News

(video)ಅಂಬಾನಿಯ ಮನೆಯನ್ನೆ ಮೀರಿಸಿದ ವಿಜಯ್ ಮಲ್ಯನ ಬೆಂಗಳೂರಿನ ಹೊಸ ಮನೆ! ಹೇಗಿದೆ ಅಂತ ನೋಡಿದರೆ ಶಾಕ್

malya

ನಿಮಗೆಲ್ಲ ಗೊತ್ತಿರೋ ಹಾಗೆ ವಿಜಯ್ ಮಲ್ಯ ಅವರು ನಮ್ಮ ಭಾರತದ ಬ್ಯಾಂಕ್ ಗಳ ಸುಮಾರು 9000 ಕೋಟಿ ಸಾಲವನ್ನು ಕೊಡಲಾಗದೆ ತಲೆಮಾರಿಸಿಕೊಂಡು ದೂರದ ಲಂಡನ್ ಅಲ್ಲಿ ಸುಮಾರು 2 ವರ್ಷ ಗಳಿಂದ ಅಲ್ಲೇ ಸೆಟ್ಲ್ ಆಗಿದ್ದರು. ಭಾರತದ ಕೇಂದ್ರ ಸರ್ಕಾರದ ಸತತ ಪ್ರಯತ್ನಗಳಿಂದ ಲಂಡನ್ ಸರ್ಕಾರವು ವಿಜಯ್ ಮಲ್ಯ ಅವರು citizenship ಅನ್ನು ಕ್ಯಾನ್ಸಲ್ ಮಾಡಿ ಅವರನ್ನು ಲಂಡನ್ ಇಂದ ಭಾರತಕ್ಕೆ ಹೋಗಿ ಎಂದು ವಾರ್ನಿಂಗ್ ಮಾಡಿದ್ದಾರೆ. ಈಗ ವಿಜಯ್ ಮಲ್ಯ ಅವರು ಭಾರತಕ್ಕೆ ಬರುವ ಎಲ್ಲಾ ಸಿದ್ದತೆಗಳು ನಡೆದಿವೆ.
ವಿಜಯ್ ಮಲ್ಯ ಅವರು ಮೂಲತಃ ಬೆಂಗಳೂರಿನವರು. ಭಾರತಕ್ಕೆ ಬಂದ್ರೆ ವಿಜಯ್ ಮಲ್ಯ ಅವರು ಬೆಂಗಳೂರಿನಲ್ಲಿ ಅಥವಾ ಗೋವಾ ದಲ್ಲಿ ಇರುವ ತಮ್ಮ ಅರಮನೆ ಯಲ್ಲಿ ಇರುತ್ತಿದ್ದರು. ಆದರೆ ಸರ್ಕಾರವು ವಿಜಯ್ ಮಲ್ಯ ಅವರ ಗೋವಾ ಅರಮನೆಯನ್ನು ಸೀಜ್ ಮಾಡಿದರು. ಈಗ ವಿಜಯ್ ಮಲ್ಯ ಅವರು ಬೆಂಗಳೂರಿಗೆ ಬರಲು ಎಲ್ಲಾ ಸಿದ್ಧತೆ ಗಳು ನಡೆಯುತ್ತಿವೆ. ವಿಜಯ್ ಮಲ್ಯ ಅವರಿಗೆ ಬೆಂಗಳೂರಿಗೆ ಸಿದ್ದ ವಾಗುತ್ತಿದೆ ಒಂದು ಅರಮನೆ. ಈ ಮನೆ ಅಂಬಾನಿ ಅವರ ಮನೆ ಗಿಂತ ಸುಮಾರು 10 ರಷ್ಟು ದೊಡ್ಡದು. ಅವರ ಬೆಂಗಳೂರಿನ ಮನೆ ಹೇಗಿದೆ ಗೊತ್ತ! ಈ ಕೆಳಗಿನ ವಿಡಿಯೋ ನೋಡಿರಿ
ವಿಜಯ್ ಮಲ್ಯ ಅವರ ಈ ಹೊಸ ಮನೆಯನ್ನು UB ಗ್ರೂಪ್ ಹಾಗು prestige ಸಂಸ್ಥೆಯಿಂದ ನಿರ್ಮಾಣ ವಾಗುತ್ತಿದೆ. ವಿಜಯ್ ಮಲ್ಯ ಅವರ ಈ ಹೊಸ ಮನೆ ಸುಮಾರು 400 ಅಡಿ ಎತ್ತರವಿದೆ. ಇದು ಯಾವುದೇ 7 ಸ್ಟಾರ್ ಹೋಟೆಲ್ ಗು ಕಮ್ಮಿ ಇಲ್ಲ ಎಂದೇ ಹೇಳಬಹುದು. ವಿಜಯ್ ಮಲ್ಯ ಅವರ ಈ ಹೊಸ ಮನೆ ಈಗ ಬೆಂಗಳೂರಿನಲ್ಲಿ ನಿರ್ಮಾಣವಾಗುತ್ತಿದೆ. ಬಲ್ಲ ಮೂಲಗಳ ಪ್ರಕಾರ ಇದೆ ತಿಂಗಳು ಇದರ ನಿರ್ಮಾಣ ಮುಗಿಯಲಿದೆ ಹಾಗು ವಿಜಯ್ ಮಲ್ಯ ಅವರು ಅತಿ ಶೀಘ್ರದಲ್ಲೇ ಈ ಮನೆಯಲ್ಲಿ ವಾಸಮಾಡಲು ಬರುತ್ತಾರೆ ಎಂದು ಹೇಳಲಾಗ್ತಿದೆ.
ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಕನ್ನಡ ರಿಯಾಲಿಟಿ ಶೋಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಲೈಕ್ ಮಾಡಿರಿ.

Trending

To Top