Home News ವಿನೋದ್ ಪ್ರಭಾಕರ್ ಅವರ ಹೆಂಡತಿ ಹೇಗಿದ್ದಾರೆ ಗೊತ್ತ! ಯಾವ ನಟಿಗೂ ಕಮ್ಮಿ ಇಲ್ಲ

ವಿನೋದ್ ಪ್ರಭಾಕರ್ ಅವರ ಹೆಂಡತಿ ಹೇಗಿದ್ದಾರೆ ಗೊತ್ತ! ಯಾವ ನಟಿಗೂ ಕಮ್ಮಿ ಇಲ್ಲ

vinod
vinod

ವಿನೋದ್ ಪ್ರಭಾಕರ್ ಅವರ ಹೆಂಡತಿ ಹೇಗಿದ್ದಾರೆ ಗೊತ್ತ! ಯಾವ ನಟಿಗೂ ಕಮ್ಮಿ ಇಲ್ಲ. ಕನ್ನಡ ನಟ ವಿನೋದ್ ಪ್ರಭಾಕರ್ ಅವರು ಕನ್ನಡದ ಖ್ಯಾತ ನಟ ಟೈಗರ್ ಪ್ರಭಾಕರ್ ಅವರ ಪುತ್ರ. ಇವರು ನವಗ್ರಹ ಚಿತ್ರದಲ್ಲಿ ತಮ್ಮ ಪಾತ್ರದ ಮೂಲಕ ಇಡೀ ಕರ್ನಾಟಕದ ಮನೆ ಮಾತಾದರು. ಪೂರ್ತಿ ಆರ್ಟಿಕಲ್ ನೋಡಿ! ಹಾಗು ವಿನೋದ್ ಪ್ರಭಾಕರ್ ಅವರ ಮುದ್ದಾದ ಕುಟುಂಬವನ್ನು ನೋಡಿರಿ.

ಅದಾದ ನಂತರ ಸುಮಾರು 15 ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. ಇವರ ಮುದ್ದಾದ ಕುಟುಂಬ ಹೇಗಿದೆ ಬನ್ನಿ ನೋಡೋಣ.

ವಿನೋದ್ ಪ್ರಭಾಕರ್ ಅವರ ಮೊಟ್ಟ ಮೊದಲ ಕನ್ನಡ ಚಿತ್ರ ಗಡಿಪಾರ್. ಈ ಚಿತ್ರ ಬಿಡುಗಡೆ ಆಗಿದ್ದು 2005 ರಲ್ಲಿ. ಅದಾದ ನಂತರ ಇವರು VIP 5 ಎಂಬ ಚಿತ್ರದಲ್ಲಿ ನಟಿಸಿದ್ದರು. ಅದಾದ ನಂತರ ಬಂದಿದ್ದು ನವಗ್ರಹ. ನವಗ್ರಹ ಚಿತ್ರದ ಮೂಲಕ ಕನ್ನಡ ನಟ ವಿನೋದ್ ಪ್ರಭಾಕರ್ ಅವರು ಕರ್ನಾಟಕದ ಒಬ್ಬ ಟಾಲೆಂಟೆಡ್ ಹೀರೋ ಎಂದು ಅನಿಸಿಕೊಂಡರು.

ಇತ್ತೀಚಿಗೆ ಕನ್ನಡ ನಟ ವಿನೋದ್ ಪ್ರಭಾಕರ್ ಅವರು ಕ್ರ್ಯಾಕ್, ಬೆಳ್ಳಿ, tyson , ವೈರಿ ಹಾಗು ಹಲವಾರು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇವರ ಮುದ್ದಾದ ಕುಟುಂಬ ಹೇಗಿದೆ ಒಮ್ಮೆ ನೋಡಿರಿ.

ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಟರ ಬಗ್ಗೆ, ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಲೈಕ್ ಮಾಡಿರಿ. ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ನಮಗೆ ತಿಳಿಸಿ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಶೇರ್ ಮಾಡಿರಿ.

Exit mobile version