Connect with us

gossip

(Video)100 ಚಿತ್ರಕ್ಕೆ ಜಗ್ಗಣ್ಣ ಮಠ ಸೆರ್ತಾರೆ ಅಂದಿದ್ರೂ ವಿಡಿಯೋ ನೋಡಿ ಎಕ್ಸ್ಕ್ಲೂಸಿವ್!!!

Published

on

ಜಗ್ಗೇಶ್ ಹಾಸ್ಯ ಪ್ರಧಾನ ಪಾತ್ರಗಳಿಗೆ ಹೆಸರಾದವರು. ಇವರ ಸ್ವಂತ ಸ್ಥಳ, ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಮಾಯಸಂದ್ರ ಎಂಬ ಊರು. ಜೀವನದಲ್ಲಿ ಕಷ್ಟ ಪಟ್ಟು ಮೇಲೆ ಬಂದ ಜಗ್ಗೇಶ್ ಮೊದ ಮೊದಲಿಗೆ ಸಣ್ಣ ಪುಟ್ಟ ಹಾಸ್ಯ, ಖಳ ಪಾತ್ರಧಾರಿಯಾಗಿ ನಟಿಸಿ ಮುಂದೆ ಪ್ರಸಿದ್ಧ ನಟರಾಗಿ ಬೆಳೆದವರು ಇವರ ಮೊದಲನೆಯ ಚಿತ್ರ – ಇಬ್ಬನಿ ಕರಗಿತು, ನೂರನೆಯ ಚಿತ್ರ ಮಠ. ಮೇಕಪ್ ಎನ್ನುವ ಚಿತ್ರ ವನ್ನು ನಿರ್ಮಿಸಿ,ನಿರ್ಮಾಪಕರೂ ಆಗಿದ್ದಾರೆ. ತಮ್ಮ ಕೆಲವು ಚಿತ್ರಗಳಲ ಸ್ವತಃ ತಾವೇ ಹಾಡಿದ್ದಾರೆ.

ನಾಯಕ ನಟನಾಗಿ ಅಭಿನಯಿಸಿದ ಮೊದಲ ಚಿತ್ರ ತರ್ಲೆ ನನ್ ಮಗ. ಈ ಚಿತ್ರವನ್ನು ಉಪೇಂದ್ರ ನಿರ್ದೇಶಿಸಿದ್ದಾರೆ. ಹಾಸ್ಯ ಪ್ರಧಾನ ಪಾತ್ರಗಳಿಗೆ ಹೆಸರಾಗಿರುವ ಜಗ್ಗೇಶ್ ಅವರು,ತಮ್ಮ ವಿಶಿಷ್ಟ ಹಾವಭಾವದಿಂದ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಚಿತ್ರರಂಗದಲ್ಲಿ ಇವರು ನವರಸ ನಾಯಕ ನೆಂದು ಪ್ರಸಿದ್ಧಿ ಪಡೆದಿದ್ದಾರೆ. ಇವರ ಹಾಸ್ಯ ನಟನೆ ಎಷ್ಟಿದೆಯೆಂದರೆ ಕರ್ನಾಟಕದಲ್ಲಿ ಪ್ರತಿ ಮೂಲೆಯ ಜನರು ಇವರ ಹಾಸ್ಯ ಕ್ಕೆ ಬೆರಗಾಗದೇ ಇದ್ದವರಲ್ಲ ಇವರು ಸ್ಟೇಜ್ ಮೇಲೆ ಬಂದು ಹಾಸ್ಯ ಮಾಡಲು ಶುರು ಮಾಡಿದರೆಂದರೆ ಜನ ಬಿಕ್ಕು ಬಿಕ್ಕು ನಗುತ್ತಿದ್ದರು.

ಇವರ ನಟನೆ ಬಹಳ ವಿಭಿನ್ನವಾದದ್ದು ಇವರು 9 ನವರಸಗಳನ್ನು ಕುಡಿದವರು 9 ನವರಸಗಳನ್ನು ಒಂದೇ ಬಾರಿ ನಟನೆ ಮಾಡಿ ತೋರಿಸಿ ಎಂದರೆ ಕ್ಷಣಾರ್ಧದಲ್ಲೇ ತೋರಿಸಿದರು ರಸಗಳಲ್ಲಿ 9 ರಸಗಳು ಅವುಗಳೆಂದರೆ ಶೃಂಗಾರ ಹಾಸ್ಯ ಕರುಣ ವೀರ ರೌದ್ರ ಭೀಬತ್ಸ್ಯ ಭಯಾನಕ ಅದ್ಭುತ ಹಾಗೂ ಶಾಂತ ಇವುಗಳನ್ನು ರುಬ್ಬಿಕೊಂಡು ಕುಡಿದಿರುವ ಮಹಾನ್ ನಟರು ನಮ್ಮ ನಿಮ್ಮೆಲ್ಲರ ನವರಸ ನಾಯಕ ಇದರಿಂದಲೇ ಅವರಿಗೆ ನವರಸನಾಯಕ ಎಂಬ ಬಿರುದು ಬಂದಿದೆ.

ಇತ್ತೀಚಿಗೆ ನಡೆದ ಕಾರ್ಯಕ್ರಮವೊಂದರಲ್ಲಿ ನವರಸನಾಯಕ ಜಗ್ಗೇಶ್ ಅವರು ಅವರ ಜೀವನದ ಕೆಲವು ಅನುಭವಗಳನ್ನು ಹಂಚಿಕೊಂಡರು ಅವುಗಳಲ್ಲಿ ಬಹಳ ಮುಖ್ಯವಾದದ್ದು ಅವರ ನೂರನೇ ಚಿತ್ರ ಮಠ ಈ ಚಿತ್ರ ನಿಜವಾಗಿಯೂ ಮಠ ಸೇರುತ್ತದೆ ಎಂದು ಯಾರು ಹೇಳಿದ್ದರಂತೆ ಆದರೆ ಮಠ ಸಿನಿಮಾ ಬ್ಲಾಕ್ಬಸ್ಟರ್ ಆಗಿದ್ದು ಎಲ್ಲರ ಮನೆಮಾತಾಗಿದೆ ಇದರಲ್ಲಿರುವ ಜಗ್ಗೇಶ್ ಅವರ ಅಭಿನಯ ಬಹಳ ಶ್ಲಾಘನೀಯವಾದದ್ದು ಈ ಚಿತ್ರದಲ್ಲಿ ಜಗ್ಗೇಶ್ ಅವರು ಬಹಳ ನಮ್ರತೆಯಿಂದ ನಟನೆಯನ್ನು ಮಾಡಿದ್ದಾರೆ ಈ ಚಿತ್ರ ಪ್ರಾಯೋಗಿಕ ಜೀವನಕ್ಕೆ ಬಹಳ ಹತ್ತಿರವಾದದ್ದು ಅವರ ಅನುಭವದ ಮನದಾಳದ ಮಾತುಗಳನ್ನು ಅವರ ಬಾಯಿಂದಲೇ ಒಮ್ಮೆ ನೀವು ಕೇಳಿ ವಿಡಿಯೋವನ್ನು ಕೆಳಗೆ ಪೋಸ್ಟ್ ಮಾಡಲಾಗಿದೆ ನೋಡಿ.

gossip

ರಾಜವೀರ ಮದಕರಿ ನಾಯಕ ಸಿನಿಮಾಗೆ ದರ್ಶನ್ ಪಡೆದ ಸಭಾವನೆ ಎಷ್ಟು ಗೊತ್ತಾ? ಕೇಳಿದ್ರೆ ಶಾಕ್ ಆಗ್ತೀರಾ!

Published

on

ಸ್ಯಾಂಡಲ್ವುಡ್ ಚಾಲೆಂಜಿಗ್ ಸ್ಟಾರ್ ದರ್ಶನ್ ತನ್ನ ಮುಂದಿನ ಐತಿಹಾಸಿಕ “ರಾಜವೀರ ಮದಕರಿ ನಾಯಕ” ಸಿನಿಮಾಗೆ ಭಾರೀ ಸಂಭಾವನೆ ಪಡೆದಿದ್ದಾರೆ ಎನ್ನಲಾಗುತ್ತಿದೆ. ತನ್ನ ಮಾರುಕಟ್ಟೆಗೆ ತಕ್ಕಂತೆ ಸಿನಿಮಾ ನಿರ್ಮಾಪಕರು ಹಿಂದಿನ ಚಿತ್ರಕ್ಕಿಂತಲೂ ಹೆಚ್ಚೇ ಸಂಭಾವನೆ ನೀಡಿದ್ಧಾರೆ ಎಂದು ಹೇಳಲಾಗುತ್ತಿದೆ.

ಚಾಲೆಂಜಿಗ್​ ಸ್ಟಾರ್​​ ದರ್ಶನ್​​ ದಕ್ಷಿಣ ಭಾರತದಲ್ಲೇ ಅತ್ಯಧಿಕ ಸಂಭಾವನೆ ಪಡೆಯುವ ನಟರಲ್ಲಿ ಒಬ್ಬರು.

ಸಹಜವಾಗಿ ಒಂದು ಕಮರ್ಷಿಯಲ್​​ ಸಿನಿಮಾಗೆ 7-8 ಕೋಟಿ ರೂ. ಪಡೆಯುತ್ತಾರೆ ಎಂಬುದು ಗಾಂಧಿನಗರದ ಮಾಹಿತಿ. ಇತ್ತೀಚೆಗೆ ಬಿಡುಗಡೆಯಾದ ಭಾರೀ ಬಜೆಟ್​​ನ ‘ಕುರುಕ್ಷೇತ್ರ’ ಚಿತ್ರಕ್ಕೆ ದರ್ಶನ್​​ 10. ಕೋಟಿ ರೂ ಸಂಭಾವನೆ ಪಡೆದಿದ್ದರು ಎಂಬ ಮಾತಿದೆ.

ಆದರೀಗ ದರ್ಶನ್ ನಾಯಕನಟನಾಗಿ ಅಭಿನಯಿಸುತ್ತಿರುವ 54ನೇ ರಾಜವೀರ ಮದಕರಿ ನಾಯಕ ಚಿತ್ರಕ್ಕೆ ಸುಮಾರು 10-12 ಕೋಟಿ. ರೂ ಸಂಭಾವನೆ ಪಡೆಯುತ್ತಿದ್ಧಾರೆ ಎನ್ನಲಾಗುತ್ತಿದೆ. ಇದು ಕೂಡ ಪೌರಾಣಿಕ ಚಿತ್ರವಾಗಿದ್ದು, ಎಸ್.ವಿ ರಾಜೇಂದ್ರ ಸಿಂಗ್ ಬಾಬು ನಿರ್ದೇಶನದಲ್ಲಿ 5 ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

ಇನ್ನು, ಇತ್ತೀಚೆಗೆ ಕನ್ನಡ ಚಿತ್ರರಂಗದಲ್ಲಿ ಹದಿನೈದು ಇಪ್ಪತ್ತು ಕೋಟಿ ಹಾಕಿ ಸಿನಿಮಾ ಮಾಡಲಾಗುತ್ತಿದೆ. ತೆಲುಗು, ತಮಿಳು ಮತ್ತು ಹಿಂದಿ ಭಾಷೆಯ ಸಿನಿಮಾಗಳಿಗೂ ಕಡಿಮೆ ಇಲ್ಲಂದತೆ ಹಣ ಹೂಡಿಕೆ ಮಾಡಲಾಗುತ್ತಿದೆ. ಅದೇ ಮಾದರಿಯಲ್ಲೇ ಹಿರೋಗಳ ಸಂಭಾವನೆಯೂ ಜಾಸ್ತಿಯಾಗಿದೆ.

 ‘ರಾಜವೀರ ಮದಕರಿ ನಾಯಕ’ ಸಿನಿಮಾದ ಕೆಲಸಗಳು ಈಗಾಗಲೇ ಶುರುವಾಗಿದ್ದು, ಈ ವರ್ಷದ ಒಳಗೆ ಚಿತ್ರ ಸೆಟ್ಟೇರುವ ಸಾಧ್ಯತೆಯಿದೆ ಎಂದಿದ್ದರು ನಿರ್ದೇಶಕ ರಾಜೇಂದ್ರ ಬಾಬು.

ಈಗಾಗಲೇ ಚಿತ್ರದ ಕೆಲಸ ಶುರು ಮಾಡಿದ್ದೇವೆ. ಚಿತ್ರದಲ್ಲಿ ಏಳು ಹಾಡುಗಳಿದ್ದು ಹಂಸಲೇಖ ಸಂಗೀತ ನಿರ್ದೇಶನ ಮಾಡಲಿದ್ದಾರೆ. ಅಲ್ಲದೇ, ಅರುಣ್‌ ಸಾಗರ್‌ ಕಲಾ ನಿರ್ದೇಶಕರು. ಈಗಾಗಲೇ ಒಂದು ಹಂತದ ಸ್ಕ್ರಿಪ್ಟ್‌ ರೆಡಿಯಾಗಿದೆ. ಇನ್ನೂ ಮೂರು ರೌಂಡ್‌ನಲ್ಲಿ ಸ್ಕ್ರಿಪ್ಟ್‌ ಕೆಲಸ ನಡೆಯಬೇಕು. ಆನಂತರವೇ ಶೂಟಿಂಗ್‌ ಶುರು ಮಾಡುತ್ತೇವೆ’ ಎನ್ನುವುದು ನಿರ್ದೇಶಕ ರಾಜೇಂದ್ರ ಸಿಂಗ್‌ ಬಾಬು ಮಾತು.

Continue Reading

gossip

ರಶ್ಮಿಕಾ ಸಂಭಾವನೆ ಕೇಳಿದ್ರೆ ಶಾಕ್ ಆಗ್ತಿರಾ!

Published

on

ಕಿರಿಕ್​ ಪಾರ್ಟಿ ಚಿತ್ರದ ಮೂಲಕ ಸ್ಯಾಂಡಲ್​​ವುಡ್​ಗೆ ಪ್ರವೇಶ ನೀಡಿ ಅತ್ಯಲ್ಪ ಅವಧಿಯಲ್ಲೇ ಸ್ಟಾರ್​ ನಟಿಯಾಗಿ ಹೊರಹೊಮ್ಮಿದ ರಶ್ಮಿಕಾ ಮಂದಣ್ಣ ಪರಭಾಷ ಚಿತ್ರಗಳಲ್ಲಿಯೂ ಬಹುಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ. ಯಶಸ್ವಿ ಸಿನಿಮಾಗಳೊಟ್ಟಿಗೆ ಬೇಡವಾದ ವಿವಾದವನ್ನು ಸೃಷ್ಟಿ ಮಾಡಿಕೊಂಡು ಸದಾ ಸುದ್ದಿಯಾಗುತ್ತಿದ್ದ ನಟಿ ರಶ್ಮಿಕಾಗೆ ಇತ್ತೀಚೆಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಶಾಕ್​ ನೀಡಿದ್ದರು.

ಕೊಡಗಿನ ವಿರಾಜಪೇಟೆಯಲ್ಲಿರುವ ನಿವಾಸ ಮೇಲೆ ಐಟಿ ದಾಳಿಯಾಗಿತ್ತು. ಈ ಸಂಬಂಧ ಮೈಸೂರಿನಲ್ಲಿ ನಡೆದ ವಿಚಾರಣೆಗೂ ರಶ್ಮಿಕಾ ಹಾಜರಾಗಿದ್ದರು. ಐಟಿ ದಾಳಿ ಬೆನ್ನಲ್ಲೇ ರಶ್ಮಿಕಾ ಸಂಭಾವನೆ ಹಾಗೂ ಆಸ್ತಿ ವಿಚಾರವಾಗಿ ಸಾಕಷ್ಟು ಚರ್ಚೆಗಳಾದವು. ಸಾಕಷ್ಟು ಊಹಾಪೋಹಗಳು ಹರಿದಾಡುತ್ತಿರುವ ಬೆನ್ನಲ್ಲೇ ರಶ್ಮಿಕಾ ತಂದೆ ಮದನ್​ ಮಂದಣ್ಣ ಅವರು ರಶ್ಮಿಕಾ ಸಿನಿಮಾ ಸಂಭಾವನೆ ಕುರಿತಾದ ಕೆಲವು ಆಸಕ್ತಿದಾಯಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಕಿರಿಕ್ ಪಾರ್ಟಿ ಕನ್ನಡ ಚಿತ್ರದ ನಾಯಕಿ ನಟಿಯಾಗಿ ನಟಿಸುವುದರ ಮೂಲಕ ಚಲನಚಿತ್ರ ರಂಗಕ್ಕೆ ಪ್ರವೇಶಿಸಿದ ರಶ್ಮಿಕಾ, ಮೊದಲ ಚಿತ್ರದಲ್ಲಿ 2.50 ಲಕ್ಷ ರೂ. ಸಂಭಾವನೆ ಪಡೆದರು. ತದನಂತರ ನಟಿಸಿದ ಅಂಜನಿಪುತ್ರ ಮತ್ತು ಚಮಕ್​ ಎರಡು ಕನ್ನಡ ಚಿತ್ರದಲ್ಲಿ ತಲಾ 8 ಲಕ್ಷ ಮತ್ತು 12 ಲಕ್ಷ ರೂ. ಸಂಭಾವನೆ ಪಡೆದಿದ್ದರು. ತೆಲುಗಿನ ಮೊದಲ ಚಲೋ ಚಿತ್ರದಲ್ಲಿ 25 ಲಕ್ಷ ರೂ. ಸಂಭಾವನೆ ಪಡೆದಿದ್ದರು. ತೆಲುಗಿನಲ್ಲಿ 60 ಲಕ್ಷ ರೂ. ಸಂಭಾವನೆ ಪಡೆಯುವುದರೊಂದಿಗೆ ಇದೀಗ 1 ಕೋಟಿ ರೂ. ಸಂಭಾವನೆ ಪಡೆಯುವ ಮಟ್ಟಕ್ಕೆ ತಲುಪಿದ್ದಾರಂತೆ.

ಐಟಿ ದಾಳಿ ಬಗ್ಗೆ ಮಾತನಾಡಿರುವ ರಶ್ಮಿಕಾ ತಂದೆ ಮುಂಡಚಾಡೀರ ಮದನ್ ಮಂದಣ್ಣ, 23ರ ಪ್ರಾಯದಲ್ಲಿ ನನ್ನ ಮಗಳು ಕೋಟ್ಯಂತರ ರೂ. ಸಂಪಾದನೆ ಮಾಡಿದ್ದು, ಆಕೆಯ ಮೇಲೆ ಎಲ್ಲರ ಕಣ್ಣು ಬಿದ್ದಿದೆ. ನಮ್ಮೂರಿನ ಜನ ನವದೆಹಲಿಯ ಐಟಿ ಕಚೇರಿಗೆ ದೂರು ನೀಡುವ ಮೂಲಕ ದಾಳಿ ನಡೆಯುವಂತೆ ಮಾಡಿದ್ದಾರೆ. ಇದರಿಂದ ರಶ್ಮಿಕಾ ತುಂಬಾ ನೊಂದು ಕೊಂಡಿದ್ದಾರೆ. ಅದಕ್ಕಾಗಿ ಉದ್ದೇಶಿತ ಯೋಜನೆಗೆ ಬ್ರೇಕ್ ಹಾಕಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

Continue Reading

gossip

ಬಳಸಿದ ಒಂದು ಶಬ್ದದಿಂದ ಟ್ರೋಲ್ ಆದ ದರ್ಶನ್

Published

on

ಪ್ರಜ್ವಲ್ ದೇವರಾಜ್ ಅಭಿನಯದ ಜಂಟಲ್ಮ್ಯಾನ್ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ದರ್ಶನ್ ವಿಶೇಷ ಅತಿಥಿಯಾಗಿ ತೆರಳಿದ್ದರು. ಈ ವೇಳೆ ಅವರು ಬಳಕೆ ಮಾಡಿದ ಶಬ್ದದ ವಿಚಾರವಾಗಿ ಭಾರೀ ಟ್ರೋಲ್ ಆಗಿದ್ದಾರೆ

ಯಾವಾಗಲೂ ವಿವಾದಗಳಿಂದ ದೂರ ಉಳಿಯುವ ದರ್ಶನ್ ಅವರು ಬಳಸಿದ ಒಂದು ಶಬ್ಧದಿಂದ ಟ್ರೋಲ್ ಆಗಿದ್ದಾರೆ…

ಕನ್ನಡದಲ್ಲಿ ಬೇರೆ ಭಾಷೆಯಂಥ ಸಿನಿಮಾಗಳು ಬರುವುದಿಲ್ಲ ಎಂದು ಹೇಳುತ್ತಿರುತ್ತೇವೆ. ಆದರೆ, ‘ಸ್ವಲ್ಪ ಅಂಡ್ ಬಗ್ಗಿಸಿ ಕೂತ್ಕೊಂಡು ಇಂತಹ ಸಿನಿಮಾ ನೋಡ್ರಯ್ಯಾ…ಗೊತ್ತಾಗುತ್ತೆ…” ಎಂದು ದರ್ಶನ್ ಹೇಳಿದ್ದರು. ಈ ವಿಚಾರ ಸಾಕಷ್ಟು ಟ್ರೋಲ್ ಆಗಿದೆ. ಅಂಡು ಬಗ್ಗಿಸಿಕೊಂಡು ಸಿನಿಮಾ ನೋಡುದ ಅಂದ್ರೆ ಹೇಗ್ರಯ್ಯಾ? ಸ್ವಲ್ಪ ಹೇಳಿ ಎಂದು ಕೆಲವರು ಟೀಕೆ ಮಾಡಿದ್ದಾರೆ.

Continue Reading
Film News1 week ago

ದರ್ಶನ್ ಹುಟ್ಟುಹಬ್ಬಕ್ಕೆ ಅವರ ಪತ್ನಿ ನೀಡಿದ ಗಿಫ್ಟ್ ಏನು ಗೊತ್ತಾ? ಇಲ್ಲಿದೆ ನೋಡಿ ಪೂರ್ಣ ಮಾಹಿತಿ

Kannada Serials4 weeks ago

ಲಂಡನ್ನಿಗೆ ಹೋಗುತ್ತೇನೆಂದು ನಟ ಅನಿರುದ್ಧ್ ಹೋಗಿದ್ದು ಎಲ್ಲಿಗೆ ?

Film News3 days ago

ಗೋಲ್ಡನ್ ಸ್ಟಾರ್ ಮನೆಯ ಶಿವರಾತ್ರಿ ಸಂಭ್ರಮ ಹೇಗಿತ್ತು ? ಫೋಟೋ ಗ್ಯಾಲಾರಿ ನೋಡಿ!

Kannada Reality Shows4 weeks ago

ಬಿಗ್ ಬಾಸ್ ಮನೆಯಲ್ಲಿ ದೀಪಿಕಾ ಜೊತೆ ಕಿಶನ್ ಸ್ವಿಮ್ಮಿಂಗ್ …

Kannada Reality Shows4 weeks ago

ಬಿಗ್ ಬಾಸ್ ಮನೆಯಿಂದ ಹರೀಶ್ ರಾಜ್ ಔಟ್.. .

Film News4 weeks ago

ಬಿಗ್ ಬಾಸ್ ಮನೆಯಲ್ಲಿ ಭೂಮಿಗೆ ಸಿಹಿ ಸುದ್ದಿ ನೀಡಿದ ರವಿ ಬೆಳಗೆರೆ

Film News1 week ago

ಭಾವಿ ಪತ್ನಿಯ ಕೈ ಬರಹವನ್ನು ಹಂಚಿಕೊಂಡ ನಿಖಿಲ್!

Film News2 weeks ago

ದರ್ಶನ್ ಜೊತೆ ಸಿನಿಮಾ ಯಾವಾಗ ಎಂದು ಅಭಿಮಾನಿ ಕೇಳಿದ್ದಕ್ಕೆ ರಕ್ಷಿತಾ ಏನಂದ್ರು ಗೊತ್ತಾ?

Film News5 days ago

ಕುಂದ್ರಾ ಮನೆಗೆ ಬಂದ ಪುಟ್ಟ ಲಕ್ಷ್ಮಿ! ಹೆಣ್ಣು ಮಗುವಿಗೆ ತಾಯಿಯಾದ ನಟಿ ಶಿಲ್ಪಾ ಶೆಟ್ಟಿ!

Kannada Reality Shows3 weeks ago

ಶೈನ್ ಶೆಟ್ಟಿ ಬಿಗ್ ಬಾಸ್ ವಿನ್ನರ್, ಕುರಿ ರನ್ನರ್ ಅಪ್? ವಾಸುಕಿ ಇಂದು ಎಲಿಮಿನೇಟ್?

Trending