News

(video)ಅಗ್ನಿಸಾಕ್ಷಿ ವಿಜಯ್ ಸೂರ್ಯ ಅವರ ಮದುವೆಯ Exclusive ವಿಡಿಯೋ ನೋಡಿ!

vijay-surya

ಅಗ್ನಿಸಾಕ್ಷಿ ಧಾರಾವಾಹಿ ಯಾರಿಗೆ ಗೊತ್ತಿಲ್ಲ ಹೇಳಿ! ಅಗ್ನಿ ಸಾಕ್ಷಿ ದಾರಾವಾಹಿಯಿಂದ ಬಹಳ ಫೇಮಸ್ ಆದ ನಟ ಎಂದರೆ ವಿಜಯ್ ಸೂರ್ಯ! ವಿಜಯ್ ಸೂರ್ಯ ಅವರು ಮೊನ್ನೆ ಅಷ್ಟೇ ಚೈತ್ರ ಅವರ ಜೊತೆ ಮದುವೆ ಆಗಿದ್ದಾರೆ. ವಿಜಯ್ ಸೂರ್ಯ ಹಾಗು ಚೈತ್ರ ಅವರು ಬಹಳ ಸರಳ ರೀತಿಯಲ್ಲಿ ಬೆಂಗಳೂರಿನಲ್ಲಿ ಮದುವೆ ಆದರು! ಚೈತ್ರ ಅವರು ಮೂಲತಃ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ, ನಟ ವಿಜಯ್ ಸೂರ್ಯ ಅವರಿಗೆ ಚೈತ್ರ ಅವರು ಫ್ಯಾಮಿಲಿ ಫ್ರೆಂಡ್ ಎಂದು ತಳಿದು ಬಂದಿದೆ. ವಿಜಯ್ ಸೂರ್ಯ ಅವರ ಮದುವೆಯ ಸುಂದರ ಕ್ಷಣಗಳ ವಿಡಿಯೋ ಈಗ ವೈರಲ್ ಆಗಿದೆ! ವಿಜಯ್ ಸೂರ್ಯ ಅವರ ಮದುವೆಯ ಸುಂದರ ಕ್ಷಣಗಳು ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ
ಅಗ್ನಿ ಸಾಕ್ಷಿ ಧಾರಾವಾಹಿ ಯಾರಿಗೆ ಗೊತ್ತಿಲ್ಲ ಹೇಳಿ! ಸುಮಾರು 4 ವರ್ಷದಿಂದ ಈ ಕನ್ನಡದ ದಾರಾವಾಹಿಯಿ ನಡೆಯುತ್ತದೆ. ಈ ಧಾರಾವಾಹಿಯಲ್ಲಿ ಬರುವ ಸಿದ್ಧಾರ್ಥ್ ಹಾಗು ಸನ್ನಿದಿ ಬಹಳ ಫೇಮಸ್! ಈ ಧಾರಾವಾಹಿಗೆ ಬಂದ ಮೇಲೆ ಕರ್ನಾಟಕದ ಮನೆ ಮಾತಾಗಿದ್ದಾರೆ! ಈಗ ಅಗ್ನಿ ಸಾಕ್ಷಿ ಯಲ್ಲಿ ಮುಖ್ಯ ಪಾತ್ರದಲ್ಲಿ ಸಿದ್ದಾರ್ಥ್ ಅವರು ಮಿಂಚಿದ್ದಾರೆ. ಈಗ ಖುಷಿಯ ವಿಷ್ಯ ಏನಪ್ಪಾ ಅಂದರೆ ಅಗ್ನಿ ಸಾಕ್ಷಿ ಖ್ಯಾತಿಯ ಇದೆ feb 14 ರಂದು, ಅಂದರೆ ಪ್ರೇಮಿಗಳ ದಿನಾಚರಣೆಯ ದಿನದಂದು ಮದುವೆ ಆಗ್ತಾ ಇದ್ದಾರೆ! ಅಗ್ನಿ ಸಾಕ್ಷಿ ಸಿದ್ದಾರ್ಥ್ ಮದುವೆ ಆಗುತ್ತಿರುವ ಆ ಹುಡುಗಿ ಯಾರು ಗೊತ್ತ? ಅಗ್ನಿ ಸಾಕ್ಷಿ ಸಿದ್ಧಾರ್ಥ್ ಪ್ರೀತಿಸಿ ಮದುವೆ ಆಗ್ತಾ ಇದ್ದಾರಾ? ಇದರ ಬಗ್ಗೆ ಕಂಪ್ಲೀಟ್ ಮಾಹಿತಿಗಾಗಿ ಈ ಕೆಳಗಿನ ವಿಡಿಯೋ ಒಮ್ಮೆ ನೋಡಿರಿ
ಅಗ್ನಿಸಾಕ್ಷಿ ಧಾರಾವಾಹಿ 2015 ರಿಂದ ಇಲಿಯ ತನಕ ಬರೋಬ್ಬರಿ 1500 ಕ್ಕೂ ಹೆಚ್ಚು ಎಪಿಸೋಡ್ ಗಳು ಬಂದಿವೆ. ಇದಲ್ಲದೆ ಈ ಧಾರಾವಾಹಿ ಮೂಲಕ ಸಿದ್ದಾರ್ಥ ಹಾಗು ಸನ್ನಿದಿ ಅವರು ಕರ್ನಾಟಕದ ಮನೆ ಮಾತಾದರು. ಇದಲ್ಲದೆ ಸಿದ್ದಾರ್ಥ ಹಾಗು ಸನ್ನಿಧಿ ಅವರಿಗೆ ಈ ಧಾರಾವಾಹಿಗೆ ಬಂದ ಮೇಲೆ ಬಹಳಷ್ಟು ಸಿನಿಮಾ ಗಳಲ್ಲಿ ಆಫರ್ ಕೂಡ ಬಂದಿವೆ. ಸದ್ಯ ಕನ್ನಡ ದಲ್ಲಿ ಅತೀ ಹೆಚ್ಚು TRP ಬರುವ ಏಕೈಕ ಧಾರಾವಾಹಿ ಅಂದರೆ ಅದು ಅಗಿಣಿಸಾಕ್ಷಿ. ಇದಲ್ಲದೆ ಈ ಭಾರಿಯ ಬಿಗ್ ಬಾಸ್ ನಲ್ಲಿ ಕೂಡ ಈ ನಟರಿಗೆ ಆಫರ್ ಬಂದಿತ್ತು ಎಂದು ತಳಿದು ಬಂದಿದೆ.

Trending

To Top