ಇದೊಂದು ಪೈಶಾಚಿಕ ಕೃತ್ಯ ಎಂದರೆ ತಪ್ಪಾಗಲಾರದು! ಕೇವಲ 15 ರೂಪಾಯಿ ಸಿಗರೇಟ್ ಗೋಸ್ಕರ ಬೆಂಗಲ್ಲೂರಿನ ವಿಜಯ ನಗರದಲ್ಲಿ ಒಬ್ಬ ಯುವಕನನ್ನು ಕ್ರಿಕೆಟ್ ಬ್ಯಾಟ್ ನಿಂದ ಬರ್ಬರ ವಾಗಿ ಕೊಲೆ ಮಾಡಿದ್ದಾರೆ.
(video)ವಿಜಯನಗರದಲ್ಲಿ ಸಿಗರೇಟ್‌ಗಾಗಿ ಬರ್ಬರ ಹತ್ಯೆ ಮಾಡಿದ್ದ ವಿಡಿಯೋ ಈಗ ಫುಲ್ ವೈರಲ್ ಆಗಿದೆ!
ಈ ಕೆಳಗಿನ ವಿಡಿಯೋ ತಪ್ಪದೆ ನೋಡಿರಿ
ಈ ಕೊಲೆಯ ಮಾಡುವ ದ್ರಿಶ್ಯ ಯಾರಿ ಫೋನಿ ನಲ್ಲಿ ವಿಡಿಯೋ ರೆಕಾರ್ಡ್ ಮಾಡಿದ್ದಾರೆ. ಅದು ಈಗ ಸೋಶಿಯಲ್ ಮೀಡಿಯಾ ದಲ್ಲಿ ವೈರಲ್ ಆಗಿದೆ. ಈ ಘಟನೆ ಇದೆ ವರ್ಷ ಒಕ್ಟೋಬರ್ 4 ರಂದು ಬೆಂಗಳೂರಿನ ವಿಜಯನಗರದಲ್ಲಿ ನಡೆದ ಘಟನೆ. ಕೇವಲ ಒಂದು ಸಿಗರೇಟಿಗಾಗಿ ಈತನ ಸ್ನೇಹಿತರು ಇವನನ್ನು ತಾವು ಆಡುತ್ತಿದ್ದ ಕ್ರಿಕೆಟ್ ಬ್ಯಾಟಿನಿಂದ ಹೊಡೆದು ಕೊಲೆ ಮಾಡಿದ್ದಾರೆ.
ನೀವು ಮೇಲಿನ ವಿಡಿಯೋ ನೋಡಬಹುದು! ನಿಮ್ಮ ಹೃದಯ ಗಟ್ಟಿ ಇದ್ದಾರೆ ಮಾತ್ರ ಮೇಲಿನ ವಿಡಿಯೋ ನೋಡಿರಿ. ಏನ್ ಸ್ಥಿಥಿ ಬಂತು ಸ್ವಾಮೀ! ಕೇವಲ ಒಂದು ಸಿಗರೇಟಿಗಾಗಿ ಒಬ್ಬನ ಜೀವ ವನ್ನೇ ತಗೆಯುವ ವರೆಗೆ ಹೋಗಿದೆ ಅಂದರೆ ನಮ್ಮ ಸಮಾಜ ಎತ್ತ ಸಾಗುತ್ತಿದೆ!
ಅದಲ್ಲದೆ ಅಲ್ಲೇ ಇದ್ದ ಜನ ಇವನನಿಗೆ ಸಹಾಯ ಮಾಡವುವ ಬದಲು, ಕೆಲವರು ಅಲ್ಲಿಂದ ಓದಿ ಹೋಗಿದ್ದಾರೆ ಇನ್ನು ಕೆಲವರು ಈಗ ಭಯಾನಕ ಘಟನೆಯನ್ನು ತಮ್ಮ ತಮ್ಮ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿದ್ದಾರೆ. ಈಗ ಜಗತ್ತಿನಲ್ಲಿ ಮಾನವೀಯತೆ ಸತ್ತು ಹೋಗಿದೆ ಕಣ್ರೀ! ನಿಜಕ್ಕೂ ಬೇಜಾರ್ ಆಗುತ್ತೆ!
ಈ ವಿಡಿಯೋ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ನಮಗೆ ತಿಳಿಸಿ. ಕನ್ನಡ ನಾಡಿನ ಬಗ್ಗೆ, ಕನ್ನಡ ಚಿತ್ರಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಲೈಕ್ ಮಾಡಿರಿ.
