಮಾನ ಚಿತ್ರ ತಂಡಕ್ಕೆ ನಮ್ಮ ಕಡೆ ಇಂದ ಅಲ್ ದಿ ಬೆಸ್ಟ್! ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಲೈಕ್ ಮಾಡಿರಿ.

Trending

To Top