Kannada Cinema News

ಕೊನೆಗೂ ವಿಷ್ಣು ಅಭಿಮಾನಿಗಳಿಗೆ ಶುಭ ಸುದ್ದಿ! ಮೈಸೂರಿನ ವಿಷ್ಣು ಸ್ಮಾ#ರಕದ ಭೂಮಿ ಪೂಜೆ ಮಾಡಲಿರುವ ಯೆಡಿಯೂರಪ್ಪ!

ನಮ್ಮ ಕರುನಾಡ ಸಾಹಸ ಸಿಂಹ ವಿಷ್ಣುವರ್ಧನ್ ಅವರು ನಮ್ಮನೆಲ್ಲ ಆಗಲಿ, 11 ವರ್ಷವೇ ಕಳೆದಿದೆ. ಕರ್ನಾಟಕದಲ್ಲಿ ಹಲವಾರು ಸರ್ಕಾರಗಳು ಬಂದು ಹೋಗಿವೆ. ಆದರೆ ಇನ್ನೂ ಕೂಡ ವಿಷ್ಣು ಅವರ ಸ್ಮಾರಕ ಆಗಿರಲಿಲ್ಲ. ಇವತ್ತು, ನಮ್ಮ ಭಾರತಿ ವಿಷ್ಣುವರ್ಧನ್ ಹಾಗು ಅನಿರುಧ್ ವಿಷ್ಣುವರ್ಧನ್ ಅವರು ನಮ್ಮ ರಾಜ್ಯದ ಮುಖ್ಯಮಂತ್ರಿಗಳಾದ ಯೆಡಿಯೂರಪ್ಪ ಅವರನ್ನು ಭೇಟಿ ಮಾಡಿ, ಇದೇ ತಿಂಗಳು 15 ಕ್ಕೆ ವಿಷ್ಣು ವರ್ಧನ್ ಅವರ ಸ್ಮಾರಕದ ಭೂಮಿ ಪೂಜೆಗೆ ಆಹ್ವಾನ ಮಾಡಿದ್ದಾರೆ. ಅಂದಹಾಗೆ ವಿಷ್ಣು ಅವರ ಸ್ಮಾರಕ ಮೈಸೂರಿನಲ್ಲಿ ಆಗಲಿದೆ. ಕರೋನ ಕಾರಣದಿಂದ ಮುಖ್ಯಮಂತ್ರಿಗಳು ಆನ್ ಲೈನ್ ನಲ್ಲೆ ಭೂಮಿ ಪೂಜೆಗೆ ಚಾಲನೆ ನೀಡಲಿದ್ದಾರೆ.

ಹೌದು! ಇದು ನಿಜಕ್ಕೂ ವಿಷ್ಣುವರ್ಧನ್ ಅಭಿಮಾನಿಗಳಿಗೆ, ಕನ್ನಡಿಗರಿಗೆ ಸಿಹಿ ಸುದ್ದಿ. ವಿಷ್ಣು ನಮ್ಮನೆಲ್ಲ ಆಗಲಿ 11 ವರ್ಷ ಆದಮೇಲೆ ವಿಷ್ಣು ಅಭಿಮಾನಿಗಳ ಕೋರಿಕೆ ಈಡೇರಿದೆ. ಇವತ್ತು ಮುಂಜಾನೆ ಭಾರತಿ ವಿಷ್ಣುವರ್ಧನ್ ಹಾಗು ಅನಿರುಧ್ ಅವರು ಯೆಡಿಯೂರಪ್ಪ ಅವರನ್ನು ಭೇಟಿ ಮಾಡಿ ಅವರಿಗೆ ವಿಷ್ಣು ಸ್ಮಾರಕದ ಭೂಮಿ ಪೂಜೆಗೆ ಆಹ್ವಾನ ನೀಡಿದ್ದಾರೆ. ಹಾಗು ಮುಖ್ಯಮಂತ್ರಿಗಳು ಕೂಡ ಇದಕ್ಕೆ ಒಪ್ಪಿಗೆ ಕೊಟ್ಟಿದ್ದಾರೆ. ಸದ್ಯ ಇದು ವಿಷ್ಣು ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಸುದ್ದಿ ಈಗ ಬಹಳ ವೈರಲ್ ಆಗುತ್ತಿದೆ. ಈ ಕೆಳಗಿನ ವಿಡಿಯೋ ಒಮ್ಮೆ ನೋಡಿ

ಭಾರತಿ ವಿಷ್ಣುವರ್ಧನ್ ಹಾಗು ಅವರ ಕುಟುಂಬಸ್ಥರ , ಹಾಗು ವಿಷ್ಣು ಅವರ ಕೋಟ್ಯಂತರ ಅಭಿಮಾನಿಗಳ ಆಸೆ ಏನಿತ್ತು ಅಂದರೆ, ಬೆಂಗಳೂರಿನಲ್ಲೇ ಅಣ್ಣಾವ್ರ, ಹಾಗು ಅಂಬಿಯ ಸ್ಮಾರಕದ ಜೊತೆಗೆ ವಿಷ್ಣು ವರ್ಧನ್ ಅವರ ಸ್ಮಾರಕ ಇರಬೇಕು ಎಂದು. ಆದರೆ ಕಾರಣಾಂತರ ಗಳಿಂದ ವಿಷ್ಣು ವರ್ಧನ್ ಅವರ ಸ್ಮಾರಕ ಈಗ ಮೈಸೂರಿನಲ್ಲಿ ಆಗುತ್ತಿದೆ. ಇದೇ ತಿಂಗಳು 15 ರಂದು ವಿಷ್ಣು ಅವರ ಸ್ಮಾರಕದ ಕೆಲಸ ಮೈಸೂರಿನಲ್ಲಿ ಶುರು ಆಗಲಿದೆ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಕಾಮೆಂಟ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ ಕನ್ನಡ ನಾಡಿನ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಫಾಲೋ ಮಾಡಿರಿ ಹಾಗು ಇದನ್ನು ಮರೆಯದೆ ಲೈಕ್ ಮಾಡಿರಿ.

Trending

To Top