Kannada Updates
Cinema

(video)ಆಸ್ಪತ್ರೆಯಿಂದ ಹೊರ ಬಂದು, ಬಿಕ್ಕಿ ಬಿಕ್ಕಿ ಅತ್ತ ನಟಿ ವಿಜಯಲಕ್ಷ್ಮಿ! ಮತ್ತೊಂದು ಸತ್ಯ ಬಯಲು ಮಾಡಿದ್ದಾರೆ

ನಿಮಗೆಲ್ಲ ಗೊತ್ತಿರೋ ಹಾಗೆ ನೆನ್ನೆ ಅಷ್ಟೇ ದಕ್ಷಿಣ ಭಾರತದ ಖ್ಯಾತ ನಟಿಯಾದ ವಿಜಯಲಕ್ಷ್ಮಿ ಅವರು ಆ ಒಂದು ನಿರ್ಧಾರವನ್ನು ಮಾಡಿ, ಆತ್ಮ#ತ್ಯೆ ಗೆ ಪ್ರಯತ್ನ ಮಾಡಿ ಸದ್ಯ ಆಸ್ಪತ್ರೆಗೆ ದಾಖಲಾಗಿದ್ದರು. ಇದಲ್ಲದೆ ಆಸ್ಪತ್ರೆಯಿಂದ ಕೂಡ ಒಂದು ವಿಡಿಯೋ ಮಾಡಿ, ತಮಿಳು ನಟ ಸೀಮನ್ ತನ್ನ ಮೇಲೆ ಏನೆಲ್ಲಾ ಮಾಡಿದ್ದಾನೆ ಎಂದು ಕೂಡ ಆರೋಪ ಮಾಡಿದ್ದರು. ಇವತ್ತು ನಟಿ ವಿಜಯಲಕ್ಷ್ಮಿ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಯಿತು, ಈ ಸಮಯದಲ್ಲಿ ಮಾಧ್ಯಮದವರ ಜೊತೆ ಮಾತಾಡಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ ನಟಿ ವಿಜಯಲಕ್ಷ್ಮಿ, ವಿಜಯಲಕ್ಷ್ಮಿ ಮಾಧ್ಯಮ ದವರ ಜೊತೆ ಏನ್ ಮಾತಾಡಿದ್ದಾರೆ, ಕೆಳಗಿನ ವಿಡಿಯೋ ಒಮ್ಮೆ ನೋಡಿರಿ
ತಾವು ಇಷ್ಟು ದಿನ ಎಲ್ಲವನ್ನೂ ಸಹಿಸಿಕೊಂಡು ಬದುಕಿದ್ದದ್ದು ತಮ್ಮ ತಾಯಿ ಹಾಗೂ ಸಹೋದರಿಗೋಸ್ಕರ ಆದರೆ ಈಗ ನನಗೆ ಬದುಕು ಸಾಕಾಗಿದೆ. ನಾನು ಕರ್ನಾಟಕದಲ್ಲಿ ಹುಟ್ಟಿದವಳು ಎಂಬ ಒಂದೇ ಕಾರಣಕ್ಕೆ ನನಗೆ ತುಂಬಾ ಕಾಟ ಕೊಟ್ಟಿದ್ದಾರೆ. ಅವಮಾನ ಮಾಡಿದ್ದಾರೆ, ನಾನು ವೇ#shya ವೃತ್ತಿಗೆ ಇಳಿದಿದ್ದೇನೆ ಎಂದು ನನ್ನ ಬಗ್ಗೆ ಅಪಪ್ರಚಾರ ಮಾಡಿದ್ದಾರೆ. ನನಗೆ ಇದೆಲ್ಲ ಸಾಕಾಗಿ ಹೋಗಿದೆ.ನಾನು ಹುಟ್ಟಿದ್ದು ಕರ್ನಾಟಕದಲ್ಲಿ ಆದರೆ ಅನನ್ನ ಮಾತೃಭಾಷೆ ತಮಿಳು, ಇದು ಎಲ್ಲರಿಗೂ ಗೊತ್ತಿರುವ ವಿಚಾರ. ವಿಜಯಲಕ್ಷ್ಮಿ ಅವರ ವಿಡಿಯೋ ನೋಡಿ
ಇದೊಂದೇ ಕಾರಣದಿಂದ ನನಗೆ ಮಾನಸಿಕವಾಗಿ ತೀವ್ರವಾದ ಹಿ#ಸೆ ನೀಡಿದ್ದಾರೆ. ಅವರ ಪಕ್ಷದ ಹೆಸರು “ನಾಮ್ ತಮಿಳರ್” ಎಂದು. ಸೀಮನ್ ಅವರು ಜಾತಿ ಬಗ್ಗೆ ತುಂಬಾ ಮಾತಾಡ್ತಾರೆ ಸೀಮನ್ ಅವರಿಗೆ ಜೀವನದ ಭಿಕ್ಷೆ ನೀಡಿದ ಪ್ರಭಾಕರ್ ಅವರ ಜಾತಿಯವಳು ನಾನು ,ಹಾಗಿದ್ದರೂ ನನಗೆ ಇಷ್ಟೆಲ್ಲ ಅ#ಮಾನ ಮಾಡಿದ್ದಾರೆ ಎಂದು ಅಳಲನ್ನು ತೋಡಿಕೊಂಡಿದ್ದಾರೆ. ಜೊತೆಗೆ, ತಮಿಳು ಹಾಗೂ ಕನ್ನಡ ಅಭಿಮಾನಿಗಳಿಗೆ, ನಾನು ಸ# ನಂತರ ಸೀಮನ್ ಅವರನ್ನು ಸುಮ್ಮನೆ ಬಿಡಲೇಬೇಡಿ, ಮುಂಜಾಗ್ರತಾ ಕ್ರಮವಾಗಿ ಜಾಮೀನು ತೆಗೆದುಕೊಳ್ಳಲು ಅವಕಾಶ ಸಿಗದಂತೆ ಮಾಡಿ. ಕರ್ನಾಟಕದಲ್ಲೂ ಅವರ ಪಕ್ಷ ಇದೆ. ಕನ್ನಡದವರಿಗೆ ಆತ ಬಹಳ ಕಾ# ಕೊಡುತ್ತಾನೆ. ಅವನನ್ನು ಬಿ#ಬೇಡಿ ಎಂದು ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ. ಇದು ನನ್ನ ಕೊನೆಯ ವಿಡಿಯೋ, ಇನ್ನುಮುಂದೆ ನಾನು ನೆ#ಪಾಗಿ ಉಳಿಯಲಿದ್ದೇನೆ.
ನನ್ನ ಸಾ# ಎಲ್ಲರ ಕಣ್ ತೆರೆಸಲಿ, ಇನ್ನು ಮುಂದೆ ಯಾರಿಗೂ ಈ ರೀತಿ ಆಗಬಾರದು. ನನ್ನಿಂದ ತೊಂದರೆ ಆಗಿದ್ದರೆ ಕ್ಷಮಿಸಿ. ಐ ಲವ್ ಯೂ ಆಲ್ ಎಂದು ಹೇಳಿ ವಿದೆಯೋದಲ್ಲಿ ಮಾತನ್ನು ಮುಗಿಸಿದ್ದಾರೆ. ಕನ್ನಡ ಹಾಗೂ ತಮಿಳು ಚಿತ್ರರಂಗದ ಖ್ಯಾತ ನಟಿ ವಿಜಯಲಕ್ಷ್ಮಿ ಅತ್ಮ#ತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾರೆ. ತಾವು ಅನುಭವಿಸಿದ ಕಷ್ಟವನ್ನು ಫೇಸ್ ಬುಕ್ ನಲ್ಲಿ ವಿಡಿಯೋ ಪೋಸ್ಟ್ ಮಾಡುವ ಹಂಚಿಕೊಂಡಿದ್ದಾರೆ. ತಮಿಳುನಾಡಿನ ನಟ ಹಾಗೂ ರಾಜಕಾರಣಿ ಸೀಮನ್ ಎಂಬುವರು ವಿಜಯಲಕ್ಷ್ಮಿ ಅವರಿಗೆ ಯಾವ ರೀತಿ ಕಷ್ಟಕೊಟ್ಟರು ಎಂಬುದನ್ನು ವಿವರಿಸಿ ಹೇಳಿದ್ದಾರೆ. ವಿಡಿಯೋದಲ್ಲಿ ತಮಿಳು ಹಾಗೂ ಕನ್ನಡ ಎರಡು ಭಾಷೆಯಲ್ಲೂ ಮಾತನಾಡಿದ್ದಾರೆ. ವಿಡಿಯೋ ಶುರುಮಾಡುವ ಮೊದಲೇ ತಾವು ಮೂರು ಬಿP ಮಾ#ತ್ರೆಗಳನ್ನು ತೆಗೆದುಕೊಂಡಿರುವುದಾಗಿಯೂ, ಇನ್ನು ಕೆಲವೇ ಸಮಯದಲ್ಲಿ ತಮ್ಮ ಬಿP ಲೋ ಆಗುವುದಾಗಿ ಹೇಳಿದ್ದಾರೆ ನಟಿ ವಿಜಯಲಕ್ಷ್ಮಿ. ತಮಗೆ ಬದುಕಲು ತುಂಬಾ ಆಸೆ ಇತ್ತು ಆದರೆ ಸೀಮನ್ ಮತ್ತು ಹರಿ ನಾಡರ್ ಎಂಬುವವರು ತಮನ್ನು ಬದುಕಲು ಬಿಡುತ್ತಿಲ್ಲ. ಬಹಳ ಕಾ# ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.

Related posts

(video) ಮಧ್ಯರಾತ್ರಿ ಬಿಗ್‍ಬಾಸ’ ಖ್ಯಾತಿಯ ಚಿನ್ನು ಕವಿತಾ ಗೌಡ ಮನೆಗೆ ಹೋಗಿ ಚಂದನ್ ಸರ್ಪ್ರೈಸ್

webadmin

ಕೊನೆಗೂ ಜಯಶ್ರೀ ಜೊತೆ ಮಾತಾಡಿದ ಕಿಚ್ಚ ಸುದೀಪ್ ಹೇಳಿದ್ದೇನು ಗೊತ್ತ! ಸಾuವ ನಿರ್ಧಾರ ಮಾಡಿದ್ದೇಕೆ ನೋಡಿ

webadmin

ಡ್ರೋನ್ ಪ್ರತಾಪ್ ಅವರ ಡಿಗ್ರಿ ಮಾರ್ಕ್ಸ್ ಕಾರ್ಡ್ ಸಿಕ್ಕಿದೆ! ಬಯಲಾಯಿತು ಮತ್ತೊಂದು ಸತ್ಯ

webadmin

ಕಾಶಿನಾಥ್ ಅವರ 2ನೇ ಪುಣ್ಯಸ್ಮರಣೆ ..

Pooja Siddaraj

ಖ್ಯಾತ ಉದ್ಯಮಿ ಮಗನ ಜೊತೆ ಮದುವೆಯ ವದಂತಿ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ ನಟಿ ಕೀರ್ತಿ ಸುರೇಶ್ ಮತ್ತು ಅವರ ತಾಯಿ ಮೇನಕಾ ಸುರೇಶ್

Pooja Siddaraj

ಅಶ್ವಥ್ ನಾರಾಯಣ್ ಅವರನ್ನು ಭೇಟಿ ಮಾಡಿ ಚಿತ್ರರಂಗದ ಸಮಸ್ಯೆಗೆ ಪರಿಹಾರ ಕೊಡುವಂತೆ ಮನವಿ ಮಾಡಿದ ಶಿವಣ್ಣ!

webadmin

ನಮ್ಮ ಜೀವನದ ಕಣಕಣದಲ್ಲೂ ದೇಶಭಕ್ತಿ ಇರಬೇಕು ಎಂದ ನಮ್ಮ ಡಿಬಾಸ್ ದರ್ಶನ್! ವಿಡಿಯೋ ನೋಡಿ

webadmin

ಶಿವಣ್ಣನ ಭಜರಂಗಿ 2 ನ ಹೊಸ ಪೋಸ್ಟರ್ ನಲ್ಲಿ ಅಡಗಿದೆ ಒಂದು ರಹಸ್ಯ!ಎನ್ ಗೊತ್ತಾ? ನಿಜಕ್ಕೂ ಅಚ್ಚರಿಯಾಗುತ್ತದೆ

Pooja Siddaraj

ಪ್ರಭಾಸ್ ಅವರಿಗೆ ಸಿನಿಮಾ ನಿರ್ದೇಶನ ಮಾಡ್ತಾರಂತೆ ಕೆ ಜಿ ಫ್ ಖ್ಯಾತಿಯ ಪ್ರಶಾಂತ್ ನೀಲ್!

webadmin

ಕೊನೆಗೂ ಯಶ್ ರಾಧಿಕಾ ಮಗನಿಗೆ ನಾಮಕರಣ ಆಗಿದೆ! ಯಶ್ ಮಗನ ಹೆಸರು ಏನು ಗೊತ್ತಾ,ನಾಮಕರಣ ವಿಡಿಯೋ ನೋಡಿ

webadmin

ಆಗಿನ ಕಾಲದಲ್ಲೀ ಕಿಚ್ಚ ಸುದೀಪ್ ಸ್ನೇಹಿತನಿಗಾಗಿ ಕೊಟ್ಟ ಭರ್ಜರಿ ಗಿಫ್ಟ್ ಏನು ಗೊತ್ತಾ! ಯಾರಿಗೆ ಗೊತ್ತಾ

webadmin

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಯಿತು ಅಪ್ಪು ಅವರ ಹೊಸ ಮೈ ಜುಮ್ ಎನಿಸುವ ವರ್ಕೌಟ್! ವಿಡಿಯೋ ನೋಡಿ

webadmin