News

(video)ದರ್ಶನ್ ಮತ್ತು ಯಶ್ ಅಂಬಿಯ ಅಂತಿಮ ಯಾತ್ರೆಯಲ್ಲಿ ಹೇಗೆ ಕೆಲಸ ಮಾಡಿದರು ನೀವೇ ನೋಡಿ

d1

ರೆಬೆಲ್ ಸ್ಟಾರ್ ಅಂಬರೀಷ್ ಅವರು ಇಂದು ಪಂಚಬೂತ ಗಳಲ್ಲಿ ಲೀನ ರಾಗಿದ್ದಾರೆ. ಅಂಬಿಯ ಅಂತ್ಯ ಸಂಸ್ಕಾರದ ಕೊನೆಯ ಸಮಯದಲ್ಲಿ ಕನ್ನಡ ನಟರಾದ ರಾಕಿಂಗ್ ಸ್ಟಾರ್ ಯಶ್, ಚಾಲೆಂಜಿಂಗ್ ಸ್ಟಾರ್ ದರ್ಶನ, ಗಣೇಶ್ ಅವರು ಅಂಬಿ ಅವರ ಚಿತೆಗೆ ತಮ್ಮ ಹೆಗಲನ್ನು ಕೊಟ್ಟು ಕೊನೆಯ ಪಯಣ ನಡೆಸಿದರು.

(video)ದರ್ಶನ್ ಮತ್ತು ಯಶ್ ಅಂಬಿಯ ಅಂತಿಮ ಯಾತ್ರೆಯಲ್ಲಿ ಹೇಗೆ ಕೆಲಸ ಮಾಡಿದರು ನೀವೇ ನೋಡಿ! ಈ ಕೆಳಗಿನ ವಿಡಿಯೋ ನೋಡಿ

(video)ಅಂಬಿ ಪಾರ್ಥೀವ ಶರೀರಕ್ಕೆ ಹೆಗಲು ಕೊಟ್ಟ ದರ್ಶನ್,ಯಶ್,ಗಣೇಶ್! ಈ ಕೆಳಗಿನ ವಿಡಿಯೋ ನೋಡಿ

(video)ರೆಬೆಲ್ ಸ್ಟಾರ್ ಅಂಬರೀಷ್ ಅಂತಿಮ ಯಾತ್ರೆಯ ಅವಿಸ್ಮರಣೀಯ ಕ್ಷಣ ಸೆರೆಯಾಗಿದ್ದು ಹೀಗೆ!ಈ ಕೆಳಗಿನ ವಿಡಿಯೋ ನೋಡಿ

ದರ್ಶನ್ ಅವರು ಕೊನೆಗೂ ಕಂಠೀರವ ಸ್ಟುಡಿಯೋ ಗೆ ಬಂದಿದ್ದಾರೆ. ಈಗ ರಾಕಿಂಗ್ ಸ್ಟಾರ್ ಯಶ್ ಹಾಗು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಅಪ್ಪಾಜಿಯ ಕೊನೆಯ ಜರ್ನಿ ಅಲ್ಲಿ ಭಾಗಿ ಆಗಿದ್ದಾರೆ. ಯಶ್ ಹಾಗು ದರ್ಶನ್ ಇಬ್ಬರು ಬಹಳ ಭಾವುಕರಾಗಿದ್ದಾರೆ. ನಿಜಕ್ಕೂ ನೋಡಕ್ಕೆ ಬೇಜಾರ್ ಆಗುತ್ತೆ ಕಣ್ರೀ!

ಯಶ್ ಹಾಗು ದರ್ಶನ್ ಇಬ್ಬರು ಅಂಬಿಯ ಕೊನೆ ಜರ್ನಿ ಅಲ್ಲಿ ವಿಡಿಯೋ ನೋಡಿ! ಈ ಕೆಳಗಿನ ವಿಡಿಯೋ ನೋಡಿ

ದರ್ಶನ್ ಅವರು ಏರ್ಪೋರ್ಟ್ ನಿಂದ ನೇರ ಕಂಠೀರವ ಗೆ ಹೋಗಲಿದ್ದಾರೆ. ದರ್ಶನ್ ಬಂದಿರುವ ಎಕ್ಸ್ಕ್ಲೂಸಿವ್ ವಿಡಿಯೋ ನೋಡಿ! ಈ ಕೆಳಗಿನ ವಿಡಿಯೋ ತಪ್ಪದೆ ನೋಡಿರಿ
ಏರ್ಪೋರ್ಟ್ ನಲ್ಲಿ ದರ್ಶನ್ ಅವರ ವಿಡಿಯೋ ನೋಡಿ

ಹೌದು! ಅಂಬರೀಷ್ ಅವರನ್ನು ಅಪ್ಪಾಜಿ ಎಂದೇ ಕರೆಯುವ ದರ್ಶನ್ ಅವರು ಅಂಬಿ ನಿಧನ ಆದ ಸಮಯದಲ್ಲಿ ದೂರದ ಸ್ವೀಡನ್ ದೇಶದಲ್ಲಿ ತಮ್ಮ ಹೊಸ ಚಿತ್ರ ಯಜಮಾನ ಚಿತ್ರದ ಶೂಟಿಂಗ್ ನಲ್ಲಿ ಇದ್ದರು.

ವಿಷ್ಯ ತಿಳಿದ ದರ್ಶನ್ ತಮ್ಮ ಎಲ್ಲ ಶೆಡ್ಯೂಲ್ ಅನ್ನು ಕ್ಯಾನ್ಸಲ್ ಮಾಡಿ ನೆನ್ನೆ ಯಿಂದ ದರ್ಶನ್ ಹಾಗು ರಶ್ಮಿಕಾ ಮಂದಣ್ಣ ಅವರು ಭಾರತಕ್ಕೆ ಬರಲು ಪರದಾಡುತ್ತಿದ್ದರು.

ಈಗ ಕೊನೆಗೂ ಆಥೋರಿಟಿಗಳ ಮೂಲಕ ದರ್ಶನ್ ಇನ್ನೇನು ಕೆಲವೇ ಕ್ಷಗಳಲ್ಲಿ ಬೆಂಗಳೂರಿಗೆ ಬರಲಿದ್ದಾರೆ. ಅಂಬಿ ಅವರ ಪಾರ್ಥಿವ ಶರೀರ ವನ್ನು ಮಂಡ್ಯ ದಿಂದ ಬೆಂಗಳೂರಿಗೆ ತರಲಿದ್ದಾರೆ. ದರ್ಶನ್ ಅವರು ಅಂಬಿ ಅವರ ಕೊನೆಯ ದರ್ಶನ ಬೆಂಗಳೂರಲ್ಲೇ ಮಾಡಲಿದ್ದಾರೆ.

ರೆಬೆಲ್ ಸ್ಟಾರ್ ಅಂಬರೀಶ್ ಅವರ ಅಂತಿಮ ದರ್ಶನ ಪಡೆಯಲು ಸ್ವೀಡನ್ ನಲ್ಲಿ ಕಷ್ಟ ಪಡುತ್ತಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗು ರಶ್ಮಿಕಾ ಮಂದಣ್ಣ. ದರ್ಶನ್ ಅವರು ತಮ್ಮ ಹೊಸ ಚಿತ್ರ ಯಜಮಾನ ಚಿತ್ರದ ಶೂಟಿಂಗ್ ಗಾಗಿ ಸ್ವೀಡೆನ್ ದೇಶಕ್ಕೆ ಹೋಗಿದ್ದರು.

ದರ್ಶನ್ ಹಾಗು ರಶ್ಮಿಕಾ ಅವರು ಈಗ ಸದ್ಯ ಸ್ವೀಡನ್ ಏರ್ಪೋರ್ಟ್ ನಲ್ಲಿ ವೇಟ್ ಮಾಡ್ತಾ ಇದ್ದಾರೆ. ಬಲ್ಲ ಮೂಲಗಳ ಪ್ರಕಾರ ದರ್ಶನ್ ಅವರು ಇಂದು ರಾತ್ರಿ 2 : 30 ಗೆ ಬೆಂಗಳೂರಿಗೆ ಬರಲಿದ್ದಾರೆ. ಈ ಕೆಳಗಿನ ವಿಡಿಯೋ ನೋಡಿರಿ

Click to comment

You must be logged in to post a comment Login

Leave a Reply

Trending

To Top