News

ಭಾರತದ ಕ್ರಿಕೆಟ್ ನಾಯಕ ವಿರಾಟ್ ಕೋಲಿ ತಂದೆ ಆಗಲಿದ್ದಾರೆ! ಮು#ದ್ದಾದ ಫೋಟೋ ಹಂಚಿಕೊಂಡ ಅನುಷ್ಕಾ

ಹೌದು! ಇದು ಖುಷಿಯ ಸುದ್ದಿ! ವಿರಾಟ್ ಕೋಲಿ ಹಾಗು ಅನುಷ್ಕಾ ಶರ್ಮ ಅವರು ಈಗಷ್ಟೇ ಒಂದು ಖುಷಿಯ ವಿಚಾರವನ್ನು ತಮ್ಮ ಅಭಿಮಾನಿಗಳ ಜೊತೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅದೇನಪ್ಪ ಅಂದರೆ, ವಿರಾಟ್ ಕೋಲಿ ಅವರು ತಂ#ದೆ ಆಗು#ತ್ತಿದ್ದಾರೆ ಎಂದು. ಇವರಿಬ್ಬರ ಜೊತೆಗಿರುವ ಒಂದು ಮು#ದ್ದಾದ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋ#ಸ್ಟ್ ಮಾಡಿದ್ದಾರೆ ವಿರಾಟ್ ಹಾಗು ಅನುಷ್ಕಾ ಅವರು. ನಾವು ಇಬ್ಬರಲ್ಲ ಮೂರು ಎಂದು ಅನುಷ್ಕಾ ಶರ್ಮ ಅವರು ಖುಷಿಯಿಂದ ಹಂಚಿಕೊಂಡಿದ್ದಾರೆ. ಸದ್ಯ ಈ ಸುದ್ದಿ ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈ#ರಲ್ ಆಗಿದೆ.

ಅನುಷ್ಕಾ ಶರ್ಮ ಅವರು ಸದ್ಯ ತುಂಬು ಘ#ರ್ಭಿಣಿ! ಅನುಷ್ಕಾ ಶರ್ಮ ಅವರು ಹೇಳುವ ಪ್ರಕಾರ ಅನುಷ್ಕಾ ಶರ್ಮ ಅವರಿಗೆ ವೈ#ದ್ಯರು ಮುಂದಿನ ವ#ರ್ಷ್ ಜಾನ್ವಾರಿ ನಲ್ಲಿ ಡೇ#ಟ್ ಕೊಟ್ಟಿದ್ದಾರೆ. ಸದ್ಯ ಅನುಷ್ಕಾ ಶರ್ಮ ಅವರು 3 ತಿಂಗಳ ಘ#ರ್ಭಿಣಿ ಎಂದು ಗೊತ್ತಾಗಿದೆ. ವಿರಾಟ್ ಕೋಲಿ ಹಾಗು ಅನುಷ್ಕಾ ಶರ್ಮ ಇಬ್ಬರಿಗೂ ಒಳ್ಳೇದ್ ಆಗಲಿ ಎಂದು ಶುಭ ಹಾರೈಸೋಣ! ಈ ಹಿಂದೆ ಭಾರತದ ಕ್ರಿಕೆಟ್ ತಂಡದ ಆಟಗಾರನಾದ ಹಾರ್ಧಿಕ್ ಪಾಂಡ್ಯ ದಂಪತಿಗಳು ಕೂಡ ಒಂದು ಮುದ್ದಾದ ಮಗುವಿಗೆ ಜನ್ಮ ನೀಡಿದ್ದು ನಿಮಗೆ ಗೊತ್ತೇ ಇದೆ.

ಸದ್ಯ ಅನುಷ್ಕಾ ಶರ್ಮ ಹಾಗು ವಿರಾಟ್ ಕೋಲಿ ಅವರಿಗೆ, ದೇಶದ ಸಿನಿಮಾ ನಟರಾದ ಶಾರುಖ್ ಖಾನ್, ಅಮಿರ್ ಖಾನ್ , ಸಲ್ಮಾನ್ ಖಾನ್ ಅವರು ಕೂಡ ಶುಭ ಹಾರೈಸಿದ್ದಾರೆ. ಇದಲ್ಲದೆ ಕ್ರಿಕೆಟ್ ತಾರೆಯರಾದ ರವಿ ಶಾಸ್ತ್ರೀ, ಧೋನಿ, ಹಾರ್ಧಿಕ್ ಪಾಂಡ್ಯ, ಸಚಿನ್ ತೆಂಡೂಲ್ಕರ್ ಸೇರಿದಂತೆ ಹಲವಾರು ಕ್ರಿಕೆಟ್ ತಾರೆಯರು ಕೂಡ ಶುಭ ತಿಳಿಸಿದ್ದಾರೆ. ಇದಲ್ಲದೆ ವಿರಾಟ್ ಹಾಗು ಅನುಷ್ಕಾ ಅವರ ಕೋಟ್ಯಂತರ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಈ ಶುಭ ಸುದ್ದಿಗೆ ಕೇಳಿ ಶುಭ ಹಾರೈಸಿದ್ದಾರೆ. ಈ ಸುದ್ದಿ ಇಷ್ಟವಾದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ಕಾಮೆಂಟ್ ಮಾಡಿರಿ. ಕನ್ನಡ ಸಿನಿಮಾಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಲೈಕ್ ಮಾಡಿ ಹಾಗು ಇದನ್ನು ಮರೆಯದೆ ಶೇರ್ ಮಾಡಿರಿ.

Trending

To Top