News

(video)ವಿಷ್ಣು ಮನೆಗೆ ಬಂದ ಅಂಬಿ ಗುಂಡು ತುಂಡು ಇಲ್ವಾ ಎಂದಿದ್ದಕ್ಕೆ ವಿಷ್ಣು ಮಾಡಿದ್ದೇನು ಗೊತ್ತ! ವಿಡಿಯೋ ನೋಡಿ

vishnu1

ನಿಮಗೆಲ್ಲ ಗೊತ್ತಿರೋ ಹಾಗೆ ಕನ್ನಡದ ಲೆಜೆಂಡ್ ಗಳು ಸಾಹಸ ಸಿಂಹ ವಿಷ್ಣುವರ್ಧನ್ ಹಾಗು ರೆಬೆಲ್ ಸ್ಟಾರ್ ಅಂಬರೀಷ್ ಅವರು ಜೀವದ ಗೆಳೆಯರು! ಅಂಬಿ ಹಾಗು ವಿಷ್ಣು ಅವರು ನಾಗರಹಾವು ಚಿತ್ರದಿಂದ ಇವರಿಬ್ಬರ ಸ್ನೇಹ ಶುರು ಆಯಿತು. ಅದಾದ ನಂತರ ಅಂಬಿ ಹಾಗು ವಿಷ್ಣು ಅವರು ಎಲ್ಲಿ ಹೋದರು ಎಲ್ಲಿ ಬಂದರು ಒಟ್ಟಿಗೆ ಇರುತ್ತಿದ್ದರು. ಅದಕ್ಕೆ ಸಾಕ್ಷಿ ಯಂತೆ ಈ ಒಂದು ಸಕತ್ ಕಥೆ ಕೇಳಿ!

(video)ವಿಷ್ಣು ಮನೆಗೆ ಬಂದ ಅಂಬಿ ಗುಂಡು ತುಂಡು ಇಲ್ವಾ ಎಂದಿದ್ದಕ್ಕೆ ವಿಷ್ಣು ಮಾಡಿದ್ದೇನು ಗೊತ್ತ! ವಿಡಿಯೋ ನೋಡಿ. ಈ ಕೆಳಗಿನ ವಿಡಿಯೋ ತಪ್ಪದೆ ನೋಡಿರಿ

ಎಲ್ಲರಿಗು ಗೊತ್ತಿರೋ ಹಾಗೆ ರೆಬೆಲ್ ಸ್ಟಾರ್ ಅಂಬರೀಷ್ ಅವರಿಗೆ ಮುಂಚೆ ಇಂದಲು ಸ್ವಲ್ಪ ಗುಂಡಿನ ಚಟ ಇತ್ತು! ಅದರ ಜೊತೆ ಸಿಗರೇಟ್ ಚಟ ಕೂಡ ಇತ್ತು! ಒಮ್ಮೆ ಅಂಬಿ ಅವರು ವಿಷ್ಣು ಮನೆಗೆ ಬಂದು ಏನಪ್ಪಾ ಗುಂಡು ತುಂಡು ಇಲ್ವಾ ಎಂದು ವಿಷ್ಣು ದಾದಾಗೆ ಕೇಳಿದಾಗ ವಿಷ್ಣು ಮಾಡಿದ್ದೇನು ಗೊತ್ತ!

ನಿಮಾಗ್ಲೆಲ ಗೊತ್ತಿರೋ ಹಾಗೆ ಸಾಹಸ ಸಿಂಹ ವಿಷ್ಣುವರ್ಧನ್ ಅವರು ಸಸ್ಯಾಹಾರಿ! ಅವರು ಮಾಂಸಾಹಾರಿ ತಿಂಡಿಗಳನ್ನು ತಿನ್ನುವುದಿಲ್ಲ. ಆದರೆ ಅಂಬಿ ವಿಷ್ಣು ಅವರಿಗೆ ಈತರ ಕೇಳಿದ ನಂತರ ಒಂದು ಚೂರು ಯೋಚನೆ ಮಾಡದೆ ಮರುದಿನವೇ ಅಂಬಿ ಅವರಿಗೆ ವಿಷ್ಣು ಮನೆಯಲ್ಲಿ ಗುಂಡು ಹಾಗು ತುಂಡು ವಿಷ್ಣು ಅವರು ಅರೆಂಜ್ ಮಾಡಿದ್ದರು. ಅಂಬಿಗಾಗಿ ತಮ್ಮ ಮನೆಯಲ್ಲಿ ಚಿಕ್ಕ ಬಾರ್ ಕೌಂಟರ್ ಅನ್ನು ಓಪನ್ ಮಾಡುತ್ತಾರೆ.

ವಿಷ್ಣು ಅವರು ಒಂದು ಮಾತು ಹೇಳಿದ್ದರು! ” ತಾನು ಸತ್ತಾಗ ಅಂಬಿ ಅವರು ಪ್ರಪಂಚದ ಯಾವುದೇ ಜಗದಲ್ಲಿ ಇದ್ದರು ಕೂಡ ಬಂದೆ ಬರುತ್ತಾರೆ” ಎಂದು ಅಂಬಿ ಬಗ್ಗೆ ಹೇಳಿದ್ದರು. ಇವರಿಬ್ಬರ ಸ್ನೇಹ ಅದ್ಭುತ ಕಣ್ರೀ! ಕನ್ನಡದ , ಕನ್ನಡಿಗರ ಲಾಸ್ ಕಣ್ರೀ! ನಮ್ಮ ಜೊತೆ ಇವರಿಬ್ಬರು ಈಗ ಇಲ್ಲ! ನಿಜಕ್ಕೂ ಬೇಜಾರ್ ಆಗುತ್ತದೆ.

Click to comment

You must be logged in to post a comment Login

Leave a Reply

Trending

To Top