ನಿಮ್ಮ voter ID ಹಾಳಾಗಿದ್ದರೆ ಅಥವಾ ಕಳೆದು ಹೋಗಿದ್ದರೆ, ಕೇವಲ 1 ನಿಮಿಷದಲ್ಲಿ ಅದನ್ನು ಡೌನ್ಲೋಡ್ ಮಾಡಬಹುದು! ಇದನ್ನು ಆದಷ್ಟು ಶೇರ್ ಮಾಡಿರಿ

vote1
vote1

ವೋಟರ್ ಐಡಿ ಎಷ್ಟು ಮುಖ್ಯ ಅಂದರೆ ತುಂಬಾ ಕಡೆ ಈ ವೋಟರ್ ಐಡಿ ಇಲ್ಲವೆಂದರೆ ಕೆಲಸವೇ ಆಗುವುದಿಲ್ಲ ಅದಕ್ಕಿಂತ ಹೆಚ್ಚಾಗಿ ನೀವು ಭಾರತೀಯ ಪ್ರಜೆ ಆಗಬೇಕಾದರೆ ಈ ವೋಟರ್ ಐಡಿ ಇರಲೇ ಬೇಕು ಅಲ್ಲವೇ ಮತ್ತು ನೀವು ಮತ ಚಲಾಯಿಸಬೇಕು ಅಂದರೆ ಇದರ ಅವಶ್ಯಕತೆ ಬಹಳ ಮುಖ್ಯ. ಆದರೆ ಈ ಐಡಿ ಕಳೆದು ಹೋದರೆ ಏನು ಮಾಡಬೇಕು ಯಾರನ್ನು ಸಂಪರ್ಕಿಸಬೇಕು ಎಲ್ಲಿ ಸಿಗುತ್ತದೆ ಈ ಐಡಿ ಎಂಬುದು ನಮ್ಮಲ್ಲೇ ಬಹಳ ಜನಗಳಿಗೆ ಗೊತ್ತಿರುವುದಿಲ್ಲ ಅದನ್ನು ತಿಳಿಸುವ ಪ್ರಯತ್ನವೇ ಈ ಲೇಖನದ ಉದ್ದೇಶ ಮುಂದೆ ಓದಿ.
ಮೊದಲು (www.nvsp.in) ಎನ್ನುವ ವೆಬ್ ಪೇಜ್ ಗೆ ಬೇಟಿ ಕೊಡಿ ತದ ನಂತರ ನೀವು ಹೋಮ್ ಪೇಜ್ ಗೆ ಎಂಟ್ರಿ ಬರುತ್ತೀರಾ, ಆ ಹೋಮ್ ಪೇಜ್ ನಲ್ಲಿ ಬೇರೆ ಬೇರೆ ಆಪ್ಷನ್ ಗಳು ಇರುತ್ತವೆ ಆದರೆ ಗಮನ ವಹಿಸಿ ಪರದೆಯ ಎಡಗಡೆಯ ಭಾಗದಲ್ಲಿ ಒಂದು search ಅಂತ ಒಂದು ಆಪ್ಷನ್ ಇರುತ್ತದೆ (Search your name in electoral role) ಅಂತ ಅದನ್ನು ಕ್ಲಿಕ್ ಮಾಡಿ ಮತ್ತೊಂದು ಮೇನು ಓಪನ್ ಆಗುತ್ತದೆ.
ಅಲ್ಲಿ ನಿಮಗೆ ಕೇಳುವ ದಾಖಲೆ ಗಳನ್ನು ಲಗತ್ತಿಸಿ ಮತ್ತು ನೀವು ಕಳೆದು ಕೊಂಡ ವೋಟರ್ ಐಡಿ epic ನಂಬರ್ ಗೊತ್ತಿದ್ದರೆ ಅದರಿಂದಲೂ ನೀವು ನಿಮ್ಮ ವೋಟರ್ ಐಡಿ ಪಡೆದುಕೊಳ್ಳಬಹುದು. ಈ ಮಾಹಿತಿ ಏನ್ನು ನಿಮ್ಮ ಸ್ನೇಹಿತರ ಜೊತೆ ಹಂಚಿಕೊಳ್ಳಿ ಅವರಿಗೂ ಸಹಾಯ ವಾಗಬಹುದು. ಈ ವೆಬ್ಸೈಟ್ ನಲ್ಲಿ ನಿಮ್ಮ ಎಲ್ಲಾ ಮಾಹಿತಿಗಳನ್ನು ಫಿಲ್ ಮಾಡಿರಿ. ಎಲ್ಲ ಮಾಹಿತಿಗಳನ್ನು ಫಿಲ್ ಮಾಡಿದ ಕೇವಲ ಒಂದೇ ಒಂದು ನಿಮಿಷದಲ್ಲಿ ನೀವು ಆನ್ಲೈನ್ ನಲ್ಲಿ ನಿಮ್ಮ ವೋಟರ್ ID ಡೌನ್ಲೋಡ್ ಮಾಡಿಕೊಳ್ಳ ಬಹುದು. ಅದಾದ ನಂತರ ನೀವು ಅದನ್ನು ಪ್ರಿಂಟ್ ಮಾಡಿ ಲ್ಯಾಮಿನೇಟ್ ಮಾಡಿಸಬಹುದು. ಆದರೂ ನಿಮ್ಮ ಹತ್ರ ಇರುವ ಎಲ್ಲ ದಾಖಲೆಗಳನ್ನು ಜೋಪಾನವಾಗಿ ಇಟ್ಟು ಕೊಳ್ಳಿ.
ಇದು ಬಹಳ ಉಪಯಯುಕ್ತ ಮಾಹಿತಿ. ಇದನ್ನು ತಪ್ಪದೆ ಆದಷ್ಟು ಶೇರ್ ಮಾಡಿರಿ. ಯಾರಿಗ್ ಆದರು ಸಹಾಯ ಆಗುತ್ತೆ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಪ್ಪದೆ ನಮಗೆ ತಿಳಿಸಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಇಂತಹ ಉಪಯುಕ್ತ ಮಾಹಿತಿಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಲೈಕ್ ಮಾಡಿರಿ.

Previous article(video)KGF ಚಿತ್ರದ ಮತ್ತೊಂದು ಹಾಡು Sidila Bharava ಬಿಡುಗಡೆ ಆಗಿದೆ! ಸಕತ್ ಆಗಿದೆ ಗುರು, ನೋಡಿ ಶೇರ್ ಮಾಡಿ
Next article(video)ಮಂಡ್ಯ ದುರಂತಕ್ಕೆ ಕಾರಣವೇನೆಂದು ರಹಸ್ಯ ಬಿಚ್ಚಿಟ್ಟ ಡ್ರೈವರ್ ಶಿವಣ್ಣ ಶಾಕಿಂಗ್! ವಿಡಿಯೋ ನೋಡಿ