ಸ್ಯಾಂಡಲ್ ವುಡ್ ಗೋಲ್ಡನ್ ಕ್ವೀನ್ ಅಮೂಲ್ಯ ದಸರಾ ಸ್ಪೇಷಲ್ ಪಿಕ್ಸ್…!

ಕನ್ನಡದ ಸಿನಿರಂಗದ ಗೋಲ್ಡನ್ ಕ್ವೀನ್ ಅಮೂಲ್ಯರವರ ಹೊಸ ಪೊಟೋಶೂಟ್

ದಸರಾ ಹಬ್ಬದ ವಿಶೇಷವಾಗಿ ಕ್ಯೂಟ್ ಪೊಟೋಗಳು

ಬಾಲ್ಯದಲ್ಲೆ ಸಿನಿರಂಗಕ್ಕೆ ಎಂಟ್ರಿ ಕೊಟ್ಟು ಫೇಮ್ ಪಡೆದುಕೊಂಡ ನಟಿ

ಚೆಲುವಿನ ಚಿತ್ತಾರ ಸಿನೆಮಾದ ಮೂಲಕ ಸ್ಟಾರ್‍ ನಟಿಯಾಗಿ ಫೇಮ್

ಮದುವೆಯಾದ ಬಳಿಕ ಸಿನೆಮಾಗಳಿಂದ ದೂರ

ಇತ್ತೀಚಿಗಷ್ಟೆ ಇಬ್ಬರು ಅವಳಿ ಮಕ್ಕಳಿಗೆ ಜನ್ಮ ಕೊಟ್ಟರು

ಸಿನೆಮಾಗಳಿಂದ ದೂರ ಉಳಿದರೂ ಸೋಷಿಯಲ್ ಮಿಡಿಯಾದಲ್ಲಿ ಸಕ್ರಿಯ

ದಸರಾ ಹಬ್ಬದಂದು ಆಕೆ ಹಂಚಿಕೊಂಡ ಸ್ಪೇಷಲ್ ಪೊಟೋಸ್ ವೈರಲ್

ಅಮೂಲ್ಯ ಶೀಘ್ರ ಸಿನೆಮಾಗಳಲ್ಲಿ ಕಾಣಿಸಿಕೊಳ್ಳಬೇಕೆಂದು ಅಭಿಮಾನಿಗಳ ಒತ್ತಾಯ

ಸದ್ಯ ಆಕೆ ಹಂಚಿಕೊಂಡ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್