(video)ಕಿಚ್ಚ ಸುದೀಪ್ ದಿ ವಿಲನ್ ಟೈಟಲ್ ವಿಡಿಯೋ ಹಾಡನ್ನು ಒಂದೇ ದಿನದಲ್ಲಿ 7 ಲಕ್ಷ ಮಂದಿ ನೋಡಿದ್ದಾರೆ! ವಿಡಿಯೋ ವೈರಲ್

villain1
villain1

ಪ್ರೇಮ್ ನಿರ್ದೇಶನದ ಕಿಚ್ಚ ಸುದೀಪ್ ಹಾಗು ಶಿವಣ್ಣ ನಟಿಸಿರುವ ದಿ ವಿಲನ್ ಚಿತ್ರ ಇದೆ ವರ್ಷ ಬಿಡುಗಡೆ ಆಗಿ ಒಳ್ಳೆಯ ಪ್ರದರ್ಶನ ಕಾಣುತ್ತಿತ್ತು. ಈ ಚಿತ್ರದಲ್ಲಿ ಹಾಲಿವುಡ್ ನಟಿ ಅಮಿ ಜ್ಯಾಕ್ಸನ್ ಕೂಡ ನಟಿಸಿದ್ದಾಳೆ. ಈ ಚಿತ್ರ ಒಳ್ಳೆಯ ಕಲೆಕ್ಷನ್ ಮಾಡಿದ್ದರೂ ಬಹಳಷ್ಟು ಜನರಿಗೆ ಈ ಚಿತ್ರ ಅಷ್ಟೇನೂ ಇಷ್ಟ ಆಗಿರಲಿಲ್ಲ. ಪ್ರೇಮ್ ಬರೀ ಬಿಲ್ಡ್ ಅಪ್ ಎಂದು ಬಹಳ ಜನ ಯೌಟ್ಯೂಬಿನಲ್ಲಿ ವಿಡಿಯೋ ಮಾಡಿ ಹಾಕಿದ್ದರು. ಈಗ ದಿ ವಿಲನ್ ಚಿತ್ರದ ಕಿಚ್ಚ ಸುದೀಪ್ ಅವರ ಟೈಟಲ್ ವಿಡಿಯೋ ಹಾಡು ಯೌಟ್ಯೂಬ್ ನಲ್ಲಿ ಬಿಡುಗಡೆ ಆಗಿದೆ. ಬಿಡುಗಡೆ ಆಗಿ ಒಂದೇ ದಿನದಲ್ಲಿ ಬರೋಬ್ಬರಿ 7 ಲಕ್ಷ ಜನ ಇದನ್ನು ನೋಡಿದ್ದಾರೆ. ಅದಲ್ಲದೆ ಈ ವಿಡಿಯೋ ಟೈಟಲ್ ಹಾಡು ಯೌಟ್ಯೂಬ್ ನಲ್ಲಿ 2 ದಿನಗಳಿಂದ ಟ್ರೆಂಡಿಂಗ್ ಆಗಿದೆ. ನೀವು ತಪ್ಪದೆ ಈ ಕೆಳಗಿನ ದಿ ವಿಲನ್ ಟೈಟಲ್ ಹಾಡು ನೋಡಿರಿ ಸದ್ಯ ಕಿಚ್ಚ ಸುದೀಪ್ ಅವರು ತಮ್ಮ ಹೊಸ ಚಿತ್ರ ಪೈಲ್ವಾನ್ ನಲ್ಲಿ ಬ್ಯುಸಿ ಆಗಿದ್ದಾರೆ. ಈ ಚಿತ್ರದಲ್ಲಿ ನಮ್ಮ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು 6 ಪ್ಯಾಕ್ ಬಾಡಿ ಮಾಡಿದ್ದಾರೆ. ಇನ್ನೊಂದೆಡೆ ಶಿವಣ್ಣ ಅವರು ತಮ್ಮ ಹೊಸ ಚಿತ್ರ ಕವಚ ದಲ್ಲಿ ಬಹಳ ಬ್ಯುಸಿ ಆಗಿದ್ದಾರೆ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಈ ವಿಡಿಯೋ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಪ್ಪದೆ ನಮಗೆ ತಿಳಿಸಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಲೈಕ್ ಮಾಡಿರಿ.

Previous article(video)ಪ್ರಾಣ ಹೋದ್ರು ಕೂಡ ವಿಷ್ಣು ಸ್ಮಾರಕ ಆಗೋಕೆ ಬಿಡುವುದಿಲ್ಲ ಎಂದು ಅಜ್ಜಿ ಹೇಳಿದ್ದೇಕೆ! ಶಾಕಿಂಗ್ ಸತ್ಯ ವಿಡಿಯೋ ನೋಡಿ
Next article(video)ಅಂಬಿ ಮೇಲಿನ ಪ್ರೀತಿಗೆ ತನ್ನ ಹುಟ್ಟು ಹಬ್ಬದ ಆಚರಿಸಿಕೊಳ್ಳದ ವಿನೋದ್ ಪ್ರಭಾಕರ್! ವಿಡಿಯೋ ನೋಡಿ