Cinema

ವಿಜಿಗೆ ಡ್ರ#ಗ್ ಸೇ#ವನೆ ಬಗ್ಗೆ ಕೇಳಿದಾಗ, ನಾನು ಪಾ#ರ್ಟಿನೆ ಮಾಡಲ್ಲ ಇನ್ನೂ ಡ್ರ#ಗ್ ಎಲ್ಲಿ ಅಂದಿದ್ದಾರೆ! ವಿಡಿಯೋ ನೋಡಿ

ನಿಮಗೆ ಗೊತ್ತಿರೋ ಹಾಗೆ, ಸದ್ಯ ನಮ್ಮ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಈ #ಡ್ರ#ಗ್ ಬಗ್ಗೆ ನೇ ಬಹಳಷ್ಟು ಸುದ್ದಿಗಳು ಹರಿದಾಡುತ್ತಿವೆ. ಇಂದ್ರಜಿತ್ ಲಂಕೇಶ್ ಅವರು ನೆನ್ನೆ ಪೊಲೀಸರನ್ನು ಭೇಟಿ ಮಾಡಿ ಎಲ್ಲಾ ದಾ#ಖಲೆಗಳನ್ನು ನೀಡಿದ್ದಾರೆ. ಇದರ ಬಗ್ಗೆ ನೆನ್ನೆ ಯಿಂದ ಸಾಕಷ್ಟು ಕನ್ನಡ ನಟ ನಟಿಯರು ಪ್ರತಿಕ್ರಿಯೆ ನೀಡಿದ್ದಾರೆ ಹಾಗು ನೀಡುತ್ತಿದ್ದಾರೆ. ನೆನ್ನೆಯಿಂದ ನಮ್ಮ ಡಿಬಾಸ್, ಸುಮಲತಾ, ರಾಕ್ ಲೈನ್ ವೆಂಕಟೇಶ್, ಸುದೀಪ್ ಇದರ ಬಗ್ಗೆ ಮಾತಾಡಿದ್ದಾರೆ. ಇವತ್ತು ನಮ್ಮ ಕನ್ನಡದ ನಟರಾದ ದುನಿಯಾ ವಿಜಿ ಅವರು ಇದರ ಬಗ್ಗೆ ಮಾತಾಡಿ, ನಾನು ಪಾ#ರ್ಟಿನೆ ಮಾಡಲ್ಲ ಇನ್ನೂ #ಡ್ರ#ಗ್ ಎಲ್ಲಮ್ಮ ಎಂದು ಹೇಳಿದ್ದಾರೆ! ದುನಿಯಾ ವಿಜಿ ಏನ್ ಹೇಳಿದ್ದಾರೆ ಈ ಕೆಳಗಿನ ವಿಡಿಯೋದಲ್ಲಿ ನೋಡಿ

News courtesy and source- TV5 Kannada – ನಿಮಗೆಲ್ಲ ಗೊತ್ತಿರೋ ಹಾಗೆ ಕಳೆದ ಒಂದು ದಿನದಿಂದ ನಮ್ಮ ಸ್ಯಾಂಡಲ್ ವುಡ್ ನಲ್ಲಿ #ಡ್ರ#ಗ್ ಮಾ#ಫಿ#ಯಾ ಬಗ್ಗೆ ಬಹಳ ದೊಡ್ಡ ಚರ್ಚೆ ನಡೆಯುತ್ತಾ ಇದೆ. ನೆನ್ನೆ ಕನ್ನಡದ ನಿರ್ದೇಶಕರಾದ ಹಾಗು ಪತ್ರಕರ್ತ ರಾದ ಇಂದ್ರಜಿತ್ ಲಂಕೇಶ್ ಅವರು ನಮ್ಮ ಕನ್ನಡ ಸಿನಿಮಾ ಇಂಡಸ್ಟ್ರಿ ಯಲ್ಲಿ ಬಹಳಷ್ಟು ಜನ #ಡ್ರ#ಗ್ ಸೇವನೆ ಮಾಡುತ್ತಾರೆ ಎಂದು ಶಕಿ0ಗ್ ಹೇಳಿಕೆ ನೀಡಿ ಎಲ್ಲರ ಉಬ್ಬೇರಿಸುವ ಕೆಲಸವನ್ನು ಮಾಡಿದ್ದರು. ಇದರಲ್ಲಿ ಬಹಳಷ್ಟು ದೊಡ್ಡ ದೊಡ್ಡ ನಟರ, ಹಾಡುಗಾರರ,ಸಂಗೀತ ನಿರ್ದೇಶಕರ, ನಟಿಯರ ಹೆಸರಿದೆ ಎಂದು ಹೇಳಿದ್ದರು ಇಂದ್ರಜಿತ್ ಲಂಕೇಶ್ ಅವರು! ಇದಕ್ಕೆ ಶಿವಣ್ಣ ಹೇಳಿದ್ದೇನು ಗೊತ್ತಾ!

ಇದಲ್ಲದೆ ನೆನ್ನೆ ಮಾಧ್ಯಮದವರ ಜೊತೆ ಮಾತಾಡಿದ ಇಂದ್ರಜಿತ್ ಲಂಕೇಶ್ ಅವರು ಬಾಲಿವುಡ್ ನಲ್ಲಿ ಹೇಗೆ ಕಂಗನಾ ಅವರು ಹಲವಾರು ನಟರ ಜಾ#ತಕವನ್ನು ಬಿ#ಚ್ಚಿ#ಟ್ಟಿದ್ದರು, ಅದೇ ರೀತಿ ನಾನು ಎಲ್ಲಾ ಹೇಳುತ್ತೇನೆ ಆದರೆ ನನಗೆ ಪೊಲೀಸರಿಂದ ರಕ್ಷಣೆ ಕೊಟ್ಟರೆ ಮಾತ್ರ ಹೇಳುತ್ತೇನೆ ಎಂದು ಇಂದ್ರಜಿತ್ ಲಂಕೇಶ್ ಅವರು ಹೇಳಿದ್ದಾರೆ. ಇದಲ್ಲದೆ ಇಂದ್ರಜಿತ್ ಲಂಕೇಶ್ ಅವರು ಇತ್ತೀಚಿಗೆ ಅಗಲಿದ ಚಿರು ಸರ್ಜಾ ಅವರ ಬಗ್ಗೆ ಕೂಡ ಕೇವಲವಾಗಿ ಮಾತಾಡಿದ್ದಾರೆ. ಇದಕ್ಕೆ ಸರ್ಜಾ ಕುಟುಂಬದ ಆಪ್ತರಾದ ಪ್ರಶಾಂತ್ ಸಂಭರ್ಗಿ ಅವರು ಕೂಡ ಇಂದ್ರಜಿತ್ ಲಂಕೇಶ್ ಅವರ ವಿರುದ್ಧ ಗರಂ ಆಗಿ ಹೇಳಿಕೆ ನೀಡಿದ್ದಾರೆ.

Trending

To Top