News

ವಾಟ್ಸಪ್ಪ್ ನಲ್ಲಿ ನೀವು ಈ ಕೆಲಸವನ್ನು ಮಾಡಿದ್ರೆ ನೀವು ಜೈಲಿಗೆ ಪಕ್ಕಾ? ಇದನ್ನು ಆದಷ್ಟು ಶೇರ್ ಮಾಡಿ

whatsapp-india

ಈಗಾಗಲೇ ನಿಮಗೆ ಗೊತ್ತಿರೋ ಹಾಗೆ ಸುಮಾರು 12 ದಿನಗಳ ಹಿಂದೆ ಪಾಪಿ ಪಾಕಿಸ್ತಾನದ ಉಗ್ರರು ನಮ್ಮ ದೇಶದ 40 ಜನ CRPF ಯೋಧರನ್ನು ಒಂದು ಬಾಂಬ್ ಬ್ಲಾಸ್ಟ್ ಮಾಡಿ ಅವರ ಮರಣಕ್ಕೆ ಕಾರಣರಾದರು. ನಮ್ಮ ಹೆಮ್ಮೆಯ ಪ್ರಧಾನ ಮಂತ್ರಿಯಾದ ನರೇಂದ್ರ ಮೋದಿ ಅವರು ಮುಂಚೆಯೇ ಹೇಳಿದಂತೆ, ಕೇವಲ 12 ದಿನಗಳಾದ ಮೇಲೆ ಉಗ್ರರು ತಂಗಿದ್ದ ಅಷ್ಟೂ ಲಾಂಚ್ ಪ್ಯಾಡ್ ಗಳನ್ನೂ ಉದಯಿಸಿದ್ದಾರೆ! ಇದು ಪ್ರತಿಯೊಬ್ಬ ಭಾರತೀಯನು ಹೆಮ್ಮೆ ಪಡುವ ವಿಷ್ಯ ಕಣ್ರೀ! ಇದಲ್ಲದೆ ನೆನ್ನೆ ಅಷ್ಟೇ ಪಾಪಿ ಪಾಕಿಸ್ತಾನವು ನಮ್ಮ ಗಾಡಿಯನ್ನು ದಾಟಿ ಒಂದು ಯುದ್ಧ ವಿಮಾನವನ್ನು ಕಳಿಸಿದೆ! ಸದ್ಯ ಇಡೀ ದೇಶದಲ್ಲಿ ಹೈ ಅಲರ್ಟ್ ಎಂದು ಘೋಷಿಸಲಾಗಿದೆ! ಈ ಸಮಯದಲ್ಲಿ ದೇಶದ ನಾಗರೀಕರಾಗಿ ನಾವು ಏನ್ ಮಾಡಬೇಕು? ಏನ್ ಮಾಡ್ಬಾರ್ದು ಅಂತ ತಿಳಿಯಿರಿ
01 – ನಿಮಗೆ ಬಂದ ಯಾವುದೇ ವಾಟ್ಸಪ್ಪ್ ಫಾರ್ವರ್ಡ್ ಗಳನ್ನೂ ಎಲ್ಲಾ ಮಾಹಿತಿ ಇಲ್ಲದೆ ನಂಬ ಬೇಡಿ! ಹಾಗು ಅದನ್ನು ಅನಾವಶ್ಯಕವಾಗಿ ಬೇರೆ ಅವರಿಗೆ ಫಾರ್ವರ್ಡ್ ಮಾಡಬೇಡಿ! ನೀವು ಮಾಡಿರುವ ಒಂದು ಫಾರ್ವರ್ಡ್ ನಿಂದ ನಿಮ್ಮ ನಿಮ್ಮಲ್ಲೇ ಜಗಳಗಳು ಆಗಬಹುದು! ಹಾಗು ಇದು ದೊಡ್ಡ ರೀತಿಯಲ್ಲಿ ಹರಿದಾಡಿದರೆ ಬಹಳಷ್ಟು ಜನಕ್ಕೆ ಇದ್ದರಿಂದ ತೊಂದರೆ ಆಗಬಹುದು! ಆದರಿಂದ ದಯವಿಟ್ಟು ಫೇಕ್ ವಾಟ್ಸಪ್ಪ್ ಮೆಸೇಜ್ ಗಳಿಂದ, ದಯವಿಟ್ಟು ದೂರವಿರಿ. ಹಾಗು ನೀವು ಫೇಕ್ ಮೆಸೇಜ್ ಗಳನ್ನೂ ಬೇರೆ ಅವರಿಗೆ ಕಳುಹಿಸಿದ್ರೆ, ಪೊಲೀಸರಿಗೆ ನಿಮ್ಮನ್ನು ಪ್ರಶ್ನಿಸುವ ಹಾಗು ವಿಚಾರಣೆ ಮಾಡಲು ಎಲ್ಲಾ ಹಕ್ಕು ಇರುತ್ತದೆ ಎಂದು ತಿಳಿದು ಬಂದಿದೆ.
02 – ಸೋಶಿಯಲ್ ಮೀಡಿಯಾ ಗಳಲ್ಲಿ, ಭಾರತ ಹಾಗು ಪಾಕಿಸ್ತಾನದ ಬಗ್ಗೆ, ಅಷ್ಲೀಲಾ ವಾಗಿ ಕಾಮೆಂಟ್ ಮಾಡುವುದು, ಪೋಸ್ಟ್ ಹಾಕುವುದನ್ನು ನಿಲ್ಲಿಸಿ. ನಿಮ್ಮ ಬಳಿ ಯಾವುದಾದರೂ ವಿಷ್ಯ ಇದ್ದಾರೆ, ಅದು ಮೊದಲು ಸತ್ಯನ ಸುಳ್ಳಾ ಎಂದು ಪರಿಶೀಲನೆ ಮಾಡಿ, ನಂತರ ಸೋಶಿಯಲ್ ಮೀಡಿಯಾ ಗಳಲ್ಲಿ ಅದರ ಬಗ್ಗೆ ಮಾತಾಡುವುದು ಒಳಿತು. ಇತ್ತೀಚಿಗೆ ಅಷ್ಟೇ ಪಾಕ್ ಪರ ಸ್ಟೇಟಸ್ ಗಳನ್ನೂ ಹಾಕಿದ್ದಕ್ಕೆ ಸುಮಾರು 20 ಕ್ಕೂ ಹೆಚ್ಚು ಜನರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ!
03 – ನಿಮಗೆ, ನಿಮ್ಮ ಮನೆಯ ಹತ್ತಿರ, ನಿಮ್ಮ ಆಫೀಸ್ ಹತ್ತಿರ, ನೀವು ಓಡಾಡುವ ಜಾಗಗಳಲ್ಲಿ ಯಾರಮೇಲ್ ಆದರೂ, ಡೌಟ್ ಇದ್ದರೆ ಮೊದಲು ಅದರ ಬಗ್ಗೆ ಪೊಲೀಸರಿಗೆ ತಿಳಿಸಿ! ನೀವು ದಯವಿಟ್ಟು ಕಾನೂನನ್ನು ಕೈಗೆ ತೆಗೆದು ಕೊಳ್ಳಬೇಡಿ! ಈಗಾಗಲೇ ಇಡೀ ಭಾರತದಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ! ಎಲ್ಲಾ ಸಿಟಿ ಗಳಲ್ಲಿ, ಎಲ್ಲಾ ಊರುಗಳಲ್ಲಿ ಪೊಲೀಸರು ಬಹಳ ಸ್ಟ್ರಿಕ್ಟ್ ಆಗಿ ಎಲ್ಲವನ್ನು, ಎಲ್ಲರನ್ನು ಚೆಕ್ ಮಾಡುತ್ತಾ ಇದ್ದಾರೆ! ನಿಮಗೆ ಯಾರ ಮೇಲಾದರೂ ಅನುಮಾನ ವಿದ್ದರೆ ಮೊದಲು ಅದರ ಬಗ್ಗೆ ನಿಮ್ಮ ಹತ್ತಿರದ ಪೊಲೀಸ್ ಠಾಣೆಗೆ ತಿಳಿಸಿ ಅಥವಾ 100 ಸಂಖ್ಯೆಗೆ ಕರೆ ಮಾಡಿ ವಿಷ್ಯ ಮುಟ್ಟಿಸಿ.
04 – ಸೋಶಿಯಲ್ ಮೀಡಿಯಾ ದಲ್ಲಿ ಹಾಗು ವಾಟ್ಸಪ್ಪ್ ನಲ್ಲಿ ಬರುವುದೆಲ್ಲಾ ನಿಜ ಅಲ್ಲ! ಬಲ್ಲ ಮೂಲಗಳ ಪ್ರಕಾರ ಇಡೀ ಜಗತ್ತಿನಲ್ಲಿ ಸೋಶಿಯಲ್ ಮೀಡಿಯಾ ಹಾಗು ವಾಟ್ಸಾಪ್ ನಲ್ಲಿ ಶೇಕಡಾ 70 ರಷ್ಟು ಫೇಕ್ ಸುದ್ದಿಗಳೇ ಹರಿದಾಡುತ್ತವೆ. ನಿಮಗೆ ಯಾರಾದರೂ ಫೇಕ್ ಮೆಸೇಜ್ ಕಳುಹಿಸಿದ್ರೆ, ಅವರಿಗೆ ಇದು ನಿಜ ಅಲ್ಲ, ದಯವಿಟ್ಟು ಇಂತಹ ಸುದ್ದಿ ಗಳನ್ನೂ ಯಾರಿಗೂ ಕಳುಹಿಸಬೇಡಿ ಎಂದು ದಯವಿಟ್ಟು ಹೇಳಿ! ದಯವಿಟ್ಟು ಈ ಎಲ್ಲಾ ವಿಷ್ಯ ಗಳನ್ನೂ ಮನಸಿನಲ್ಲಿ ಇಟ್ಟುಕೊಳ್ಳಿ! ನಮ್ಮ ದೇಶದ ಜನ ಈಗ ಒಂದಾಗಿ, ಒಗ್ಗಟ್ಟಿನಿಂದ ಇರುವ ಸಮಯ ಬಂದಿದೆ! ಎಂದೂ ನಮ್ಮವರನ್ನು ಬಿಟ್ಟು ಕೊಡಬೇಡಿ! ನಮ್ಮ ದೇಶವನ್ನು ಕಾಯೋಣ, ನಮ್ಮ ಸೈನಿಕರಿಗೆ ಸಪೋರ್ಟ್ ಮಾಡೋಣ, ನಮ್ಮ ಪ್ರಧಾನ ಮಂತ್ರಿ ಮೋದಿ ಅವರಿಗೆ ಪ್ರೋತ್ಸಾಹ ಮಾಡೋಣ! ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಇಂತಹ ಇನ್ನೂ ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಪೇಜನ್ನು ತಪ್ಪದೆ ಲೈಕ್ ಮಾಡಿರಿ! ಹಾಗು ಈ ಸುದ್ದಿಯನ್ನು ಆದಷ್ಟು ಶೇರ್ ಮಾಡಿರಿ, ನಿಮ್ಮ ಸ್ನೇಹಿತರ ಜೊತೆ, ನಿಮ್ಮ ಮನೆ ಮಂದಿಯವರ ಜೊತೆ ಹಂಚಿಕೊಳ್ಳಿರಿ!

Trending

To Top