ಎನ್.ಆರ್.ಐ ಗಳನ್ನು ಮದುವೆಯಾದ ಸೌತ್ ನಟಿಯರು
ಮಾಧವಿ (ನ್ಯೂ ಜೆರ್ಸಿ ಮೂಲದ ರಾಲ್ಫ್ ಶರ್ಮಾ ಎಂಬಾತನನ್ನು ಮದುವೆಯಾಗಿದ್ದಾರೆ)
ಲಯ (ಕ್ಯಾಲಿಪೋರ್ನಿಯಾ ಮೂಲದ ಡಾಕ್ಟರ್ ಶ್ರೀ ಗಣೇಶ್ ರನ್ನು ಮದುವೆಯಾಗಿದ್ದಾರೆ)
ರಂಭಾ (ಕೆನಡಾ ಮೂಲದ ಇಂದ್ರಕುಮಾರ್ ಎಂಬಾತನನ್ನು ಮದುವೆಯಾಗಿದ್ದಾರೆ)
ಗೋಪಿಕಾ (ಆಸ್ಟ್ರೇಲಿಯಾ ಮೂಲದ ಅಜಿಲೇಷ್ ಎಂಬಾತನನ್ನು ಮದುವೆಯಾಗಿದ್ದಾರೆ)
ಮೀರಾ ಜಾಸ್ಮಿನ್ (ದುಬೈ ಮೂಲದ ಅನೀಲ್ ಜಾನ್ ಎಂಬಾತನನ್ನು ಮದುವೆಯಾಗಿದ್ದಾರೆ)