News

ಈ ಆರೋಪ ಸಾಭೀತಾದ್ರೆ ದುನಿಯಾ ವಿಜಿಗೆ 7 ವರ್ಷ ಜೈಲ್! ಸ್ಪೋಟಕ ಸುದ್ದಿ

jail1

ದುನಿಯಾ ವಿಜಿ ಹಾಗು ಅವರ ಕುಟುಂಬ ಒಂದಲ್ಲ ಒಂದು ಕಾರಣ ದಿಂದ ಸುದ್ದಿ ಅಲ್ಲಿ ಇರುತ್ತಾರೆ. ಇತ್ತೀಚಿಗೆ ದುನಿಯಾ ವಿಜಿ ಅವರು ಜಿಮ್ ಟ್ರೇನರ್ ಒಬ್ಬನ ಮೇಲೆ ಹಲ್ಲೆ ಮಾಡಿ 3 ದಿನ ಜೇಲು ವಾಸ ಅನುಭವಿಸಿದ್ದರು. ಅದಾದ ನಂತರ ತನ್ನ ಮೊದಲ ಪತ್ನಿ ಹಾಗು ಮಕ್ಕಳ ಮೇಲೆ ಹಲ್ಲೆ ಪ್ರಕರಣ ದಿಂದ ಮತ್ತೆ ಸುದ್ದಿ ಅಲ್ಲಿದ್ದರು. ಈಗ ವಿಷ್ಯ ಏನಪ್ಪಾ ಅಂದರೆ.. ದುನಿಯಾ ವಿಜಿ ಮೊದಲ ಪತ್ನಿ ನಾಗರತ್ನ ಅವರು ದುನಿಯಾ ವಿಜಿ ಮೇಲೆ ಮತ್ತೊಂದು ಕೇಸ್ ಹಾಕಿದ್ದಾರೆ. ಅದೇನೆಪ್ಪ ಅಂದರೆ ಕಾನೂನಿನ ಪ್ರಕಾರ ಮೊದಲ ಪತ್ನಿಯ ಅನುಮತಿ ಇಲ್ಲದೆ, ಅಥವಾ ಮೊದಲ ಪತ್ನಿ ಇರುವಾಗ ಎರಡನೇ ಪತ್ನಿ ಇದ್ದಾಳೆ ಎಂದು ಓಪನ್ ಆಗಿ ಹೇಳುವುದು ಕಾನೂನು ಪ್ರಕಾರ ತಪ್ಪು. ಪಾನಿಪುರಿ ಕಿಟ್ಟಿ ತಮ್ಮನ ಮೇಲೆ ಹಲ್ಲೆ ಆದಾಗ ದುನಿಯಾ ವಿಜಿ ಅವರು ಕೀರ್ತಿ ತನ್ನ ಎರಡೆನೆ ಪತ್ನಿ ಎಂದು ಹೇಳಿದ್ದರು. ಇದರ ಬಗ್ಗೆ ಮೊದಲ ಪತ್ನಿ IPC ಸೆಕ್ಷನ್ 494 ಕೇಸ್ ಹಾಕಿದ್ದಾಳೆ. ಅಪ್ಪಿ ತಪ್ಪಿ ಕೂಡ ಈ ಕೇಸ್ ಸಾಭೀತಾದ್ರೆ ದುನಿಯಾ ವಿಜಿ ಅವರಿಗೆ ಸುಮಾರು 7 ವರ್ಷಗಳು ಜೈಲ್ ಆಗುತ್ತದೆ ಎಂದು ಬಲ್ಲ ಮೂಲಗಳು ಹೇಳಿದ್ದಾರೆ.
ಅದಲ್ಲದೆ ಇತ್ತೀಚಿಗೆ ದುನಿಯಾ ವಿಜಿ ಅವರ ಮೊದಲನೇ ಪತ್ನಿ ನಾಗರತ್ನ ಅವರು ಪೋಲೀಸರ ಬಳಿ ಬಂದು ದುನಿಯಾ ವಿಜಿ ಮೇಲೆ ದೂರು ಕೊಟ್ಟಿದ್ದಾರೆ. ಹಾಗು ಇತ್ತೀಚಿಗೆ ನಾಗರತ್ನ ಅವರು ದುನಿಯಾ ವಿಜಿ ಇಲ್ಲದ ಸಮಯದಲ್ಲಿ ಅವರ ಮನೆಗೆ ನುಗ್ಗಿ ಎರಡನೇ ಪತ್ನಿ ಕೀರ್ತಿ ರನ್ನು ಥಳಿಸಿದ್ದ ವಿಡಿಯೋ ಕೂಡ ವೈರಲ್ ಆಗಿತ್ತು. ಇತ್ತೀಚಿಗೆ ಬೆಂಗಳೂರಿಗೆ ಪೋಸ್ಟಿಂಗ್ ಆಗಿರುವ ಖಡಕ್ ಸಿಂಗಂ ಪೊಲೀಸ್ ಅಣ್ಣಾಮಲೈ ಅವರು ದುನಿಯಾ ವಿಜಿ ಹಾಗು ಅವರ ಕುಟುಂಬಕ್ಕೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಅಣ್ಣಾಮಲೈ ಹೇಳುವ ಪ್ರಕಾರ ನಿಮ್ಮ ಮನೆ ವಿಷ್ಯ ನೀವೇ ಸರಿ ಮಾಡ್ಕೊಳ್ಳಿ! ಪದೇ ಪದೇ ಪೊಲೀಸ ಹತ್ತಿರ ಬರಬೇಡಿ! ನಮಗೆ ಬೇರೆ ಇಂಪಾರ್ಟೆಂಟ್ ಕೇಸ್ ಗಳು ಇವೆ! ಎಂದು ಹೇಳಿದ್ದಾರೆ. (video)ದುನಿಯಾ ವಿಜಿ ಕುಟುಂಬಕ್ಕೆ ಖಡಕ್ ವಾರ್ನಿಂಗ್ ಕೊಟ್ಟ ಅಣ್ಣಾಮಲೈ!
ಇತ್ತೀಚಿಗೆ ದುನಿಯಾ ವಿಜಿ ಅವರ ಮಗಳು ಮೋನಿಕಾ ಹಾಗು ಮೊದಲನೇ ಹೆಂಡತಿ ನಾಗರತ್ನ ಅವರು ದುನಿಯಾ ವಿಜಿ ಮೇಲೆ ಮತ್ತೆ ದೂರು ನೀಡಿದ್ದರು. ದುನಿಯಾ ವಿಜಿ ಹಾಗು ಕೀರ್ತಿ ಗೌಡ ಅವರು ತಮ್ಮ ಮಗಳ ಮೇಲೆ ಹಲ್ಲೆ ಮಾಡಿದ್ದಾರೆ ಅಂತ! ಆಧಾರ್ ಈಗ ದುನಿಯಾ ವಿಜಿ ಮನೆಯ CCTV ವಿಡಿಯೋ ಲೀಕ್ ಆಗಿದೆ!ದುನಿಯಾ ವಿಜಿ ಅವರ ಮಗಳು ಮೋನಿಕಾ ಅವರು ಇತ್ತೀಚಿಗೆ ಆಸ್ಪತ್ರೆ ಯಿಂದ ಮಿಡಿದ ದವರಿಗೆ ದುನಿಯಾ ವಿಜಿ ಹಾಗು ಅವರ ಎರಡನೇ ಹೆಂಡತಿ ಕೀರ್ತಿ ಗೌಡ ಅವರು ತನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಹೇಳಿದ್ದಳು.

Trending

To Top