ವಿನಯ್ ರಾಜ್ ಕುಮಾರ್ ಮದುವೆ ಆಗದೆ ಇರಲು ಕಾರಣ ಏನು ಗೊತ್ತಾ?

ರಾಘವೇಂದ್ರ ರಾಜ್ ಕುಮಾರ್ ಅವರ ದೊಡ್ಡ ಮಗ ವಿನಯ್ ರಾಜ್ ಕುಮಾರ್ ಅವರಿಗೆ 32 ವರ್ಷ ವಯಸ್ಸು ಇವರ ತಮ್ಮ ಯುವ ರಾಜ್ ಕುಮಾರ್ ಇವರಿಗೆ 25 ವಯಸ್ಸು ಅವರು ಇದಾಗಲೇ ದಾಂಪತ್ಯ ಜೀವನಕ್ಕೆ ಕಾಲಿಟಿದ್ದಾರೆ. ಆದರೆ ವಿನಯ್ ಅವರು ತಾವು ಮದುವೆ ಆಗುದಿಲ್ಲ ಎಂದು ಶಪಥ ಮಾಡಿದ್ದಾರೆ ಎಂದು ಕೇಳಿಬಂದಿದೆ.

ಇವರು ತಮ್ಮನ ಮದುವೆ ಸಮಯದಲ್ಲಿ ರನ್ ಆಂಟನಿ ವೃಕ್ಷ ಅವರ ಜೊತೆ ಕಾಣಿಸಿಕೊಂಡಿದ್ದರು. ಇವರಿಬ್ಬರೂ ಸಹ ಮದುವೆಯಾಗುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿತ್ತು. ಅನಂತರ ಇಬ್ಬರೂ ಸಹ ನಾವಿಬ್ಬರೂ ಜಸ್ಟ್ ಸಿನಿಮಾ ಕೆಲಸಕ್ಕಾಗಿ ಮಾತ್ರ ಜೊತೆಯಲ್ಲಿದ್ದೇವೆ ಎಂದು ಹೇಳಿ ಕ್ಲಾರಿಫೈ ಮಾಡಿದರು. ಅನಂತರ ಪಾರ್ವತಿ ನಾಯರ್ ಅವರ ಜೊತೆ ವಿನಯ್ ಅವರು ಕಾಣಿಸಿಕೊಂಡಿದ್ದರು ಆಗ ಅದೇ ಪ್ರಶ್ನೆ ಕೇಳಿದಾಗ ಅವರು ನಾವಿಬ್ಬರೂ ಸ್ಕೂಕ್ ಫ್ರಂಡ್ಸ್ ಎಂದು ಹೇಳುತ್ತಾರೆ.

ಕೆಲವರು ನೇರವಾಗಿ ಪ್ರೀತಿಸಿದ ಇಬ್ಬರೂ ಹುಡುಗಿಯರ ಜೊತೆ ಬ್ರೇಕ್ ಅಪ್ ಆಗಿರುವ ಕಾರಣ ಮದುವೆಯಾಗುತ್ತಿಲ್ಲ ಎಂದು ಕೇಳಿದಾಗ, ವಿನಯ್ ಅವರು ಇಲ್ಲ ನಾನು ಯಾವಿದೆ ಪ್ರೀತಿಯನ್ನು ಮಾಡಿಲ್ಲ ಇಬ್ಬರೂ ನನ್ನ ಸ್ನೇಹಿತರು ಅಷ್ಟೇ ಎಂದು ಹೇಳುತ್ತಾರೆ. ಆಗ ರಾಘಣ್ಣ ಅವರು ಇಲ್ಲ ಇವನು ಇದೀಗ ಸಿನಿಮಾಗಳ ಮೇಲೆ ತನನ್ನು ತಾನು ತೊಡಗಿಸಿಕೊಂಡಿದ್ದಾನೆ ಮತ್ತು ಮನೆಯ ಎಲ್ಲಾ ಜಾವಾಬ್ದಾರಿಗಳು ಇವನ ಮೇಲೆ ಇರುವ ಕಾರಣ ಇನ್ನು ಈಗಲೇ ಮದುವೆ ಬೇಡ ಎಂದು ನಿರ್ಧಾರ ಮಾಡಿರುವುದಾಗಿ ಹೇಳುತ್ತಾರೆ.

Previous articleಅರವಿಂದ್ ಹುಟ್ಟುಹಬ್ಬದ ದಿನವೇ ಪ್ರೊಪೋಸ್ ಮಾಡಿದ್ರ ದಿವ್ಯ?
Next articleದೊಡ್ಮನೆಯಿಂದ ಬಂದಿದೆ ಒಂದು ಸಿಹಿ ಸುದ್ದಿ!