News

(video) WWE ವರ್ಲ್ಡ್ ರೆಸ್ಲಿಂಗ್ ಎಂಟರ್ಟೈನ್ಮೆಂಟ್ ಇಂದ ರೋಮನ್ ರೆನ್ಸ್ ವಿದಾಯ!

wwe2

ಅಮೆರಿಕಾದ ರೋಮನ್ ರೆ ನ್ಸ್ ಕಳೆದ ಸೋಮವಾರ ಬಹುಕ ವಿದಾಯ ಹೇಳಿದ್ದಾರೆ. ಬಾಲ ಮತ್ತು ವೃದ್ಧರ ವರೆಗೂ ಎಂಟರ್ಟೈನ್ ಮಾಡುತಿದ್ದ ಕ್ಯಾನ್ಸರ್ ನಿಂದ ನಮ್ಮನ್ನೆಲ್ಲ ಅಗಲಿದ್ದಾರೆ. 25 ಮೇ 1975 ಅಮೆರಿಕದ ಫ್ಲೋರಿಡಾ ದಲ್ಲಿ ಜನಿಸಿದ ಇವರು ಯೂನಿವರ್ಸಲ್ ಚಾಂಪಿಯನ್ ಅನ್ನಿಸಿಕೊಂಡವರು.
(video)ವರ್ಲ್ಡ್ ರೆಸ್ಲಿಂಗ್ ಎಂಟರ್ಟೈನ್ಮೆಂಟ್ ಇಂದ ರೋಮನ್ ರೆ ನ್ಸ್ ವಿದಾಯ!
ಈ ಕೆಳಗಿನ ವಿಡಿಯೋ ನೋಡಿ

ಇವರಿಗೆ 11 ವರ್ಷದ ಇಂದೆಯೆ ಕ್ಯಾನ್ಸರ್ ಕಾಣಿಸಿಕೊಂಡಿತ್ತು ಅಂದರೆ ಅಂದು ಅವರಿಗೆ 22 ವರ್ಷ ವಯಸ್ಸಾಗಿತ್ತು ಮತ್ತು ಅವರಿಗೆ ಲುಕೆಮಿಯಾ ಅಂದರೆ (ಬ್ಲಡ್ ಕ್ಯಾನ್ಸರ್) ಇತ್ತು. ಬ್ಲಡ್ ಕ್ಯಾನ್ಸರ್ ಇದ್ದರೂ ಅವ್ರು ಸರಿ ಸರಿಸುಮಾರು 11 ವರ್ಷ ರೆಸ್ಲಿಂಗ್ ನಲ್ಲಿ ಸೇನೆಸಾಡುತ್ತ ಅಭಿಮಾನಿಗಳನ್ನು ರಂಜಿಸುತ್ತ ಇದ್ದರು.
ಹಾಗೂ ಕಾಯಿಲೆ ಇಂದ ನೊಂದ ಅವರು ಇತ್ತೀಚೆಗೆ ದೂರ ಸರಿದಿದ್ದರು.

ಶೀಲ್ಡ್ ರೆಸ್ಲಿಂಗ್ ನ ಗ್ರೂಫ್ ನಲ್ಲಿ ಡೀನ್ ಅಮ್ರೋಸ್ ಮತ್ತು ಶೇತ್ ರೋಲಿಂಗ್ ಜೊತೆ ಪಂದ್ಯಕ್ಕೆ ಇಳಿದರೆಂದರೆ ಆ ರೋಮಾಂಚಕ ವಾಗಿರುತಿತ್ತು ಮತ್ತು ಆ ಅವ್ರು ಆ ಪಂದ್ಯದಲ್ಲಿ ಗೆದ್ದರು ಅಂತಾನೆ ಅರ್ಥ. ಪ್ರೇಕ್ಷಕರ ಬಗ್ಗೆ ಅವ್ರು ಹೇಳುವುದೆಂದರೆ ನೀವು ನನಗೆ ಉರಿದುಂಬಿಸಿದ್ದರಿ ಹಾಗೂ ಅವಳ ಹೇಳನ ಗಳಿಸಿದ್ದರು ನೀವೇ ನಂಗೆ ಎಲ್ಲ ಎಂದು ಹೇಳುತ್ತಾರೆ.

ಹಾಗೂ ಮುಂದೆ ಏನು ಅಂತ ಅವರೇ ಹೇಳುತ್ತಾರೆ ವಿಡಿಯೋ ಮುಖಾಂತರ ನೋಡಿ ನೀವೇ ತಿಳಿದುಕೊಳ್ಳಿ

Click to comment

You must be logged in to post a comment Login

Leave a Reply

Trending

To Top