ನಮ್ಮ ದೇಶದಲ್ಲಿ ಆಸ್ತಿ ಗೋಸ್ಕರ, ಜಮೀನಿಗೋಸ್ಕರ ಅಣ್ಣ ತಮ್ಮಂದಿರು, ನೆಂಟರು ಜಗಳ ಆಡುವುದು ನೋಡಿದ್ದೇವೆ. ಇದು ವಿಚಿತ್ರ ಘಟನೆ. ಒಂದು ಜಮೀನಿಗೋಸ್ಕರ ಹೆಂಗಸರು ಎಲ್ಲರ ಮುಂದೆ ಹೆಂಗೆ ಕಚ್ಚಾಡಿ ಕೊಂಡಿದ್ದಾರೆ ಗೊತ್ತ! ಈ ಶಾಕಿಂಗ್ ವಿಡಿಯೋ ಒಮ್ಮೆ ನೋಡಿರಿ. (video)ಜಮೀನು ವಿವಾದಕ್ಕೆ ಮೈಮೇಲಿನ ಬಟ್ಟೆ ಬಿದ್ರೂ ಅರಿವಿಲ್ಲದೆ ಜಮೀನಿನಲ್ಲೆ ಹೊಡೆದಾಡಿದ ಹೆಂಗಸರು!
ಈ ಕೆಳಗಿನ ವಿಡಿಯೋ ನೋಡಿ
ಈ ರೀತಿಯ ವಿವಾದ ಹಾಗು ಜಗಳವನ್ನು ನೀವು ಎಲ್ಲೋ ನೋಡಿರಲಿಕ್ಕಿಲ್ಲ. ಮೈಮೇಲಿನ ಬಟ್ಟೆ ಬಿದ್ದರು ಅರಿವಿಲ್ಲದೆ ಒಬ್ಬರ ಜುಟ್ಟು ಒಬ್ಬರು ಹಿಡಿದು ಸಿಕ್ಕ ಪಟ್ಟೆ ಜಗಳ ವಾಡಿದ ಹೆಂಗಸರು. ಗಂಗಾಧರಪ್ಪ ಭೋವಿಯ ಪಿತ್ರಾರ್ಜಿತ ಆಸ್ತಿ ಗೋಸ್ಕರ ಈ ಹೆಂಗಸರು ಹೇಗೆ ಕಿತ್ತಾಡ್ತಾ ಇದ್ದಾರೆ ನೋಡಿ. ಏನೇ ಆಗ್ಲಿ ಗೆಳೆಯರೇ ಇಂತಹ ವಿಷ್ಯ ಗಳನ್ನೂ ಕೂತು ಬಗೆ ಹರಿಸಿ ಕೊಳ್ಳ ಬೇಕು ಇಂತಹ ಕೆಲಸವನ್ನು ಮಾಡಬಾರದು.
ಕನ್ನಡ ಚಿತ್ರಗಳ ಬಗ್ಗೆ ಕನ್ನಡ ನಾಡಿನ ಬಗ್ಗೆ ಕರ್ನಾಟಕದ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಲೈಕ್ ಮಾಡಿರಿ. ಈ ವಿಡಿಯೋ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯ ವನ್ನು ನಮಗೆ ತಿಳಿಸಿ.
