Kannada Cinema News

ನಿಜವಾಗಲೂ ವಿಜಯಲಕ್ಷ್ಮಿ ಅವರ ಜೀವನದಲ್ಲಿ ನಡೆದ ಆ ಘಟನೆ ಏನು! ಯಾಕೆ ಇವರು ಎಲ್ಲರನ್ನೂ ಬ#ಯ್ಯುತ್ತಾರೆ, ವಿಡಿಯೋ ನೋಡಿ

ಒಂದು ಕಾಲದಲ್ಲಿ ನಟಿ ವಿಜಯಲಕ್ಷ್ಮಿ ಅವರು ಬಹಳ ದೊಡ್ಡ ನಟಿ! ಕನ್ನಡ ಸೇರಿದಂತೆ ತಮಿಳು, ತೆಲುಗು ಹಾಗು ಮಲಯಾಳಂ ನಲ್ಲಿ ಕೂಡ ವಿಜಯಲಕ್ಷ್ಮಿ ಅವರು ಬಹಳಷ್ಟು ಸಿನಿಮಾಗಳಲ್ಲಿ ಮಾಡಿದ್ದಾರೆ. ಕನ್ನಡದಲ್ಲಿ ಕೂಡ ನಮ್ಮ ವಿಷ್ಣುವರ್ಧನ್ ಅವರ ಜೊತೆ ಕೂಡ ನಟಿಸಿದ್ದಾರೆ. ಆದರೆ ಇತ್ತೀಚಿಗೆ ನಟಿ ವಿಜಯಲಕ್ಷ್ಮಿ ಅವರು ಸದಾ ವಿವಾದಗಳಲ್ಲಿ ಸಿಲುಕಿದ್ದಾರೆ. ಕಳೆದ ವರ್ಷ ಕೂಡ ವಿಜಯಲಕ್ಷ್ಮಿ ಅವರು ಕನ್ನಡದ ಒಬ್ಬ ನಟರಾದ ರವಿ ಪ್ರಕಾಶ್ ಅವರ ಮೇಲೆ ಆರೋಪ ಮಾಡಿದ್ದರು. ಅಷ್ಟಕ್ಕೂ ವಿಜಯ್ ಲಕ್ಷ್ಮಿ ಅವರು ಯಾಕೆ ಹೀಗೆ! ಸ್ಕ್ರಾಲ್ ಡೌನ್ ಮಾಡಿ ಇವರ ಜೀವನದ ದುರಂತ ಬಗ್ಗೆ ವಿಡಿಯೋ ನೋಡಿ

ವಿಜಯಲಕ್ಷ್ಮಿ ಅವರು ಜೀವನದಲ್ಲಿ ಬಹಳ ಕಷ್ಟ ಪಟ್ಟು ಮೇಲೆ ಬಂದಿದ್ದಾರೆ. ಮೊನ್ನೆ ಅಷ್ಟೇ ಒಂದು ವಿಡಿಯೋ ಮಾಡಿ ಇದು ನನ್ನ ಕೊನೆಯ ವಿಡಿಯೋ ಎಂದು ಹೇಳಿ ಮತ್ತೊಂದು ದೊಡ್ಡ ಆತಂಕ ವನ್ನು ಶೃಷ್ಟಿ ಮಾಡಿದ್ದರು. ಅಷ್ಟಕ್ಕೂ ವಿಜಯಲಕ್ಷ್ಮಿ ಅವರ ಜೀವನದಲ್ಲಿ ನಡೆದಿದ್ದು ಏನು ಗೊತ್ತಾ! ಫಸ್ಟ್ ನ್ಯೂಸ್ ತಂಡದವರು ಮಾಡಿದ ಈ ವಿಡಿಯೋವನ್ನು ನೀವು ನೋಡಲೇಬೇಕು! ಈ ಕೆಳಗಿನ ವಿಡಿಯೋ ಒಮ್ಮೆ ನೋಡಿರಿ

ತಾವು ಇಷ್ಟು ದಿನ ಎಲ್ಲವನ್ನೂ ಸಹಿಸಿಕೊಂಡು ಬದುಕಿದ್ದದ್ದು ತಮ್ಮ ತಾಯಿ ಹಾಗೂ ಸಹೋದರಿಗೋಸ್ಕರ ಆದರೆ ಈಗ ನನಗೆ ಬದುಕು ಸಾಕಾಗಿದೆ. ನಾನು ಕರ್ನಾಟಕದಲ್ಲಿ ಹುಟ್ಟಿದವಳು ಎಂಬ ಒಂದೇ ಕಾರಣಕ್ಕೆ ನನಗೆ ತುಂಬಾ ಕಾಟ ಕೊಟ್ಟಿದ್ದಾರೆ. ಅವಮಾನ ಮಾಡಿದ್ದಾರೆ, ನಾನು ವೇ#shya ವೃತ್ತಿಗೆ ಇಳಿದಿದ್ದೇನೆ ಎಂದು ನನ್ನ ಬಗ್ಗೆ ಅಪಪ್ರಚಾರ ಮಾಡಿದ್ದಾರೆ. ನನಗೆ ಇದೆಲ್ಲ ಸಾಕಾಗಿ ಹೋಗಿದೆ.ನಾನು ಹುಟ್ಟಿದ್ದು ಕರ್ನಾಟಕದಲ್ಲಿ ಆದರೆ ಅನನ್ನ ಮಾತೃಭಾಷೆ ತಮಿಳು, ಇದು ಎಲ್ಲರಿಗೂ ಗೊತ್ತಿರುವ ವಿಚಾರ. ವಿಜಯಲಕ್ಷ್ಮಿ ಅವರ ವಿಡಿಯೋ ನೋಡಿ

ಇದೊಂದೇ ಕಾರಣದಿಂದ ನನಗೆ ಮಾನಸಿಕವಾಗಿ ತೀವ್ರವಾದ ಹಿ#ಸೆ ನೀಡಿದ್ದಾರೆ. ಅವರ ಪಕ್ಷದ ಹೆಸರು “ನಾಮ್ ತಮಿಳರ್” ಎಂದು. ಸೀಮನ್ ಅವರು ಜಾತಿ ಬಗ್ಗೆ ತುಂಬಾ ಮಾತಾಡ್ತಾರೆ ಸೀಮನ್ ಅವರಿಗೆ ಜೀವನದ ಭಿಕ್ಷೆ ನೀಡಿದ ಪ್ರಭಾಕರ್ ಅವರ ಜಾತಿಯವಳು ನಾನು ,ಹಾಗಿದ್ದರೂ ನನಗೆ ಇಷ್ಟೆಲ್ಲ ಅ#ಮಾನ ಮಾಡಿದ್ದಾರೆ ಎಂದು ಅಳಲನ್ನು ತೋಡಿಕೊಂಡಿದ್ದಾರೆ. ಜೊತೆಗೆ, ತಮಿಳು ಹಾಗೂ ಕನ್ನಡ ಅಭಿಮಾನಿಗಳಿಗೆ, ನಾನು ಸ# ನಂತರ ಸೀಮನ್ ಅವರನ್ನು ಸುಮ್ಮನೆ ಬಿಡಲೇಬೇಡಿ, ಮುಂಜಾಗ್ರತಾ ಕ್ರಮವಾಗಿ ಜಾಮೀನು ತೆಗೆದುಕೊಳ್ಳಲು ಅವಕಾಶ ಸಿಗದಂತೆ ಮಾಡಿ. ಕರ್ನಾಟಕದಲ್ಲೂ ಅವರ ಪಕ್ಷ ಇದೆ. ಕನ್ನಡದವರಿಗೆ ಆತ ಬಹಳ ಕಾ# ಕೊಡುತ್ತಾನೆ. ಅವನನ್ನು ಬಿ#ಬೇಡಿ ಎಂದು ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ. ಇದು ನನ್ನ ಕೊನೆಯ ವಿಡಿಯೋ, ಇನ್ನುಮುಂದೆ ನಾನು ನೆ#ಪಾಗಿ ಉಳಿಯಲಿದ್ದೇನೆ.

ನನ್ನ ಸಾ# ಎಲ್ಲರ ಕಣ್ ತೆರೆಸಲಿ, ಇನ್ನು ಮುಂದೆ ಯಾರಿಗೂ ಈ ರೀತಿ ಆಗಬಾರದು. ನನ್ನಿಂದ ತೊಂದರೆ ಆಗಿದ್ದರೆ ಕ್ಷಮಿಸಿ. ಐ ಲವ್ ಯೂ ಆಲ್ ಎಂದು ಹೇಳಿ ವಿದೆಯೋದಲ್ಲಿ ಮಾತನ್ನು ಮುಗಿಸಿದ್ದಾರೆ. ಕನ್ನಡ ಹಾಗೂ ತಮಿಳು ಚಿತ್ರರಂಗದ ಖ್ಯಾತ ನಟಿ ವಿಜಯಲಕ್ಷ್ಮಿ ಅತ್ಮ#ತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾರೆ. ತಾವು ಅನುಭವಿಸಿದ ಕಷ್ಟವನ್ನು ಫೇಸ್ ಬುಕ್ ನಲ್ಲಿ ವಿಡಿಯೋ ಪೋಸ್ಟ್ ಮಾಡುವ ಹಂಚಿಕೊಂಡಿದ್ದಾರೆ. ತಮಿಳುನಾಡಿನ ನಟ ಹಾಗೂ ರಾಜಕಾರಣಿ ಸೀಮನ್ ಎಂಬುವರು ವಿಜಯಲಕ್ಷ್ಮಿ ಅವರಿಗೆ ಯಾವ ರೀತಿ ಕಷ್ಟಕೊಟ್ಟರು ಎಂಬುದನ್ನು ವಿವರಿಸಿ ಹೇಳಿದ್ದಾರೆ. ವಿಡಿಯೋದಲ್ಲಿ ತಮಿಳು ಹಾಗೂ ಕನ್ನಡ ಎರಡು ಭಾಷೆಯಲ್ಲೂ ಮಾತನಾಡಿದ್ದಾರೆ. ವಿಡಿಯೋ ಶುರುಮಾಡುವ ಮೊದಲೇ ತಾವು ಮೂರು ಬಿP ಮಾ#ತ್ರೆಗಳನ್ನು ತೆಗೆದುಕೊಂಡಿರುವುದಾಗಿಯೂ, ಇನ್ನು ಕೆಲವೇ ಸಮಯದಲ್ಲಿ ತಮ್ಮ ಬಿP ಲೋ ಆಗುವುದಾಗಿ ಹೇಳಿದ್ದಾರೆ ನಟಿ ವಿಜಯಲಕ್ಷ್ಮಿ. ತಮಗೆ ಬದುಕಲು ತುಂಬಾ ಆಸೆ ಇತ್ತು ಆದರೆ ಸೀಮನ್ ಮತ್ತು ಹರಿ ನಾಡರ್ ಎಂಬುವವರು ತಮನ್ನು ಬದುಕಲು ಬಿಡುತ್ತಿಲ್ಲ. ಬಹಳ ಕಾ# ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.

Trending

To Top