Cinema

ನಟಿ ವಿಜಯಲಕ್ಷ್ಮಿ ಅರೋಗ್ಯ ಗಂಭೀರ, ದಯವಿಟ್ಟು ಸಹಾಯ ಮಾಡಿ ಎಂದ ಸಹೋದರಿ!

ಕನ್ನಡ ಹಾಗೂ ತಮಿಳು ಚಿತ್ರರಂಗದಲ್ಲಿ ಜನಪ್ರಿಯತೆ ಪಡೆದಿದ್ದ ಹಿರಿಯ ನಟಿ ವಿಜಯಲಕ್ಷ್ಮಿ ಒಂದೆರಡು ದಿನಗಳ ಹಿಂದೆ ಫೇಸ್ ಬುಕ್ ನಲ್ಲಿ ವಿಡಿಯೋ ಒಂದನ್ನು ಅಪ್ಲೋಡ್ ಮಾಡಿ, ಬಿ#ಪಿ ಮಾತ್ರೆಗಳನ್ನು ತೆಗೆದುಕೊಂಡು ಆತ್ಮ#ತ್ಯೆ ಮಾಡಿಕೊಳ್ಳುವ ಪ್ರಯತ್ನ ಮಾಡಿ, ಆಸ್ಪತ್ರೆಗೆ ದಾಖಲಾಗಿದ್ದರು. ತಾವು ಈ ನಿರ್ಧಾರಕ್ಕೆ ಬರಲು ಮೂಲ ಕಾರಣ ಚೆನ್ನೈ ಮೂಲದ ನಟ ಹಾಗೂ ರಾಜಕಾರಣಿ ಸೀ#ಮನ್ ಎಂದು ವಿಡಿಯೋದಲ್ಲಿ ತಿಳಿಸಿದ್ದರು. ತಾವು ಹುಟ್ಟಿದ್ದು ಕರ್ನಾಟಕದಲ್ಲಿ ಎಂಬ ಒಂದೇ ಕಾರಣಕ್ಕೆ ಆತ ತುಂಬಾ ಕಾಟ ಕೊಟ್ಟಿದ್ದರು, ಕನ್ನಡಿಗರಿಗೆ ಅವರು ತುಂಬಾ ಹಿಂಸೆ ನೀಡುತ್ತಾರೆ. ಅಭಿಮಾನಿಗಳು ಅವರನ್ನು ಸುಮ್ಮನೆ ಬಿಡಬೇಡಿ ಎಂದು ವಿಜಯಲಕ್ಷ್ಮಿ ವಿಡಿಯೋದಲ್ಲಿ ಹೇಳಿದ್ದರು.
ಇದೀಗ ವಿಜಯಲಕ್ಷ್ಮಿ ಅವರ ಅಕ್ಕ ಉಷಾ ದೇವಿ, ಮಾಧ್ಯಮದ ಬಳಿಬಂದು, ಕನ್ನಡಿಗರಿಗೆ ಕನ್ನಡ ಅಭಿಮಾನಿಗಳಿಗೆ ವಿಜಯಲಕ್ಷ್ಮಿ ಅವರಿಗೆ ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ. ಉಷಾ ದೇವಿ ಅವರು ಹೇಳುವ ಪ್ರಕಾರ, ರಾಜಕಾರಣಿ ಸೀಮನ್ ಹಾಗೂ ನಟಿ ವಿಜಯಲಕ್ಷ್ಮಿ ಅವರಿಗೆ ಕಳೆದ 10ವರ್ಷಗಳಿಂದ ಸಂ#ಬಂಧ ಇತ್ತಂತೆ. ಮದುವೆ ಮಾಡಿಕೊಳ್ಳುತ್ತೇನೆ ಎಂದು ನಂ#ಬಿಸಿ, ಮೋ#ಸ ಮಾಡಿದ್ದಾರಂತೆ ಸೀ#ಮನ್. ವಿಜಯಲಕ್ಷ್ಮಿ ಅವರಿಗೆ ಬಹಳ ಕಿರು#ಕುಳ ಕೊಟ್ಟಿದ್ದಾರಂತೆ ಸೀ#ಮನ್. ಅವರ ಕಾಟದಿಂದ ವಿಜಯಲಕ್ಷ್ಮಿ ಅವರು ಮಾನಸಿಕವಾಗಿ ಸಂಪೂರ್ಣವಾಗಿ ಕುಗ್ಗಿಹೋಗಿದ್ದಾರಂತೆ. ಆಸ್ಪತ್ರೆಯಲ್ಲಿರುವ ವಿಜಯಲಕ್ಷ್ಮಿ ಅವರ ಸ್ಥಿತಿ ನಿನ್ನೆಗಿಂತ ಇಂದು ಹದಗೆಟ್ಟಿದೆ ಎಂದು ತಿಳಿಸಿದ್ದಾರೆ ಅವರ ಸಹೋದರಿ.
ಕಳೆದ ಬಾರಿ ವಿಜಯಲಕ್ಷ್ಮಿ ಕಷ್ಟದಲ್ಲಿದ್ದಾಗ ಕನ್ನಡಿಗರೇ ಕೈಹಿಡಿದಿದ್ದರು. ಈಗಲೂ ಸಹ ಕನ್ನಡಿಗರೇ ಅವರಿಗೆ ಸಹಾಯ ಮಾಡಬೇಕು ಎಂದು ಕನ್ನಡಿಗರಲ್ಲಿ ಮನವಿ ಮಾಡಿದ್ದಾರೆ. ಕನ್ನಡ ಹಾಗು ತಮಿಳು ಚಿತ್ರರಂಗದ ಕೆಲವು ಕಲಾವಿದರು ಕರೆಮಾಡಿ ವಿಜಯಲಕ್ಷ್ಮಿ ಅವರ ಆರೋಗ್ಯದ ಬಗ್ಗೆ ವಿಚಾರಿಸಿದ್ದಾರೆ ಎಂದು ಅವರ ಸಹೋದರಿ ತಿಳಿಸಿದ್ದಾರೆ. ಸೀ#ಮನ್ ಅವರ ಬಗ್ಗೆ ಚೆನ್ನೈ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರೂ, ಆತ ಅರೆ#ಸ್ಟ್ ಆಗಿಲ್ಲ ಎಂದಿದ್ದಾರೆ. ವಿಜಯಲಕ್ಷ್ಮಿ ಹೇಳಿರುವಂತೆ ಆತನನ್ನು ಸುಮ್ಮನೆ ಬಿಡ#ಬಾರದು ಎಂದು ಅವರ ಸಹೋದರಿ ತಿಳಿಸಿದ್ದಾರೆ.ಇದೊಂದೇ ಕಾರಣದಿಂದ ನನಗೆ ಮಾನಸಿಕವಾಗಿ ತೀವ್ರವಾದ ಹಿ#ಸೆ ನೀಡಿದ್ದಾರೆ. ಅವರ ಪಕ್ಷದ ಹೆಸರು “ನಾಮ್ ತಮಿಳರ್” ಎಂದು. ಸೀಮನ್ ಅವರು ಜಾತಿ ಬಗ್ಗೆ ತುಂಬಾ ಮಾತಾಡ್ತಾರೆ ಸೀಮನ್ ಅವರಿಗೆ ಜೀವನದ ಭಿಕ್ಷೆ ನೀಡಿದ ಪ್ರಭಾಕರ್ ಅವರ ಜಾತಿಯವಳು ನಾನು ,ಹಾಗಿದ್ದರೂ ನನಗೆ ಇಷ್ಟೆಲ್ಲ ಅ#ಮಾನ ಮಾಡಿದ್ದಾರೆ ಎಂದು ಅಳಲನ್ನು ತೋಡಿಕೊಂಡಿದ್ದಾರೆ. ಜೊತೆಗೆ, ತಮಿಳು ಹಾಗೂ ಕನ್ನಡ ಅಭಿಮಾನಿಗಳಿಗೆ, ನಾನು ಸ# ನಂತರ ಸೀಮನ್ ಅವರನ್ನು ಸುಮ್ಮನೆ ಬಿಡಲೇಬೇಡಿ, ಮುಂಜಾಗ್ರತಾ ಕ್ರಮವಾಗಿ ಜಾಮೀನು ತೆಗೆದುಕೊಳ್ಳಲು ಅವಕಾಶ ಸಿಗದಂತೆ ಮಾಡಿ. ಕರ್ನಾಟಕದಲ್ಲೂ ಅವರ ಪಕ್ಷ ಇದೆ. ಕನ್ನಡದವರಿಗೆ ಆತ ಬಹಳ ಕಾ# ಕೊಡುತ್ತಾನೆ. ಅವನನ್ನು ಬಿ#ಬೇಡಿ ಎಂದು ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ. ಇದು ನನ್ನ ಕೊನೆಯ ವಿಡಿಯೋ, ಇನ್ನುಮುಂದೆ ನಾನು ನೆ#ಪಾಗಿ ಉಳಿಯಲಿದ್ದೇನೆ.
ನನ್ನ ಸಾ# ಎಲ್ಲರ ಕಣ್ ತೆರೆಸಲಿ, ಇನ್ನು ಮುಂದೆ ಯಾರಿಗೂ ಈ ರೀತಿ ಆಗಬಾರದು. ನನ್ನಿಂದ ತೊಂದರೆ ಆಗಿದ್ದರೆ ಕ್ಷಮಿಸಿ. ಐ ಲವ್ ಯೂ ಆಲ್ ಎಂದು ಹೇಳಿ ವಿದೆಯೋದಲ್ಲಿ ಮಾತನ್ನು ಮುಗಿಸಿದ್ದಾರೆ. ಕನ್ನಡ ಹಾಗೂ ತಮಿಳು ಚಿತ್ರರಂಗದ ಖ್ಯಾತ ನಟಿ ವಿಜಯಲಕ್ಷ್ಮಿ ಅತ್ಮ#ತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾರೆ. ತಾವು ಅನುಭವಿಸಿದ ಕಷ್ಟವನ್ನು ಫೇಸ್ ಬುಕ್ ನಲ್ಲಿ ವಿಡಿಯೋ ಪೋಸ್ಟ್ ಮಾಡುವ ಹಂಚಿಕೊಂಡಿದ್ದಾರೆ. ತಮಿಳುನಾಡಿನ ನಟ ಹಾಗೂ ರಾಜಕಾರಣಿ ಸೀಮನ್ ಎಂಬುವರು ವಿಜಯಲಕ್ಷ್ಮಿ ಅವರಿಗೆ ಯಾವ ರೀತಿ ಕಷ್ಟಕೊಟ್ಟರು ಎಂಬುದನ್ನು ವಿವರಿಸಿ ಹೇಳಿದ್ದಾರೆ. ವಿಡಿಯೋದಲ್ಲಿ ತಮಿಳು ಹಾಗೂ ಕನ್ನಡ ಎರಡು ಭಾಷೆಯಲ್ಲೂ ಮಾತನಾಡಿದ್ದಾರೆ. ವಿಡಿಯೋ ಶುರುಮಾಡುವ ಮೊದಲೇ ತಾವು ಮೂರು ಬಿP ಮಾ#ತ್ರೆಗಳನ್ನು ತೆಗೆದುಕೊಂಡಿರುವುದಾಗಿಯೂ, ಇನ್ನು ಕೆಲವೇ ಸಮಯದಲ್ಲಿ ತಮ್ಮ ಬಿP ಲೋ ಆಗುವುದಾಗಿ ಹೇಳಿದ್ದಾರೆ ನಟಿ ವಿಜಯಲಕ್ಷ್ಮಿ. ತಮಗೆ ಬದುಕಲು ತುಂಬಾ ಆಸೆ ಇತ್ತು ಆದರೆ ಸೀಮನ್ ಮತ್ತು ಹರಿ ನಾಡರ್ ಎಂಬುವವರು ತಮನ್ನು ಬದುಕಲು ಬಿಡುತ್ತಿಲ್ಲ. ಬಹಳ ಕಾ# ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.

Trending

To Top